News

SBI ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಪ್ರತಿಯೊಬ್ಬ ವಿದ್ಯಾರ್ಥಿಗೆ 10,000 ಹಣ

Application Invitation for SBI Scholarship

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ನೀಡುತ್ತಿರುವ ವಿದ್ಯಾರ್ಥಿವೇತನದ ಬಗ್ಗೆ ತಿಳಿಸಲಿದ್ದೇವೆ. ಹಾಗಾಗಿ ಅರ್ಹತೆಗಳೇನು ಅರ್ಜಿ ಸಲ್ಲಿಸುವುದು ಹೇಗೆ ಎಷ್ಟು ಹಣ ದೊರೆಯುತ್ತದೆ ಎಂಬುದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿರುತ್ತದೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

Application Invitation for SBI Scholarship

ಎಷ್ಟು ಹಣ ದೊರೆಯುತ್ತದೆ :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ನಲ್ಲಿ ಅರ್ಜಿ ಸಲ್ಲಿಸುವಂತಹ ಪ್ರತಿಭಾವಂತ ವಿದ್ಯಾರ್ಥಿಗೆ ವಾರ್ಷಿಕವಾಗಿ 10,000 ಹಣ ವಿದ್ಯಾರ್ಥಿ ವೇತನ ನೀಡಲಾಗುವುದು 2023ರ ವರ್ಷಕ್ಕೆ ಅಂದರೆ ಪ್ರಸ್ತುತ ವರ್ಷದಲ್ಲಿ ಸಿಗುತ್ತೆ .

ಅರ್ಜಿಯಲ್ಲಿ ಸಲ್ಲಿಸಬೇಕು :

ಅರ್ಜಿಯನ್ನು ನೀವು ಆನ್ಲೈನ್ ಮುಖಾಂತರ ಸಲ್ಲಿಸಬೇಕು .ನೀವು SBI ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ ಕುರಿತಂತೆ ಕೆಳಗಿನ ವಿವರಣೆ ನೋಡಿ.

ವಿದ್ಯಾರ್ಥಿ ವೇತನದ ಮೊತ್ತ 10,000 ಆಗಿರುತ್ತದೆ ಈ ವೇತನವನ್ನು ನೀಡುತ್ತಿರುವ ಸಂಸ್ಥೆ ಎಸ್ ಬಿ ಐ ಫೌಂಡೇಶನ್ ಸಲ್ಲಿಸುವ ಕೊನೆಯ ದಿನಾಂಕ 15 ಆಗಿರುತ್ತದೆ ಹಾಗೂ ಈ ಅರ್ಜಿಯನ್ನು ಸಲ್ಲಿಸಲು ಕಡಿಮೆ ಆದಾಯ ಹೊಂದಿದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸನ್ನು ನೀಡುವುದಕ್ಕಾಗಿ ಈ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಆರರಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಒಂದು ವರ್ಷಕ್ಕೆ 10000 ಹಣ ನಿಮಗೆ ಸಿಗುತ್ತದೆ.


ಇದನ್ನು ಓದಿ : ಇನ್ನು ಮುಂದೆ ಎಲ್ಲ ರೈತರಿಗೆ ಕೇಂದ್ರದಿಂದ 3 ಲಕ್ಷ ಸಾಲ ಕಡಿಮೆ ಬಡ್ಡಿಗೆ ಸಿಗಲಿದೆ

ವಿದ್ಯಾರ್ಥಿ ವೇತನಕ್ಕೆ ಅರ್ಹತೆ :

  • ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ವಿದ್ಯಾರ್ಥಿಯು 6ನೇ ತರಗತಿಯಿಂದ 12ನೇ ತರಗತಿ ಓದುತ್ತಿರಬೇಕು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75 ರಷ್ಟು ಅಂಕಗಳನ್ನು ಗಳಿಸಿರಬೇಕು ಇಂದಿನ ವರ್ಷ.
  • ಅವರ ವಾರ್ಷಿಕ ಕುಟುಂಬ ಆದಾಯವು ಮೂರು ಲಕ್ಷಕ್ಕಿಂತ ಹೆಚ್ಚು ಇರಬಾರದು.

ಯಾವ ದಾಖಲೆಗಳು ಅಗತ್ಯವಾಗಿವೆ :

  1. ಆಧಾರ ಕಾರ್ಡ್
  2. ದಾಖಲಾತಿ ಪ್ರಮಾಣ ಪತ್ರ
  3. ಗುರುತಿನ ಚೀಟಿ
  4. ಬ್ಯಾಂಕ್ ಖಾತೆ
  5. ಅರ್ಜಿ ಫಾರಂ

ಈ ಮೇಲ್ಕಂಡ ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ದಿನಾಂಕ 15 -12- 2023ರ ಒಳಗಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಅಗತ್ಯ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುವುದು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ, ಧನ್ಯವಾದಗಳು.

ಇತರೆ ವಿಷಯಗಳು :

Treading

Load More...