ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿರುದ್ಯೋಗಿ ಯುಗ ಯುವತಿರಿಗೆ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುವ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸದಿದ್ದೇವೆ. ಹಾಗಾಗಿ ಸಂಪೂರ್ಣವಾಗಿ ಕೊನೆವರೆಗೂ ಓದಿ.
ಕೋಳಿ ಫಾರಂ ಪ್ರಾರಂಭ:
ಹೌದು ಕರ್ನಾಟಕ ರಾಜ್ಯದಲ್ಲಿ ಅನೇಕ ನಿರುದ್ಯೋಗಿ ಯುವಕ ಯುವತಿಯರು ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಳ್ಳಬಹುದು. ಈ ಅದ್ಭುತ ಅವಕಾಶದಿಂದ ಕೋಳಿ ಫಾರಂ ಅನ್ನು ಆರಂಭಿಸಿದರೆ. ನಿಮಗೆ ಶೇಕಡ 50ರಷ್ಟು ಸಾಲವನ್ನು ನೀಡುವ ಒಂದು ಮಹತ್ವದ ಯೋಜನೆಯಾಗಿದೆ.
ಭಾರತ ಸರ್ಕಾರದಿಂದ ಈಗಾಗಲೇ ಈ ಯೋಜನೆ ಅನುಷ್ಠಾನಕ್ಕೆ ಬಂದಿರುತ್ತದೆ ಆಗಿರುತ್ತದೆ .ಹೈನುಗಾರಿಕೆ ಪಶು ಸಂಗೋಪನೆ ಇಲಾಖೆಯಿಂದ ಈ ಯೋಜನೆಯನ್ನು ಆರಂಭಿಸಿದ್ದು .ಈ ಯೋಜನೆಯ ಮೂಲಕ ನೀವು ಪ್ರಾಣಿ ಸಾಕಾಣಿಕೆ ಮಾಡಬಹುದು ಇಲ್ಲಿ ಪ್ರಾಣಿ ಸಹಕಾರಣಿಕೆ ಮಾಡಲು ಹಾಲು ಮೊಟ್ಟೆ ರೀತಿಯ ಉತ್ಪಾದನೆಯನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಇದರೊಂದಿಗೆ ಉದ್ಯೋಗವನ್ನು ಸೃಷ್ಟಿಯಾಗಲೆಂದು ಇಷ್ಟೆ ಅಲ್ಲದೆ ಈ ಕೋಳಿ ಫಾರಂ ಸಾಗಾಣಿಕೆ ಮಾಡುವುದರಿಂದ ಮಾಂಸ ಕುರಿ ಮೇಕೆ ಸಾಕಾಣಿಕೆಗೆ ಒಳ್ಳೆಯ ಉತ್ಪಾದನೆಯ ಜೊತೆಗೆ ಉತ್ತಮ ಲಾಭ ದೊರೆಯರೆಂದು ಸಹಾಯವನ್ನು ಮಾಡಲಾಗುತ್ತದೆ .ಇದರ ಬಗ್ಗೆ ಇನ್ನಷ್ಟು ತಿಳಿಯೋಣ.
ಹಂದಿ ಹಾಗೂ ಕೋಳಿ ಸಾಕಾಣಿಕೆ ವಲಯವು ಮೇಲಿನ ವಲಯಗಳಲ್ಲಿ ಸಾಕಷ್ಟು ಉದ್ಯೋಗವನ್ನು ಸೃಷ್ಟಿ ಮಾಡಿಸುತ್ತವೆ .ಹೊಸ ಪ್ರಾಣಿಗಳ ತಳಿಗಳನ್ನು ತಯಾರು ಮಾಡಲಾಗುವುದಲ್ಲದೆ ಅತ್ಯುತ್ತಮ ಮಾಂಸ ಉತ್ಪಾದನೆಯಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಹಾಲು ಉತ್ಪಾದನೆಯಲ್ಲಿ ಹೀಗೆ ಪುಣ್ಯ ಉತ್ಪಾದನೆ ಹೆಚ್ಚಳ ಸಾಧಿಸಲು ಸಹಾಯಕವಾಗಲಿದೆ .ಹಾಗಾಗಿ ಮೇವಿನ ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲು ಸಹ ಹೊಸ ತಂತ್ರಜ್ಞಾನ ಸಂಶೋಧನೆಗಳಿಗೆ ಸಹಕಾರಿಯಾಗಿ ಈ ಯೋಜನೆಯ ಉದ್ದೇಶ ಆಗಿರುತ್ತದೆ.
