ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮೀನ ರಾಶಿಯವರು 2024ರ ಹೊಸ ವರ್ಷ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ತಮ್ಮ ರಾಶಿಗೆ ಸಂಬಂಧಿಸಿದಂತೆ 2024ರ ಹೊಸ ವರ್ಷ ಹೇಗಿರಬಹುದು ಎಂಬುದರ ಬಗ್ಗೆ ಯೋಚಿಸುತ್ತಿರುತ್ತಾರೆ ಅಂತವರಿಗಾಗಿ ಇವತ್ತಿನ ಲೇಖನದಲ್ಲಿ ಮೀನ ರಾಶಿಯವರ ಬಗ್ಗೆ ತಿಳಿಸಲಾಗುತ್ತಿದೆ.
2024 ರಲ್ಲಿ ಮೀನ ರಾಶಿಯವರ ಭವಿಷ್ಯ :
ಮೇ 1ನೇ ತಾರೀಖಿನವರೆಗೆ ಗುರುವು ಕನ್ಯಾರಾಶಿಯವರಲ್ಲಿ ಅಷ್ಟಮ ಭಾವದಲ್ಲಿ ಇರುತ್ತಾನೆ. ನಂತರದಲ್ಲಿ ಗುರು ಭಾಗ್ಯ ಸ್ಥಾನಕ್ಕೆ ಬರುವುದರಿಂದ ಭಾಗ್ಯೋದಯ ಕಾಲ ಕನ್ಯಾರಾಶಿಯವರಿಗೆ ಎಂದು ಹೇಳಬಹುದು. ಅದೇ ರೀತಿ ಮೀನ ರಾಶಿಯಲ್ಲಿ ಕೇತು ಹಾಗೂ 7ನೇ ಮನೆಯಲ್ಲಿ ರಾಹು ಇರುವುದರಿಂದ ಮೀನ ರಾಶಿಯ ಮೇಲೆ ರಾಹುವಿನ ನೇರ ದೃಷ್ಟಿ ಇರುತ್ತದೆ ಇಂತಹ ಸಂದರ್ಭದಲ್ಲಿ ರಾಹು ಕೇತುಗಳ ಅನುಕೂಲಗಳು ಪ್ರಾಪ್ತಿಯಾಗುವುದಿಲ್ಲ. ಮೀನ ರಾಶಿಯವರಿಗೆ ಸಂಬಂಧಿಸಿದಂತೆ ರಾಹು ಹಾಗೂ ಕೇತುವಿನ ಮೂಲ ಸ್ಥಾನಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ ಫಲಗಳನ್ನು ನಿರೀಕ್ಷೆ ಮಾಡಬಹುದಾಗಿತ್ತು ನವಗ್ರಹಗಳ ರೂಪದಲ್ಲಿ ದೇವಸ್ಥಾನಗಳಲ್ಲಿ ಇರುವಂತಹ ರಾಹು ಕೇತುವಿನ ದರ್ಶನ ಮಾಡಿ ಬರುವಂತಹ ಹುರುಳಿಕಾಳನ್ನು ದಾನ ಮಾಡುವುದರಿಂದ ರಾಹು ಮತ್ತು ಕೇತುವಿನಿಂದ ಉಂಟಾಗುವ ಸಮಸ್ಯೆಗಳಿಂದ ಪರಿಹಾರವನ್ನು ಮೀನ ರಾಶಿಯವರು ಕಂಡುಕೊಳ್ಳಬಹುದಾಗಿದೆ.
ಇದನ್ನು ಓದಿ : ಇವರ ರೇಷನ್ ಕಾರ್ಡ್ ಬಂದ್ : ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ :
ಕೆಲಸ ಕಾರ್ಯಗಳಲ್ಲಿ ಮಂದಗತಿ ನಿಧಾನದಂತಹ ಸಮಸ್ಯೆಗಳು ಮೀನ ರಾಶಿಯಲ್ಲಿ ಕೇತುವಿನ ಸಂಚಾರದಿಂದ ಕಂಡುಬರುತ್ತದೆ ಅಷ್ಟೇ ಅಲ್ಲದೆ ಸಂಸಾರದಲ್ಲಿ ಚಂಚಾಟ ಹಾಗೂ ಕುಟುಂಬದಲ್ಲಿ ಕಲಹಗಳು ರಾಹುವಿನಿಂದ ಕಂಡುಬರುತ್ತದೆ ಆದ್ದರಿಂದ ಈ ಕುರಿತು ಮೀನ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆದಷ್ಟು ಬೇಗ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಯಾವುದೇ ರೀತಿಯ ತೊಂದರೆಯೂ ಶನಿಯ ವಿಚಾರಕ್ಕೆ ಸಂಬಂಧಿಸಿದಂತೆ ಶನಿಯಿಂದ ಉಂಟಾಗುವುದಿಲ್ಲ ಶನಿ ತ್ರಿಕೋನ ಅಧಿಪತಿ ಆಗಿರುವುದರಿಂದ ಉತ್ತಮವಾದಂತಹ ಲಾಭವನ್ನೇ ನೀಡುತ್ತಾನೆ. ಸ್ವಲ್ಪಮಟ್ಟಿನ ಜಾಗೃತಿಯನ್ನ ಶತ್ರುಗಳ ವಿಚಾರದಲ್ಲಿ ವಹಿಸುವುದು ಮುಖ್ಯವಾಗಿರುತ್ತದೆ ಅದರಿಂದ ಸುವಂತ ಜನರ ಮಧ್ಯೆ ನೀವು ಇರಬಾರದು ಅವರ ದೃಷ್ಟಿ ಗಳಿಗೆ ಗುರಿಯಾಗಬಾರದು.
ಆರೋಗ್ಯಕ್ಕೆ ಸಂಬಂಧಿಸಿದಂತೆ :
ಮೀನ ರಾಶಿ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಅಲ್ಲದೆ ತೂಕವನ್ನು ಸಹ ಬ್ಯಾಲೆನ್ಸ್ ಮಾಡುವುದು ಕೂಡ ಉತ್ತಮವಾಗಿದೆ. ತೂಕವನ್ನು ಹೊಂದಿರುವವರು ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡಬೇಕಾಗುತ್ತದೆ ಅತಿಯಾದ ದೇಹದ ತೂಕದಿಂದ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತವೆ. ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳದೆ ನಿಷ್ಠೆಯಿಂದ ಉದ್ಯೋಗದಲ್ಲಿ ಪ್ರಯತ್ನ ಪಟ್ಟರೆ ಅಭಿವೃದ್ಧಿಯನ್ನು ಪಡೆದುಕೊಳ್ಳಬಹುದಾಗಿದೆ.
ಹೀಗೆ ರಾಶಿ ಭವಿಷ್ಯವನ್ನು ತಿಳಿದುಕೊಳ್ಳುವವರಿಗೆ ಇವತ್ತಿನ ಲೇಖನದಲ್ಲಿ 2024ರ ಭವಿಷ್ಯ ಹೇಗಿರಲಿದೆ ಎಂಬುದನ್ನು ಮೀನ ರಾಶಿಯವರು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ರಾಶಿ ಭವಿಷ್ಯ ನೋಡುವಂತಹ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರ ಬಡ್ಡಿ ಮನ್ನ ಮಾತ್ರವಲ್ಲದೆ ಸಾಲವು ಕೂಡ ಮನ್ನ ಆಗಲಿದೆ : ಇಲ್ಲಿದೆ ನೋಡಿ ಲಿಂಕ್
- ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು