ನಮಸ್ಕಾರ ಸ್ನೇಹಿತರೆ, ಕೃಷಿ ಮಾಡುವುದಕ್ಕಾಗಿ ಕೆಲವು ಮುಖ್ಯವಾದ ಉಪಕರಣಗಳನ್ನು ರೈತರಿಗೆ ನೀಡಲು ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡು ಕೂಡ ಎಲ್ಲ ರೈತರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಟ್ರಾಕ್ಟರ್ ಗಳನ್ನು 50 ಪರ್ಸೆಂಟ್ ಸಬ್ಸಿಡಿ ದರದಲ್ಲಿ ನೀಡುವುದಕ್ಕೆ ಮುಂದಾಗಿದೆ. ಎಲ್ಲ ರೈತರು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆದು ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬಹುದಾಗಿದೆ.

50 %ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಸೌಲಭ್ಯ :
50% ಸಬ್ಸಿಡಿ ಪಡೆದು ಎಲ್ಲಾ ರೈತರು ಟ್ರಾಕ್ಟರ್ ಅನ್ನು ಕೊಂಡುಕೊಳ್ಳಬಹುದಾಗಿದೆ. ಇನ್ನು 50 ಪರ್ಸೆಂಟ್ ಹಣವನ್ನು ರೈತರಿಗೆ ಸರ್ಕಾರವೇ ನೀಡುತ್ತಿದ್ದು ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ರೈತರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಜಮೀನಿನ ಪಹಣಿ ಪತ್ರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ರೈತರು ಪಡೆಯಬಹುದಾಗಿದೆ.
ಇದನ್ನು ಓದಿ : ಈ ಜನರಿಗೆ ಮಾತ್ರ ಇನ್ನು ಮುಂದೆ ರೈಲಿನ ಕೆಳಗಿನ ಆಸನಗಳು ಸೀಮಿತ : ಮಹತ್ವದ ನಿರ್ಧಾರ
ರೈತರಿಗಾಗಿ ಸಾಕಷ್ಟು ಯೋಜನೆಗಳು :
ಸಾಕಷ್ಟು ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ಸರ್ಕಾರವು ಈಗಾಗಲೇ ಜಾರಿಗೆ ತಂದಿದ್ದು ಕೃಷಿ ಉಪಕರಣಗಳನ್ನು ಖರೀದಿ ಮಾಡುವುದಕ್ಕಾಗಿ ಹಣ ಸಂದಾಯವನ್ನು ಕೂಡ ಸರ್ಕಾರ ಮಾಡಲು ನಿರ್ಧರಿಸಿದೆ. ಅದರಂತೆ ಇದೀಗ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಅನ್ನು ಕೂಡ ಪಡೆಯಬಹುದಾಗಿತ್ತು ಈ ಯೋಜನೆಗೆ ಸಿಎಂ ಟ್ರ್ಯಾಕ್ಟರ್ ಯೋಜನೆಯ ಎಂಬ ಹೆಸರನ್ನು ಇಡಲಾಗಿದೆ. ಸುಮಾರು 970 ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು 90% ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ.
ಸಿಎಂ ಟ್ರ್ಯಾಕ್ಟರ್ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಈ ಯೋಜನೆಗೆ ಟ್ರ್ಯಾಕ್ಟರ್ ಪಡೆಯಲು ರೈತರು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂದು ನೋಡುವುದಾದರೆ,
- ಪ್ಯಾನ್ ಕಾರ್ಡ್.
- ವಾಸಸ್ಥಳ ದೃಡೀಕರಣ ಪತ್ರ.
- ಆಧಾರ್ ಕಾರ್ಡ್.
- ಮನೆಯ ಪ್ರಮಾಣ ಪತ್ರ.
- ಭೂಮಿಯ ಪಹಣಿ ಪತ್ರ .
- ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್.
- ಭೂಮಿ ಪತ್ರ .
- ಫೋನ್ ನಂಬರ್.
- ಪಾಸ್ಪೋರ್ಟ್ ಸೈಜ್ ಫೋಟೋ.
ಹತ್ತಿರದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಸಿಎಂ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿಸಲು ರೈತರು ಶೇಕಡ 50ರಷ್ಟು ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಆಧಾರ್ ವಿಳಾಸ ಮೊಬೈಲ್ ಮೂಲಕವೇ ಚೇಂಜ್ ಮಾಡಬಹುದು : ಇಲ್ಲಿದೆ ಸಂಪೂರ್ಣ ಮಾಹಿತಿ
- 1ಲಕ್ಷ ರುಪಾಯಿ ಹೂಡಿಕೆ ಮಾಡಿದರೆ, 50,000 ರೂ ಬಡ್ಡಿ ಸಿಗಲಿದೆ, ಮಾಹಿತಿ ತಿಳಿಯಿರಿ