News

Breaking News : 1ಲಕ್ಷ ಸಾಲ ಮನ್ನಾ ಮಾಡಲಾಗಿದೆ, ಸರ್ಕಾರದಿಂದ ಅಧಿಕೃತ ಮಾಹಿತಿ

1 lakh loan waived official information from Govt

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಲಕ್ಷ ಸಾಲವನ್ನು ಮನ್ನಾ ಮಾಡಿರುವುದರ ಬಗ್ಗೆ. ಅದರಂತೆ ಸರ್ಕಾರವು 1, ರೈತರ ಸಾಲವನ್ನು ಮನ್ನಾ ಮಾಡಿದ್ದು ಯಾರೆಲ್ಲ ರೈತರು ಈ ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ. ಸುಮಾರು 80% ಜನಸಂಖ್ಯೆಯು ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಶೇಕಡ 60 ರಿಂದ 70ರಷ್ಟು ನೋಡಬಹುದಾಗಿದ್ದು ಈ ಎಲ್ಲಾ ರೈತರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ವಿವಿಧ ರೀತಿಯ ಪ್ರಯೋಜನಕಾರಿ ಮತ್ತು ಕಲ್ಯಾಣ ಯೋಜನೆಗಳನ್ನು ಭಾರತ ಸರ್ಕಾರವು ನಡೆಸುತ್ತಿದೆ. ಅದರಂತೆ ರೈತರ ಭೂಮಿಯ ಮೇಲೆ ಸಾಲವನ್ನು ಹೊಂದಿದ್ದರೆ ಒಂದು ಲಕ್ಷದವರೆಗೆ ಸರ್ಕಾರವು ಸಾಲವನ್ನು ಮನ್ನಾ ಮಾಡುತ್ತದೆ.

1 lakh loan waived official information from Govt
1 lakh loan waived official information from Govt

ರೈತರ ಸಾಲ ಮನ್ನಾ ಯೋಜನೆ :

ಮಧ್ಯಪ್ರದೇಶದ ರಾಜ್ಯದಲ್ಲಿ ಮಧ್ಯಪ್ರದೇಶ ರಾಜ್ಯ ಸರ್ಕಾರವು ರೈತರ ಕೃಷಿ ಸಾಲವನ್ನು ಮನ್ನಾ ಮಾಡಲು ಜಾರಿಗೆ ತಂದಿರುವ ಯೋಜನೆ ಇದಾಗಿದ್ದು ನೈಸರ್ಗಿಕ ಯೋಜನೆ ಮತ್ತು ಅವರ ಉತ್ಪನ್ನಗಳ ಕಡಿಮೆ ಮಾರುಕಟ್ಟೆ ಮೌಲ್ಯ ದಂತಹ ವಿವಿಧ ಕಾರಣಗಳಿಂದಾಗಿ ರೈತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಇದ್ದರೆ ಅಂತಹ ರೈತರಿಗೆ ಆರ್ಥಿಕ ಪರಿಹಾರವನ್ನು ಈ ಯೋಜನೆಯ ಒದಗಿಸುವಂತಹ ಉದ್ದೇಶವನ್ನು ಹೊಂದಿದೆ. ಅರ್ಹ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಕೆಲವೊಂದು ಶರತ್ತುಗಳು ಮತ್ತು ಸ್ಥಿತಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಬಹುದಾಗಿದೆ.

ಇದನ್ನು ಓದಿ : ಇನ್ನು ಮುಂದೆ ರೈತರ ಖಾತೆಗೆ 2,000 ಹಣ ಘೋಷಣೆ ಮಾಡಿದ ಸಿದ್ದರಾಮಯ್ಯ

ಒಂದು ಲಕ್ಷ ಸಾಲ ಮನ್ನಾ :

ಮಧ್ಯಪ್ರದೇಶ ರಾಜ್ಯ ಸಹಕಾರಿ ಬ್ಯಾಂಕ್ ಮತ್ತು ಮಧ್ಯಪ್ರದೇಶ ರಾಜ್ಯ ಕೃಷಿ ಸಹಕಾರಿ ಬ್ಯಾಂಕ್ ಈ ಯೋಜನೆಯನ್ನು ರೂಪಿಸುತ್ತಿದ್ದು ಭಾರತದ ಒಂದು ರಾಜ್ಯ ಅಥವಾ ಪ್ರಾಂತ್ಯದ ಸರ್ಕಾರವು ಮುಖ್ಯಮಂತ್ರಿ ಕಿಸಾನ್ ಸಾಲ ಮನ್ನಾ ಯೋಜನೆಯನ್ನು ರೈತರು ಪಡೆದ ಸಾಲವನ್ನು ಮನ್ನಾ ಮಾಡಲು ಜಾರಿಗೆ ತರಲಾಗಿದೆ. ಈ ಯೋಜನೆಯ ಲಾಭವು ಸಾಲ ಪಡೆದ ರೈತರಿಗೆ ಸಿಗಲಿದ್ದು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರವು ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವಂತೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ.

ಅದರಂತೆ ಪ್ರಮುಖ ಘೋಷಣೆ ಎಂದರೆ ರಾಜ್ಯದ ಲಕ್ಷಾಂತರ ರೈತರು ರೈತರ ಸಾಲಕ್ಕೆ ಸಂಬಂಧಿಸಿದಂತೆ ಕಾಯುತ್ತಿದ್ದು ರಾಜ್ಯದ ರೈತರ ಸುಮಾರು 2 ಲಕ್ಷಗಳವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮಧ್ಯಪ್ರದೇಶ ಸರ್ಕಾರವು ಘೋಷಣೆ ಹೊರಡಿಸಿದೆ. ಸುಮಾರು 3 ಹಂತಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಿದ್ದು ಈ ನಡುವೆ ಕಾಂಗ್ರೆಸ್ ಸರ್ಕಾರವು ಪತನಗೊಂಡಿತು ಸಾಲದ ಸಮಸ್ಯೆ ರೈತರಿಗೆ ಸಂಬಂಧಿಸಿದಂತೆ ಅಂಟಿಕೊಂಡಿತು.


ಹೇಗೆ ಮಧ್ಯಪ್ರದೇಶ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡಲು ಯೋಜನೆಯನ್ನು ರೂಪಿಸಿದ್ದು ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಸುಮಾರು ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನ ಮನ್ನಾ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...