ನಮಸ್ಕಾರ ಸ್ನೇಹಿತರೆ ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದ್ದು ಹೊಸ ವರ್ಷದ ಜೊತೆಗೆ ಹೊಸ ಹೊಸ ನಿಯಮಗಳನ್ನು ನಾವು ನೋಡಬಹುದಾಗಿದೆ. ವಿವಿಧ ಸೌಲಭ್ಯಗಳನ್ನು ಹೊಸ ವರ್ಷದ ಶುಭಾರಂಭಕ್ಕೆ ರಾಜ್ಯ ಸರ್ಕಾರವು ನೀಡುತ್ತಿದ್ದು ಸಾಕಷ್ಟು ಅನುಕೂಲವನ್ನು ಜನರಿಗಾಗಿ ಇದು ಮಾಡಿಕೊಡುತ್ತದೆ. ಅದರಂತೆ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಪಿಂಚಣಿಯ ಮೊತ್ತವನ್ನು ಸರ್ಕಾರವು ಹೆಚ್ಚಿಸಲು ನಿರ್ಧರಿಸಿದೆ.
ಆಂಧ್ರಪ್ರದೇಶ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ :
ಹಿರಿಯ ನಾಗರಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ ನೀಡಲಾಗುತ್ತಿದ್ದು ಇದು ಪ್ರಸ್ತುತ ಆಂಧ್ರಪ್ರದೇಶದ ಸರ್ಕಾರವು ಹೊಸ ವರ್ಷದ ಉಡುಗೊರೆಯಾಗಿ ಹಿರಿಯ ನಾಗರಿಕರಿಗೆ ನೀಡಿದೆ. ರಾಜ್ಯ ಸರ್ಕಾರವು ಈವರೆಗೂ ನೀಡುತ್ತಿದ್ದ ಪಿಂಚಣಿಯ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು ಈ ಹಿಂದೆ 2250ಗಳನ್ನು ಹಿರಿಯ ನಾಗರೀಕರಿಗೆ ಪಿಂಚಣಿಯ ಮೊತ್ತವನ್ನು ರಾಜ್ಯದಲ್ಲಿ ನೀಡಲಾಗುತ್ತಿತ್ತು.
ಇದನ್ನು ಓದಿ : ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಿಗೆ 1. 5 ಲಕ್ಷ, ಶ್ರಮಿಕ ಸುಲಭ್ ಆವಾಸ್ ಯೋಜನೆಯಲ್ಲಿ ಸಿಗಲಿದೆ
ಪಿಂಚಣಿ ಮೊತ್ತ ಹೆಚ್ಚಳ :
ಚುನಾವಣಾ ಸಮಯದಲ್ಲಿ ಆಂಧ್ರಪ್ರದೇಶ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಚುನಾವಣೆ ಗೆದ್ದ ನಂತರ ಸಾವಿರ ಇದ್ದ ಪಿಂಚಣಿಯ ಮೊತ್ತವನ್ನು 2,000 ಏರಿಸಿದೆ. ಅದರಂತೆ ಐದು ವರ್ಷದೊಳಗೆ ಪ್ರತಿ ವರ್ಷದಲ್ಲಿ 250 ರೂಪಾಯಿಗಳನ್ನು ಹೆಚ್ಚಿಸಿ 3000 ರೂಪಾಯಿಗಳಿಗೆ ಏರಿಸುವುದಾಗಿ ಸರ್ಕಾರ ಹೇಳಿಕೆ ನೀಡಿದ್ದು ಸತ್ಯ ಇದೀಗ ಹೇಳಿಕೆಯಂತೆ ಸರ್ಕಾರವು ನಡೆದುಕೊಳ್ಳುತ್ತಿದೆ.
ಪಿಂಚಣಿಯ ಮೊತ್ತವು ವೃದ್ಧರು ವಿಧವೆಯರಿಗೆ 3000 ರೂಪಾಯಿಗಳವರೆಗೆ ಸಿಗಲಿದೆ. 2024ರ ಜನವರಿ ಒಂದರಿಂದ ಆಂಧ್ರಪ್ರದೇಶ ಸರ್ಕಾರವು ಪಿಂಚಣಿಯ ಮೊತ್ತವನ್ನು ಹೆಚ್ಚಿಸಲಿದ್ದು ಇನ್ನು ಮುಂದೆ ಮೂರು ಸಾವಿರ ರೂಪಾಯಿಗಳ ಪಿಂಚಣಿ ಹಣವನ್ನು ಪಡೆಯಲಿದ್ದಾರೆ.
ಹೀಗೆ ಆಂಧ್ರಪ್ರದೇಶ ಸರ್ಕಾರವು ಪಿಂಚಣಿಯ ಮೊತ್ತವನ್ನು ಹೆಚ್ಚಿಗೆ ಮಾಡುವುದರ ಮೂಲಕ ಮಹಿಳೆಯರು ಹಾಗೂ ವೃದ್ಧರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಇದರಿಂದ ಅವರು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯಕವಾಗುತ್ತದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನ ಖರೀದಿ ಮಾಡುವವರು ತಿಳಿದುಕೊಂಡಿರಿ : ಈ ವರ್ಷದ ಕೊನೆಯಲ್ಲಿ ಎಷ್ಟು ಬೆಲೆ ಇರುತ್ತೆ ನೋಡಿ
- ಮೊಬೈಲ್ ನಲ್ಲಿ ಈ 12 ಆಪ್ ಗಳು ಇದ್ದರೆ ತಕ್ಷಣವೇ ಡಿಲೀಟ್ ಮಾಡಿ : ನಿಮ್ಮ ಸೀಕ್ರೆಟ್ ಲೀಕ್ ಆಗುತ್ತದೆ ಎಚ್ಚರಿಕ್ಕೆ