News

2024ರ ವೇತನ ಪರಿಷ್ಕರಣೆ : ನೌಕರರ ವೇತನದಲ್ಲಿ 49,420ಗಳು ಹೆಚ್ಚಳ ,ಇಲ್ಲಿದೆ ಹೆಚ್ಚಿನ ಮಾಹಿತಿ

2024 Wage Revision in Salary of Employees

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೇನೆಂದರೆ ಹೊಸ ತುಟ್ಟಿ ಭತ್ಯೆ ಪಡೆಯುವ ಖುಷಿಯಲ್ಲಿ ಸರ್ಕಾರಿ ನೌಕರರು ಇದ್ದಾರೆ. ಅದರಂತೆ ಹೊಸ ತುಟಿ ಭತ್ಯೆ ಸರ್ಕಾರಿ ನೌಕರರಿಗೆ ಜನವರಿ 2024 ರಿಂದ ಅನ್ವಯವಾಗಲಿದೆ. ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸಿದ್ದು ಸರ್ಕಾರಿ ನೌಕರರ ತೊಟ್ಟಿಭತ್ಯೆ ಸದ್ಯ ಸರ್ಕಾರದಿಂದ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಮಾಹಿತಿಯನ್ನು ಇದೀಗ ನೀವು ನೋಡಬಹುದು.

2024 Wage Revision in Salary of Employees
2024 Wage Revision in Salary of Employees

2024ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ :

ಶೇಖಡ ನಾಲ್ಕರಷ್ಟು ತುಟ್ಟಿ ಭತ್ಯೆ ಜನವರಿ 2024ರಲ್ಲಿ ಹೆಚ್ಚಿಸಿದರೆ ಶೇಕಡ 50ರಷ್ಟು ತುಟ್ಟಿಭತ್ಯೆ ತಲುಪುತ್ತದೆ. ಕೇಂದ್ರ ಸರ್ಕಾರ ಏಳನೇ ವೇತನ ಆಯೋಗವನ್ನು ಸ್ಥಾಪಿಸುವ ಸಂದರ್ಭದಲ್ಲಿ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದ್ದು ಈ ರೂಪಿಸಲದ ನಿಯಮಗಳಲ್ಲಿ ಶೇಕಡ 50ರಷ್ಟು ಡಿಎ ತಲುಪಿದ ನಂತರ ಶೂನ್ಯಕ್ಕೆ ಅದನ್ನು ಪರಿವರ್ತಿಸಲಾಗುತ್ತದೆ.

ಇದನ್ನು ಓದಿ : ಲೋಕಸಭೆ ಚುನಾವಣೆ ಕಾರಣ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ನೋಡಿ

ರೂ. 49420 ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ :

ಸರ್ಕಾರಿ ನೌಕರರ ಕನಿಷ್ಠ ಮೂಲವೇತನ ಪೇಬ್ಯಾಂಡ್ ಹಂತ ಒಂದು 18 ಸಾವಿರ ರೂಪಾಯಿ ಆದರೆ ಅದೇ ಲೆಕ್ಕಾಚಾರದಲ್ಲಿ ತುಟ್ಟಿ ಭತ್ಯೆಯನ್ನು ಶೇಕಡ 50ರಷ್ಟು ಲೆಕ್ಕ ಹಾಕಿದಾಗ ಸಾವಿರ ರೂಪಾಯಿಗಳಷ್ಟು ಆಗುತ್ತದೆ. 50 ಪ್ರತಿಶತವನ್ನು ತಲುಪಿದ ನಂತರ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಅಲ್ಲದೆ ಮೂಲವೇತನಕ್ಕೆ ಅದನ್ನು ಸೇರಿಸಲಾಗುತ್ತದೆ ಅಂದರೆ 18 ಸಾವಿರ ರೂಪಾಯಿ ಮೂಲವೇತನಕ್ಕೆ 8,000ಗಳನ್ನು ಸೇರಿಸಿದಾಗ 26,000 ಅಷ್ಟು ಹೆಚ್ಚು ಮಾಡಲಾಗುತ್ತದೆ. 2.57ಗಳಷ್ಟು ವಾರ್ಷಿಕ ವೇತನ ಪಡೆದಾಗ ಸರ್ಕಾರಿ ನೌಕರರು 46,260ಗಳಷ್ಟು ವೇತನವನ್ನು ಪಡೆಯುತ್ತಾರೆ. ಪ್ರಸ್ತುತ ವೇತನಕ್ಕೆ ಹೋಲಿಸಿದರೆ ವಾರ್ಷಿಕ ಲಾಭ ಅವರಿಗೆ ಸಿಗಲಿದೆ.

ಹೀಗೆ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುತ್ತಿದ್ದು ಸುಮಾರು 49,420ಗಳಷ್ಟು ಲಾಭವನ್ನು ಅವರು ಪಡೆಯಬಹುದು ಎಂಬುದರ ಈ ಮಾಹಿತಿಯನ್ನು ನಿಮ್ಮ ಸರ್ಕಾರಿ ನೌಕರರಿಗೆ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಸಹ ತಿಳಿಸಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...