ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಿಮಗೆ ಅಗತ್ಯ ಮಾಹಿತಿಯನ್ನು ತಿಳಿಸಲಿದ್ದೇವೆ .ಅದೇನೆಂದರೆ ಬ್ಯಾಂಕ್ ನೌಕರರ ವೇತನದಲ್ಲಿ ಹೆಚ್ಚಳವಾಗಿದೆ. ಇದರಿಂದ ಒಂಬತ್ತು ಲಕ್ಷ ಸಿಬ್ಬಂದಿಗೆ ಲಾಭ ದೊರೆಯುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕುಗಳ ನೌಕರರ ವೇತನ ಶೇಕಡವಾರು 17ರಷ್ಟು ಹೆಚ್ಚಳವಾಗಲಿದೆ .2022ರ ನವೆಂಬರ್ ತಿಂಗಳ ಒಂದರಿಂದ ಅನ್ವಯವಾಗುವಂತೆ ಹೆಚ್ಚಳದ ಜಾರಿಗೆ ಮುಂದಾಗಿದೆ .ಇದರಿಂದ ಬ್ಯಾಂಕುಗಳಿಗೆ ಹೆಚ್ಚುವರಿ ಯಾಗಿ 12, 449 ಕೋಟಿಗಳು ಹೆಚ್ಚಿನವರು ಬೀಳಲಿದೆ . ಇದಕ್ಕೆ ಸಂಬಂಧಿಸಿದ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ಬ್ಯಾಂಕ್ ನೌಕರರ ಕೂಟಗಳಿಂದ ಒಪ್ಪಂದವು ಅಂತಿಮಗೊಂಡಿರುತ್ತದೆ.
ಈ ವೇತನದ ಎಚ್ಚರಿಕೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ಬ್ಯಾಂಕ್ ನೌಕರರ ಒಕ್ಕೂಟಗಳ ನಡುವಿನ ಒಪ್ಪಂದ ಸಂಪೂರ್ಣವಾಗಿ ಅಂತಿಮಗೊಂಡಿರುತ್ತದೆ. ಒಪ್ಪಂದದ ಪ್ರಕಾರ ಎಲ್ಲಾ ಬ್ಯಾಂಕುಗಳಲ್ಲಿ 17 ರಷ್ಟು ವೇತನ ಹೆಚ್ಚಳವಾಗಲಿದೆ.
ಒಂಬತ್ತು ಲಕ್ಷ ಉದ್ಯೋಗಿಗಳಿಗೆ ಲಾಭ :
ಈ ಹೊಸ ಒಪ್ಪಂದದಿಂದ ಸುಮಾರು 9 ಲಕ್ಷ ಬ್ಯಾಂಕು ಉದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರಯೋಜನ ದೊರೆಯಲಿದೆ .ಡಿಸೆಂಬರ್ 7ರಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಮತ್ತು ನೌಕರ ಸಂಘಗಳ ಒಕ್ಕೂಟದಿಂದ ಮಾತುಕತೆ ನಡೆದಿರುತ್ತದೆ .ಪತ್ರಕ್ಕೂ ಸಹ ಸಹಿ ಮಾಡಲಾಗಿರುತ್ತದೆ. ಈ ವೇತನದ ಹೆಚ್ಚಳದ ಪ್ರಕ್ರಿಯೆ ಮುಗಿಯಲು ಇನ್ನೂ ಆರು ತಿಂಗಳು ಬೇಕಾಗುತ್ತದೆ ಪೂರ್ಣಗೊಳ್ಳಲು.
ದೀಪಾವಳಿಗಿಂತ ಮುಂಚೆ ನಮ್ಮ ಕೇಂದ್ರ ಸರ್ಕಾರವು ನೌಕರರ ಶೇಕಡ 4ರಷ್ಟು ಹೆಚ್ಚಿಸಲಾಗಿತ್ತು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ವರ್ಷದಿಂದ ಅನ್ವಯವಾಗುವಂತೆ ವೇತನಕ್ಕೆ ಒತ್ತಾಯಿಸಿದರು. ಈಗ ಈ ಒತ್ತಾಯ ಪೂರ್ಣಗೊಂಡಿದೆ.
ಇದನ್ನು ಓದಿ : ಇನ್ನು ಮುಂದೆ ಎಲ್ಲ ರೈತರಿಗೆ ಕೇಂದ್ರದಿಂದ 3 ಲಕ್ಷ ಸಾಲ ಕಡಿಮೆ ಬಡ್ಡಿಗೆ ಸಿಗಲಿದೆ
ಪ್ರತಿ ಶನಿವಾರವೂ ರಜೆಗೆ ಒತ್ತಾಯ :
ಬ್ಯಾಂಕ್ ಸಿಬ್ಬಂದಿಗಳು ಎರಡು ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ಆದರೆ ಇದೀಗ ಪ್ರತಿ ಶನಿವಾರವು ರಜೆಯನ್ನು ನೀಡಬೇಕೆಂದು ಒತ್ತಾಯವನ್ನು ಆಗ್ರಹಿಸಿದ್ದಾರೆ.ಒಂದೊಮ್ಮೆ ಇದಕ್ಕೆ ಸಹಕಾರ ಸಿಕ್ಕಿದಂತಾಗಿದೆ ಅನೇಕ ಬ್ಯಾಂಕುಗಳ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಜಾರಿಗೊಳಿಸಬೇಕೆಂದು ತಿಳಿಸಿದ್ದಾರೆ.
ಒಪ್ಪಂದದ ಪ್ರಮುಖ ಮುಖ್ಯಾಂಶಗಳು :
- ಹೊಸವೇತನ 2022ರ ನವೆಂಬರ್ ಒಂದರಿಂದಲೇ ಅನ್ವಯವಾಗಲಿದೆ
- ಹೊಸ ವೇತನದ ಶ್ರೇಣಿಗೆ ಡಿಎ ಮೂಲವನ್ನು ವಿಲೀನಗೊಳಿಸಲಾಗಿರುತ್ತದೆ
ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಖುಷಿ ತಂದಿದೆ. ಹಾಗಾಗಿ ಬ್ಯಾಂಕ್ ನೌಕರರು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸಾದವರಿಗೆ ನೇರ ಉದ್ಯೋಗ
- ರೇಷನ್ ಕಾರ್ಡ್ ರದ್ದು : ಡಿ.30ರೊಳಗಾಗಿ ಈ ಕೆಲಸ ಮಾಡಲೇಬೇಕು, ಅವಶ್ಯಕತೆ ಇದೆ