News

ಭೂಮಿ ತೆಗೆದುಕೊಳ್ಳಲು ಸರ್ಕಾರದಿಂದ 25 ಲಕ್ಷ ಸಿಗುತ್ತೆ ಅವಕಾಶ ಕಳೆದುಕೊಳ್ಳಬೇಡಿ

25 lakhs from the government to take the land

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ಒಂದು ಬಹು ಮುಖ್ಯವಾದ ಮಾಹಿತಿಯನ್ನು ಒದಗಿಸಲಿದ್ದೇವೆ .ಅದೇನೆಂದರೆ ಭೂಮಿ ಖರೀದಿಸಲು ಸರ್ಕಾರ ನೀಡುತ್ತಿರುವ ಸಬ್ಸಿಡಿ ಸಾಲದ ಬಗ್ಗೆ ತಿಳಿಯೋಣ .ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

25 lakhs from the government to take the land

ಎಲ್ಲರೂ ಸಹ ತಮ್ಮದೇ ಆದ ಸ್ವಂತ ಆಸ್ತಿಯನ್ನು ಹಾಗೂ ಮನೆಯನ್ನು ಹೊಂದುವ ಒಂದು ಮಹತ್ವದ ಕನಸನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಹಣಕಾಸಿನ ಅವಶ್ಯಕತೆ ಇರುತ್ತದೆ .ಹಾಗಾಗಿ ಸರ್ಕಾರ ನಿಮ್ಮ ಜೊತೆ ಕೈಜೋಡಿಸಲಿದೆ.

ಕಾಸಿದ್ದೆ ಕೈಲಾಸ ಎನ್ನುವ ಮಾತು ಹಣ ಇಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲ ಹಾಗೆ ಹಣ ಸಂಪಾದಿಸಲು ಸ್ವಂತ ಜಮೀನು ಸಹ ಬೇಕಾಗುತ್ತದೆ. ಕಾರಣ ಸರ್ಕಾರ ಸಹಾಯಧನ ನೀಡಲಿದೆ ಜಮೀನು ಖರೀದಿಸಲು.

ಸ್ವಂತ ಜಮೀನು ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಸರ್ಕಾರ ಸಹಾಯಧನದ ಮೂಲಕ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿಯನ್ನು ನೀಡಲಿದೆ .ಅದರ ಬಗ್ಗೆ ಮತ್ತು ಅರ್ಹರಾಗಿದ್ದರೆ ತಕ್ಷಣ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಭೂ ಒಡೆತನದ ಯೋಜನೆ :

ಈ ಯೋಜನೆಯ ಮೂಲಕ ಮಹಿಳಾ ಕೃಷಿಕರಿಗೆ ತಮ್ಮ ವಾಸಿಸುವ ಸ್ಥಳದಿಂದ 10 ಕಿ.ಮೀ ದೂರದಲ್ಲಿ ಎರಡು ಎಕರೆ ಅಥವಾ ಒಂದು ಎಕರೆ ಜಮೀನಿನನ್ನು ಖರೀದಿಸಲು ಸಹಾಯಧನ ನೀಡಲಾಗುತ್ತಿದೆ. ಈ ಸಹಾಯಧನದ ಮೊತ್ತವು 25 ಲಕ್ಷದವೂ ಆಗಿರುತ್ತದೆ .ಜಮೀನಿನ 50ರಷ್ಟು ಹಣವನ್ನು ಫಲಾನುಭವಿ ನೀಡಬೇಕು. ಇನ್ನುಳಿದಂತಹ 50ರಷ್ಟು ಹಣವನ್ನು ಸಬ್ಸಿಡಿಯಾಗಿ ನೀಡಲಾಗುವುದು.


ಯೋಜನೆಗೆ ಬೇಕಾಗಿರುವ ದಾಖಲೆಗಳು :

  • ನಿಮ್ಮ ಆಧಾರ್ ಕಾರ್ಡ್ ಬೇಕು
  • ಜಾತಿ ಆದಾಯ ಪ್ರಮಾಣ ಪತ್ರ ಬೇಕು
  • ಅರ್ಜಿ ಸಲ್ಲಿಸುವವರು ಇತ್ತೀಚಿಗಿನ ಫೋಟೋ
  • ಕಾರ್ಮಿಕರಾಗಿದ್ದರೆ ಕಾರ್ಮಿಕ ದೃಢೀಕರಣ ಪತ್ರ

ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ https://sevasindhu.karnataka.gov.in/Sevasindhu/Kannada?ReturnUrl=%2F ಈ ಲಿಂಕ್ ಅನ್ನು ಬಳಸಿಕೊಳ್ಳುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು ನಿಯಮಗಳನ್ನು ತಿಳಿದುಕೊಂಡ ನಂತರ ನೀವು ಅರ್ಜಿ ಫಾರಂ ಅನ್ನು ತಪ್ಪಿಲ್ಲದೆ ಸಂಪೂರ್ಣವಾಗಿ ಭರ್ತಿ ಮಾಡಬೇಕು.

ನೀವು ಅರ್ಹತೆ ಹೊಂದಿದ್ದರೆ ನಿಮಗೆ ತಕ್ಷಣ ಸಾಲ ಮಂಜೂರಾಗುತ್ತೆ ಒಂದುವೇಳೆ ಕೆಲವು ಸಮಸ್ಯೆಗಳು ಕಂಡು ಬಂದರೆ, ಹಣವು ಮಂಜೂರಾತಿ ಆಗುವುದಿಲ್ಲ.

ಇದನ್ನು ಓದಿ : ಬಿಗ್ ಬಾಸ್ ವರ್ತುರ್ ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿ, ಕಾರಣ ಏನು.?

ಹಾಗಿದ್ದರೆ ಪ್ರಯೋಜನ ಪಡೆದುಕೊಳ್ಳುವವರು ಯಾರು.?

ಈ ಭೂ ಒಡೆತನ ಯೋಜನೆಯ ಸಾಲ ಸೌಲಭ್ಯವನ್ನು ನೀವು ಪಡೆದುಕೊಳ್ಳಬೇಕಾದರೆ ಅರ್ಜಿ ಸಲ್ಲಿಸುವ ಜನರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಭೂ ಒಡೆತನದ ಅವಕಾಶವನ್ನು ಎಲ್ಲಾ ವರ್ಗಗಳಿಗೂ ತಲುಪಿಸಲಾಗಿದೆ

  • ಕೆಲವು ಅಭಿವೃದ್ಧಿ ನಿಗಮ ಮಂಡಳಿ
  • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
  • ಈ ಮೇಲ್ಕಂಡ ನಿಗಮಗಳ ಜೊತೆಗೆ ಇನ್ನೂ ಅನೇಕ ನಿಗಮಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ;

ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಈ ತಿಂಗಳ 15ನೇ ತಾರೀಕು ಕೊನೆಯ ಅವಕಾಶ ವಾಗಿರುತ್ತದೆ. ಕೇವಲ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ ಕೂಡಲೇ ಅರ್ಜಿ ಸಲ್ಲಿಸಿ ಈ ಮಾಹಿತಿಯು ನಿಮಗೆ ಉಪಯುಕ್ತಕರವಾಗಿದ್ದರೆ. ಇದನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...