ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಸ್ವಂತ ಉದ್ಯೋಗ ಮಾಡುವವರಿಗೆ 5 ಲಕ್ಷ ಸಾಲ ಹೇಗೆ ಪಡೆದುಕೊಳ್ಳುಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ. ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.

ಜನ ಔಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ :
ನಮ್ಮ ಭಾರತದ ದೇಶಾದ್ಯಂತ ಜನರಿಕ್ ಔಷಧಿಯನ್ನು ನೀಡಲು ಕೇಂದ್ರ ಸರ್ಕಾರವು ಜನ ಔಷಧಿ ಕೇಂದ್ರವನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದೆ. ಇದರ ಪ್ರಕಾರ ಜನ ಔಷಧಿ ಕೇಂದ್ರ ಪ್ರಾರಂಭಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅದರ ಬಗ್ಗೆ ತಿಳಿದುಕೊಳ್ಳಿ.
ಅರ್ಹತೆಯ ಮಾಹಿತಿ ಇಲ್ಲಿದೆ :
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬಿ ಫಾರ್ಮಸಿ ಅಥವಾ ಡಿ ಫಾರ್ಮಸಿ ಯನ್ನು ಮುಗಿಸಿರಬೇಕಾಗುತ್ತದೆ ಹಾಗೂ ಜನ ಔಷಧಿ ಕೇಂದ್ರ ಎಲ್ಲಿ ಸ್ಥಾಪನೆ ಮಾಡಬೇಕು ಅಂದುಕೊಂಡಿದ್ದೀರಾ ಅಲ್ಲಿ ಕನಿಷ್ಠ 120 ಚದುರ ಅಳತೆಯ ಜಾಗವನ್ನು ಹೊಂದಿರಬೇಕು ಹಾಗೂ ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಜನ ಔಷಧಿ ಕೇಂದ್ರವನ್ನು ತೆರೆಯಲು ಅವಕಾಶ ಇರುತ್ತದೆ.
ಇದನ್ನು ಓದಿ : ಆಧಾರ್ ಕಾರ್ಡ್ ಇರುವರೆ ಗಮನಿಸಿ ನಿಮಗೆ ದುಬಾರಿ 50,000 ದಂಡ ಬೀಳಬಹುದು ಎಚ್ಚರಿಕೆ
ಇದಕ್ಕಾಗಿ 5 ಲಕ್ಷ ಸಹಾಯಧನ :
ಜನೌಷಧಿ ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರವೇ ನಿಮಗೆ 5 ಲಕ್ಷ ಹಣವನ್ನು ನೀಡಲಿದೆ.ಇದರಿಂದ ನಿಮ್ಮ ಸ್ವಂತ ಉದ್ಯೋಗವನ್ನು ಆರಂಭಿಸಬಹುದು ಹಾಗೂ ನೀವು ಮಾರಾಟ ಮಾಡುವ ವಸ್ತುವಿನ ಮೇಲೆ ಶೇಕಡ 20ರಷ್ಟು ಲಾಭವನ್ನು ಪಡೆದುಕೊಳ್ಳಬಹುದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರಿಗೆ 5,000 ಶುಲ್ಕವನ್ನು ನಿಗದಿಪಡಿಸಲಾಗಿದೆ ಹಾಗೂ ಅರ್ಜಿ ಶುಲ್ಕದಿಂದ ವಿನಾಯಿತಿ ಪಡೆಯುವವರು ಮೀಸಲಾತಿಯನ್ನು ಕೋರಬಹುದು, ಈ ಕೆಳಗಿನ ಲಿಂಕ್ನಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ https://onlineapp.pmbi.co.in/.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.
ಇತರೆ ವಿಷಯಗಳು :
- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ
- ಜಗತ್ತಿನ ಈ ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ.? ನಿಮಗೆ ಗೊತ್ತ .?