ಇದನ್ನು ಓದಿ : ಹೊಸ ವರ್ಷದಿಂದ ಈ ಮೂರು ರಾಶಿಯವರ ಹಣ ಕಾಸು ಜೀವನ ವೃದ್ಧಿಯಾಗಲಿದೆ
ಬೇಕಾಗುವ ಅಗತ್ಯ ದಾಖಲೆಗಳು :
ಈ ಯೋಜನೆ ಲಾಭ ಪಡೆಯಬೇಕಾದರೆ ನೀವು ಆಧಾರ ಕಾರ್ಡನ್ನು ಹೊಂದಿರಬೇಕು .ಇದರೊಂದಿಗೆ ನಿಮ್ಮ ಪಾನ್ ಕಾರ್ಡ್ ಇರಬೇಕು ಹಾಗೂ ಬ್ಯಾಂಕ್ ಖಾತೆ ಇರಬೇಕು ರೇಷನ್ ಕಾರ್ಡ್ ಹೊಂದಿರಬೇಕು ಜಮೀನು ಇದ್ದರೆ ಅದರ ಪಹಣಿ ಪತ್ರ ನಿಮ್ಮ ಹತ್ತಿರ ಇರಬೇಕಾಗಿರುತ್ತದೆ ಹಾಗೂ ನೀವು ಕೋಳಿ ಫಾರಂ ಕುರಿ ಫಾರಂ ಹಂದಿ ಫಾರಂ ಇತರೆ ಯಾವುದೇ ಫಾರಂ ಅನ್ನು ಪ್ರಾರಂಭಿಸಬಹುದು.
ಅರ್ಜಿ ಸಲ್ಲಿಸುವ ಮಾಹಿತಿ :
ಅರ್ಜಿ ಸಲ್ಲಿಸಲು ನೀವು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮಗೆ ಹೊಸ ಒಂದು ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ನೀವು ಮಾಹಿತಿಯನ್ನು ನಮೂದಿಸಿ ಲಾಗಿನ್ ಮಾಡಬೇಕು ಅದನ್ನು ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು .ಇದನ್ನು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ನಿಧಾನವಾಗಿ ಎಚ್ಚರಿಕೆಯಿಂದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಅರ್ಜಿ ತಿರಸ್ಕಾರವಾದಂತೆ ನೋಡಿಕೊಳ್ಳಿ .ಅಧಿಕೃತ ವೆಬ್ಸೈಟ್ ಹೀಗಿದೆ:https://nlm.udyamimitra.in/.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು .ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ನಿಮಗೆ ತಲುಪಿಸಲಾಗುವುದು ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.
ಇತರೆ ವಿಷಯಗಳು :
- BIG News : ಈರುಳ್ಳಿ ಟೊಮೊಟೊ ಬೆಳ್ಳುಳ್ಳಿ ಬೆಲೆ ಏರಿಕೆ! ಪ್ರತಿ ಕೆಜಿಗೆ 400 ರೂಪಾಯಿ
- ಬ್ಯಾಂಕಿನಲ್ಲಿ ಎಷ್ಟು ಖಾತೆ ಇರಬೇಕು.? 2 ಖಾತೆ ಹೊಂದಿರುವವರು ಕೂಡಲೇ ನೋಡಿ