News

ಸಿದ್ದರಾಮಯ್ಯ ಖಡಕ್ ಎಚ್ಚರಿಕೆ : ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಈ ದಿನದಂದು ಫಿಕ್ಸ್ ಹಣ ಬರುವುದು

Gruhalkshmi Adalat also in Pratigrama Panchayat

ನಮಸ್ಕಾರ ಸ್ನೇಹಿತರೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು .ನಂತರ ಅಧಿಕಾರ ಪಡೆದುಕೊಂಡ ಮೇಲೆ ಯೋಜನೆಗಳನ್ನು ಜಾರಿ ಮಾಡಿ ಅದರ ಉಪಯೋಗವನ್ನು ಜನರು ಪಡೆಯುತ್ತಿದ್ದಾರೆ. ಆದರೆ ಕೆಲವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ ಅಂತವರಿಗೆ ಈ ಲೇಖನದಲ್ಲಿ ಸಿಹಿ ಸುದ್ದಿಯನ್ನು ನೀಡಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

Gruhalkshmi Adalat also in Pratigrama Panchayat
Gruhalkshmi Adalat also in Pratigrama Panchayat

ಗೃಹಲಕ್ಷ್ಮಿ ಅದಾಲತ್:

ಏನಿದು ಗೃಹಲಕ್ಷ್ಮಿ ಅದಾಲತ್ ಅನ್ನುತ್ತಿದ್ದೀರಾ ನಿಮಗೆಲ್ಲರಿಗೂ ಇದರ ಬಗ್ಗೆ ತಿಳಿಸಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಯಲಿದೆ. ಏನಿದು ಗೃಹಲಕ್ಷ್ಮಿ ಅದಲ್ಲದೆಂದು ಯೋಚಿಸುತ್ತಿದ್ದೀರಾ .ಈ ಗೃಹಲಕ್ಷ್ಮಿ ಯೋಜನೆ ಎರಡು ಲಕ್ಷ ಮಹಿಳೆಯರಿಗೆ ಇನ್ನೂ ಸಹ ತಲುಪಿಲ್ಲ. ಅಂತಹ ಮಹಿಳೆಯರು ಹಣ ಪಡೆಯಲು ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ನಡೆಸಲು ತೀರ್ಮಾನಿಸಲಾಗಿದೆ. ಈ ಗೃಹಲಕ್ಷ್ಮಿಯರಿಗೆ ಹಣ ತಲುಪುವಂತೆ ಮಾಡಲಾಗುವುದು ಇದರ ಬಗ್ಗೆ ಸಂಪೂರ್ಣವಾದ ವಿವರವನ್ನು ನೋಡೋಣ.

ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ:

ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಕೆಲವು ಮಹಿಳೆಯರಿಗೆ ಬಂದಿಲ್ಲ ಒಟ್ಟು ನೋಂದಣಿ ಆದವರ ಸಂಖ್ಯೆ 1.17 ಕೋಟಿ ಅದರಲ್ಲಿ ಇಲ್ಲಿಯವರೆಗೂ 1.10 ಕೋಟಿ ಮಹಿಳೆಯರಿಗೆ ಹಣ ನೇರವಾಗಿ ಅವರ ಖಾತೆಗೆ ಜಮಾ ಆಗಿದೆ. ಇನ್ನು ಎರಡು ಲಕ್ಷ ಮಹಿಳೆಯರಿಗೆ ಜಮಾ ಆಗಿರುವುದಿಲ್ಲ ಆ ತೊಂದರೆಯನ್ನು ಬಗೆಹರಿಸುವ ಸಲುವಾಗಿ ನಿರ್ಧಾರಕ್ಕೆ ಬರಲಾಗಿದೆ.

ಇದನ್ನು ಓದಿ : ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಕೊನೆಯ ದಿನಾಂಕ ಯಾವಾಗ ಗೊತ್ತಾ?

