News

ಟ್ಯಾಕ್ಟರ್ ಖರೀದಿಸಲು ಶೇಕಡ 50ರಷ್ಟು ಕೇಂದ್ರ ಸರ್ಕಾರದಿಂದ ನೆರವು

Assistance from central government to buy tractors

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದಾರದ ಸ್ವಾಗತ ರೈತರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ .ಕೇಂದ್ರ ಸರ್ಕಾರದಿಂದ ಅದೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.

Assistance from central government to buy tractors
Assistance from central government to buy tractors

ಕೃಷಿ ಆಧುನೀಕರಣ :

ಈಗಾಗಲೇ ಕೃಷಿ ಕ್ಷೇತ್ರ ಆಧುನಿಕರಣಗೊಂಡಿದೆ ಹೊಸ ಹೊಸ ತಂತ್ರಜ್ಞಾನದ ಸೌಲಭ್ಯವನ್ನು ಬಳಸಿಕೊಂಡು ಸಂಪ್ರದಾಯಿಕ ಪದ್ಧತಿಯಿಂದ ಕೃಷಿಯು ಆಧುನಿಕ ರೂಪವನ್ನು ಹಾಗೂ ಕ್ಷೇತ್ರಕ್ಕೆ ಕಾಲಿಟ್ಟಿದೆ ಸರ್ಕಾರವು ಸಹ ಇದರಿಂದ ರೈತರಿಗೆ ಬೇಕಾಗುವ ಅಗತ್ಯ ಯಂತ್ರೋಪಕರಣಗಳನ್ನು ಹಾಗೂ ಬೇಕಾಗುವ ವಾಹನಗಳನ್ನು ಖರೀದಿಸಲು ನೆರವು ನೀಡುತ್ತಿದೆ.

ಮಹೇಂದ್ರ ಕಂಪನಿ ಟ್ಯಾಕ್ಟರ್ :

ರೈತರಿಗೆ ನೆರವಾಗಲೆಂದು ಸಿಎಂಜಿ ಟ್ಯಾಕ್ಟರ್ ಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಶೇಕಡ 50ರಷ್ಟು ಸಬ್ಸಿಡಿಯನ್ನು ನೀಡುತ್ತಿದೆ .ಮಹೇಂದ್ರ ಕಂಪನಿ ಮೊದಲ ಸಿ ಎನ್ ಜಿ ಟ್ಯಾಕ್ಟರ್ ಅನ್ನು ಅನಾವರಣಗೊಳಿಸಿದೆ.

ಭಾರತ ದೇಶದಲ್ಲಿ ಅತಿ ದೊಡ್ಡ ಮಹೇಂದ್ರ ಕಂಪನಿ ಜನಪ್ರಿಯ ಕಂಪನಿ ಯಾಗಿದೆ ಟ್ರ್ಯಾಕ್ಟರ್ ಫ್ಲಾಟ್ ಫಾರ್ಮಿನಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ ಟ್ಯಾಕ್ಟರ್ ಅನ್ನು ಅನಾವರಣಗೊಳಿಸಿರುವಂತಹ ಕೇಂದ್ರ ಸಚಿವರಾದ ನಿತಿನ್ ಘಟ್ ಕರಿ ಸಿ ಎನ್ ಜಿ ಟ್ರಾಕ್ಟರ್ ಅನ್ನು ಅನಾವರಣಗೊಳಿಸಿದ್ದಾರೆ.

ಈ ಟ್ಯಾಕ್ಟರ್ ನ ಉಪಯೋಗ ಏನು.?


ಸಿ ಎನ್ ಜಿ ಟ್ಯಾಕ್ಟರ್ ವಾಹನ ಸಾಮರ್ಥ್ಯ ಹೆಚ್ಚಾಗಿರುತ್ತದೆ ಹಾಗೂ ಹಣವನ್ನು ಉಳಿಸಬಹುದು ಇದರೊಂದಿಗೆ ಡೀಸೆಲ್ ವಾಹನಗಳಿಗಿಂತ ಸಿಎನ್ಜಿ ಚಾಲಿತ ವಾಹನಗಳ ಸಾಮರ್ಥ್ಯ ಹೆಚ್ಚಾಗಿರುತ್ತದೆ.ಹಾಗು ದಕ್ಷತೆಯಿಂದ ಕೂಡಿದೆ ಎಂದು ತಿಳಿಸಲಾಗಿದೆ.

ಇದನ್ನು ಓದಿ : ದಯವಿಟ್ಟು ಗಮನಿಸಿ : ಸರ್ಕಾರದಿಂದ ಮೊಬೈಲ್ ಬಳಸುವವರಿಗಾಗಿ ಖಡಕ್ ಸೂಚನೆ

ಈ ವಿಷಯಗಳನ್ನು ಗಮನಿಸಿ :

ಪರಿಸರ ಸ್ನೇಹಿ ಸಿಎನ್ಜಿ ಟ್ಯಾಕ್ಟರ್ ಗಳಿಗೆ ಹೋಲಿಸಿಕೊಂಡರೆ ಶೇಕಡ 70ರಷ್ಟು ಕಾರ್ಬನ್ ಅನ್ನು ಹೊರಸೂಸುವಿಕೆಯನ್ನು ಗಮನಹರವಾಗಿ ಕಡಿಮೆಗೊಳಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದ.

ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ :

ಈ ಸಿಎನ್‌ಜಿ ವಾಹನ ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ .ರೈತರು ಖರೀದಿ ಮಾಡಲು ಸರ್ಕಾರವು ಎಂದಿನಂತೆ ಮಾನದಂಡಗಳನ್ನು ರೂಪಿಸಿ ಸಬ್ಸಿಡಿಯನ್ನು ನೀಡಬೇಕೆಂದು ಚಿಂತಿಸುತ್ತಿದ್ದಾರೆ.

ಈ ಮೇಲ್ಕಂಡ ಮಾಹಿತಿಯು ರೈತರಿಗೆ ಹೆಚ್ಚು ಅನುಕೂಲವಾಗುತ್ತಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ರೈತರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...