Blog

ಪತಂಜಲಿ ಜಾಹೀರಾತುಗೆ ಸುಪ್ರೀಂಕೋರ್ಟಿನ ಎಚ್ಚರಿಕೆ..? ಏನಿದು ಪ್ರಕರಣ

Supreme Court warning for Patanjali advertisement

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಹೊಸ ಲೇಖನಕ್ಕೆ ಆಧಾರದ ಸ್ವಾಗತ .ಈ ಲೇಖನದಲ್ಲಿ ಪತಂಜಲಿ ಜಾಹೀರಾತಿನ ಕುರಿತು ಮಾಹಿತಿಯನ್ನು ಒದಗಿಸಲಿದ್ದೇವೆ. ಅದೇನೆಂದರೆ ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.ಏನಿದು ವಿಷಯ ಹಾಗೂ ಪ್ರಕರಣ ಎಂಬುದನ್ನು ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪಿಲ್ಲದೆ ಓದಿ.

Supreme Court warning for Patanjali advertisement

ಸ್ವಾಮಿ ರಾಮದೇವ ಬಾಬಾ ಗೆ ಆಗಿದೆ ಯೋಗವನ್ನು ಜನಪ್ರಿಯಗೊಳಿಸಿದಂತಹ ಅವರನ್ನು ಗೌರವಿಸುತ್ತೇವೆ ಹಾಗೂ ಅವರು ನಾವೆಲ್ಲರೂ ಇದನ್ನು ಒಪ್ಪುತ್ತೇವೆ. ಆದರೆ ಅವರು ಇಂತಹ ವ್ಯವಸ್ಥೆಯನ್ನು ಟೀಕಿಸಬಾರದು ಆಯುರ್ವೇದದಲ್ಲಿಯೇ ಗುಣಮುಖರಾಗುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ಯೋಗ ಗುರು ಗ್ರಾಮದೇವ ಇವರು ಪತಂಜಲಿ ಸಹ ಸಂಸ್ಥಾಪಕ ವಾದ ಪತಂಜಲಿ ಆಯುರ್ವೇದ ಕಂಪನಿಯ ಹಲವು ರೋಗಗಳಿಗೆ ಚಿಕಿತ್ಸೆ ನೀಡುವ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವಂತಹ ಕೆಲಸ ಮಾಡದಂತೆ ಸುಪ್ರೀಂಕೋರ್ಟ್ ಮಂಗಳವಾರ ಎಚ್ಚರಿಸಲಿದೆ.

ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪು ದಾರಿಗಳಿರುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಹಾಗೂ ಅಂತಹ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮದೇವ ಅವರು ಅಭಿಯಾನವನ್ನು ಆರಂಭಿಸಿದ್ದಾರೆ. ಇದನ್ನು ಆರೋಪಿಸಿ ಐಎಂಎ ಸಲ್ಲಿಸಿರುವ ಮನೆಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ಗೆ ನೋಟಿಸ್ ಅನ್ನು ಜಾರಿ ಮಾಡಿರುತ್ತದೆ.


ಇದನ್ನು ಓದಿ :ಬ್ಯಾಂಕಿನಲ್ಲಿ FD ಇಡುವವರಿಗೆ ಬಂಪರ್ ಸುದ್ದಿ : ಈ ಖುಷಿ ಸುದ್ದಿ ನಿಮಗಾಗಿ

ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ಆಯುರ್ವೇದವು ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪು ದಾರಿಗಳಿರುವ ಜಾಹೀರಾತುಗಳನ್ನು ಮತ್ತು ಹಕ್ಕುಗಳನ್ನು ಪ್ರಕಟಿಸುತ್ತಿದೆ ಎಂದು ಹೇಳಿಕೊಂಡಿದ್ದು. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ .ಪ್ರತಿ ಉತ್ಪನ್ನಕ್ಕೆ ಒಂದು ಕೋಟಿ ತಂಡ ವಿಧಿಸಲು ಪೀಠವು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

ಕೆಲವು ಐಲೆಗಳಿಗೆ ಪರಿಪೂರ್ಣ ಚಿಕಿತ್ಸೆ ನೀಡುವ ಔಷಧಿಗಳ ಬಗ್ಗೆ ಹೇಳಿಕೊಳ್ಳಲಾಗುತ್ತಿರುವ ತಪ್ಪು ಜಾಹಿರಾತುಗಳು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಕೇಂದ್ರದ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ.