ಡಿಸೆಂಬರ್ ತಿಂಗಳ ಒಳಗಾಗಿ ಎಲ್ಲರಿಗೂ ಹಣ ಬರಲಿದೆ:

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ಲ ಎಂದು ಚಿಂತಿಸುತ್ತಿದ್ದೀರಾ ಅಂತಹ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಹಣ ಡಿಸೆಂಬರ್ ತಿಂಗಳ ಒಳಗಾಗಿ ನಿಮ್ಮ ಖಾತೆಗೆ ಬರಲಿದೆ .ಹಾಗಾಗಿ ಎಲ್ಲ ಮಹಿಳೆಯರಿಗೂ ಸಿಎಂ ಸಿದ್ದರಾಮಯ್ಯನವರು ಒಂದು ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


ಪ್ರಗತಿ ಪರಿಶೀಲನೆ ಸಭ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಈ ಸಭೆ ಜರುಗಿದ್ದು. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಇದ್ದರು ಈ ಸಭೆಯಲ್ಲಿ ಮಾತನಾಡಿ ಪ್ರತಿಯೊಬ್ಬರ ಖಾತೆಗೂ ಸಹ ಗೃಹಲಕ್ಷ್ಮಿ ಹಣ ಈ ವರ್ಷದ ಕೊನೆಯ ತಿಂಗಳ ಒಳಗಾಗಿ ಸೇರಬೇಕು ಎಂದು ತಿಳಿಸಿದ್ದರು ಹಾಗೂ ಅಧಿಕಾರಿಗಳಿಗೆ ಸಹ ಹೇಳಿದ್ದಾರೆ.

6,000 ಒಟ್ಟಿಗೆ ಬರಲಿದೆ:

ಇಲ್ಲಿವರೆಗೂ ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ಲ ಅಂತಹ ಮಹಿಳೆಯರಿಗೆ ಒಟ್ಟಿಗೆ ಆರು ಸಾವಿರ ಹಣ ಬರುತ್ತದೆ ಮೂರು ತಿಂಗಳ ಹಣ ಒಟ್ಟಿಗೆ ಜಮಾ ಆಗಲಿದೆ .ಮುಂದಿನ 15 ದಿನದ ಒಳಗಾಗಿ ಎಲ್ಲಾ ಫಲಾನುಭವಿಗಳಿಗೆ ಹಣ ಸೇರಲಿದೆ ಎಂದು ತಿಳಿಸಿದ್ದಾರೆ.

ಈ ಮೇಲ್ಕಂಡ ಮಾಹಿತಿಯು ಎಲ್ಲಾ ಮಹಿಳೆಯರಿಗೂ ಸಹ ಹೆಚ್ಚು ಅನುಕೂಲವಾಗಲಿದ್ದು ಈ ಮಾಹಿತಿಯನ್ನು ಇತರರಿಗೂ ಸಹ ತಿಳಿಸುವ ಮೂಲಕ ಗೃಹಲಕ್ಷ್ಮಿ ಹಣ ಈ ವರ್ಷದ ಕೊನೆಯ ತಿಂಗಳ ಒಳಗಾಗಿ ಎಲ್ಲರ ಖಾತೆಗೂ ಬರಲಿದೆ ಹಾಗೂ ಗ್ರಾಮಮಟ್ಟದಲ್ಲಿ ಗೃಹಲಕ್ಷ್ಮಿ ಅದಲತ್ ನಡೆಸಲಾಗುವುದು ಎಂದು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

T-20 ಕ್ರಿಕೆಟ್ ಯಿಂದ ರೋಹಿತ್ ದೂರ. ಹಿಟ್ ಮ್ಯಾನ್ ದೂರ ಆಗಲು ಕಾರಣ ಏನು.?

ಸರ್ಕಾರಿ ನೌಕರರ ಮಾಸಿಕ ವೇತನ ಹೆಚ್ಚಳ ಜೊತೆಗೆ ಬಾಕಿ ಇದ್ದ ಡಿಎ ಹಣ ಬಿಡುಗಡೆ

Treading

Load More...