ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಎರಡು ಲಕ್ಷ ರೂಪಾಯಿಯ ಜೀವವಿಮೆ ಇಂತಹ ಕಾರ್ಮಿಕರಿಗೆ ಸಿಗುತ್ತಿರುವುದರ ಬಗ್ಗೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಜೀವ ವಿಮೆ ಆರೋಗ್ಯ ವಿಮೆ ಅಥವಾ ಅಪಘಾತ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ನಮ್ಮ ದೇಶದಲ್ಲಿ ಬಹಳ ಕಡಿಮೆ ಇದೆ ಎಂದು ಹೇಳಬಹುದು. ಆದರೆ ಇದು ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆತ್ಯಗತ್ಯವಾಗಿರುವ ಅಂಶವಾಗಿದ್ದು ಜನರಲ್ಲಿ ಈ ಬಗ್ಗೆ ಸರ್ಕಾರವು ಕೂಡ ಜಾಗೃತೆ ಮೂಡಿಸುತ್ತಿದೆ.

ಕಾರ್ಮಿಕರಿಗೆ ವಿಮ ಸೌಲಭ್ಯ :
ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾನ್ಯವಾಗಿ ಯಾವುದೇ ರೀತಿಯ ಜೀವವಿಮೆ ಸೌಲಭ್ಯ ಇರುವುದಿಲ್ಲ ಅದಕ್ಕಾಗಿ ಸರ್ಕಾರವು ಕಾರ್ಮಿಕರಿಗೆ ಜೀವವಿಮೆ ಅಪಘಾತ ವಿಮೆ ಸೇರಿದಂತೆ ಎರಡು ಲಕ್ಷ ರೂಪಾಯಿಗಳವರೆಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಯ ಅಡಿಯಲ್ಲಿ ವಿಮಾ ಸೌಲಭ್ಯವನ್ನು ನೀಡುತ್ತಿದೆ.
ಯಾರಿಲ್ಲ ವಿಮಾ ಸೌಲಭ್ಯ ಪಡೆಯಬಹುದು :
ಕಾರ್ಮಿಕ ಇಲಾಖೆಯು ನೀಡುತ್ತಿರುವ ವಿಮಾ ಸೌಲಭ್ಯವನ್ನು ಕೆಲವೊಂದು ಕಾರ್ಮಿಕ ವಲಯದ ವ್ಯಕ್ತಿಗಳು ಪಡೆಯಬಹುದಾಗಿತ್ತು ದಂತಹ ಫುಡ್ ಡೆಲಿವರಿ ಮಾಡುವ ಹುಡುಗರು ಹಾಗೂ ಫ್ಲಿಪ್ಕಾರ್ಟ್ ಅಮೆಜಾನ್ ಬಿಗ್ ಬಾಸ್ಕೆಟ್ ಡಾಮಿನಸ್ ಮೊದಲಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಅಥವಾ ಡೆಲಿವರಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಈ ವಿಮಾ ಸೌಲಭ್ಯ ಕೇಂದ್ರ ಸರ್ಕಾರವು ನೀಡುತ್ತಿದೆ. 18 ರಿಂದ 60 ವರ್ಷ ವಯಸ್ಸಿನವರು ಈ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಸರ್ಕಾರದಿಂದ ಸಬ್ಸಿಡಿ ಸ್ಕೀಮ್ 30, 000 ಸಿಗಲಿದೆ : ಇಂದಿನಿಂದ ಆರಂಭ , ತಪ್ಪದೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ :
ಕಾರ್ಮಿಕರು ವಿಮೆಗಾಗಿ ಅರ್ಜಿಯನ್ನು ಸಲ್ಲಿಸಬೇಕಾದರೆ ಸೇವಾ ಸಿಂಧು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಅಧಿಕೃತ ವೆಬ್ಸೈಟ್ https://sevasindhuservices.karnataka.gov.in/directApply.do?serviceId=2076 ಈ ವೆಬ್ ಸೈಟ್ ಗೆ ಭೇಟಿ ನೀಡಿ ಅಸಂಘಟಿತ ಕಾರ್ಮಿಕ ವಲಯದ ಹುಡುಗರು ಜೀವ ವಿಮಾ ಸೌಲಭ್ಯವನ್ನು ಪಡೆಯಬಹುದು.
ಹೀಗೆ ನಮ್ಮ ರಾಜ್ಯ ಸರ್ಕಾರವು ಡಿಲೆವರಿ ಬಾಯ್ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಮಾ ಸೌಲಭ್ಯವನ್ನು ಜಾರಿಗೆ ತಂದಿದ್ದು ಈ ವಿಮಾ ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ಅವರು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಹುಡುಗರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ – ಶ್ರಮ ಕಾರ್ಡ್ ಉಚಿತ ನೊಂದಣಿ ಅಭಿಯಾನ : ಪ್ರತಿ 3,000 ಹಣ ಬೇಕಾದರೆ ಈ ರೀತಿ ಮಾಡಿ
- ಲೋಕಸಭೆ ಚುನಾವಣೆ ಕಾರಣ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ನೋಡಿ