ಮೇಲ್ಮನವಿಯ ಮೇಲೆ ನೋಟಿಫಿಕೇಶನ್ ಜಾರಿ ಮಾಡುವಾಗ ವೈದ್ಯಕೀಯರನ್ನು ಟೀಕಿಸಿದಾಗ ರಾಮದೇವ ಅವರಿಗೆ ತೀವ್ರವಾಗಿ ತರಾಟೆಯನ್ನು ತೆಗೆದುಕೊಳ್ಳಲಾಗಿದೆ . ಸುಪ್ರೀಂ ಕೋರ್ಟ್. ವೈದ್ಯರು ಮತ್ತು ಚಿಕಿತ್ಸಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಬೇಕೆಂದು ಸಹ ತಿಳಿಸಿದ್ದಾರೆ.

ಗುರುಸ್ವಾಮಿ ರಾಮದೇವ ಬಾಬಾ ಗೆ ಏನಾಗಿದೆ..?

ಯೋಗದಿಂದಲೇ ಜನಪ್ರಿಯಗೊಂಡಂತಹ ಸ್ವಾಮಿ ರಾಮದೇವ ಬಾಬಾ ಅವರನ್ನು ಎಲ್ಲರೂ ಗೌರವಿಸುತ್ತೇವೆ. ನಾವೆಲ್ಲರೂ ಇದನ್ನು ಒಪ್ಪುವುದು ಸಹಜ ಆದರೆ ಅವರು ಇಂತಹ ವ್ಯವಸ್ಥೆಯನ್ನು ಟೀಕಿಸಬಾರದು. ಆಯುರ್ವೇದದಲ್ಲಿಯೇ ಗುಣಮುಖರಾಗುತ್ತಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಗ್ಯಾರಂಟಿ ಇಲ್ಲ ಎಲ್ಲ ವೈದ್ಯರನ್ನು ಕೊಲೆಗಾರರು ಅಥವಾ ಇನ್ನೇನು ಎಂದು ಆರೋಪಿಸುವಂತಹ ಈ ಜಾಹೀರಾತುಗಳು ಸರಿಯಿಲ್ಲ ಎಂಬ ಮಾಹಿತಿಯನ್ನು ನೀಡಿದೆ.

ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಅನೇಕ ಸಂಸ್ಥೆಗಳು ಸಾರ್ವಜನಿಕರನ್ನು ದಾರಿಗೆ ತಪ್ಪಿಸಲು ವೈದ್ಯಕೀಯರನ್ನು ಕಳಪೆಯಾಗಿ ಬಿಂಬಿಸುವ ಹಲವಾರು ಜಾಹಿತಿಗಳನ್ನು ಉಲ್ಲಂಘಿಸಲಾಗಿದೆ. ಹಾಗಾಗಿ ಆಧುನಿಕ ಔಷಧಿಗಳನ್ನು ಸೇವಿಸದಿದ್ದರೂ ವೈಜ್ಞಾಧಿಕಾರಿಗಳೇ ಸಾಯುತ್ತಿದ್ದಾರೆ ಎಂದು ಜಾಹಿನಿಯಲ್ಲಿ ತೋರಿಸಲಾಗಿದೆ ಎಂದು ವರದಿಯಾಗಿದೆ ಹಾಗಾಗಿ ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕೆಂದು ತಿಳಿಸಲಾಗಿದೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊನೆಯ ದಿನಾಂಕ ಯಾವಾಗ ಗೊತ್ತಾ?

ಸರ್ಕಾರಿ ನೌಕರರಿಗೆ DA ನಂತರ HR ಹೆಚ್ಚಳ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Treading

Load More...