ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ದೇಶದಲ್ಲಿ ಈರುಳ್ಳಿ ಬೆಲೆ ಸದ್ಯ 80 ಬೆಲೆ ಇದೆ ಇದೇ ಈರುಳ್ಳಿ ಜನವರಿ ತಿಂಗಳಲ್ಲಿ ಎಷ್ಟಾಗಲಿದೆ ಎಂಬುದನ್ನು ಒಮ್ಮೆ ತೆಗೆದುಕೊಳ್ಳಿ.
ದೇಶಿಯ ಮಾರುಕಟ್ಟೆ ಬೆಲೆ :
ನಮ್ಮ ದೇಶದಲ್ಲಿ ತರಕಾರಿ ಬೆಲೆ ಗಗನಕ್ಕೆ ಇರುವುದು ಹಾಗೂ ಅದೇ ವೇಗದಲ್ಲಿ ಕಡಿಮೆಯಾಗುವುದನ್ನು ನಾವು ಗಮನಿಸಿದ್ದೇವೆ. ಹಾಗೆ ನೋಡಿದರೆ ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ರೂ.100 ಗಡಿಯನ್ನು ತಲುಪಿತ್ತು ನಂತರ ಟೊಮೆಟೊ ಕಡಿಮೆ ಬೆಲೆಗೆ ಬಂದಿದೆ.
ಈಗ ಈರುಳ್ಳಿ ಸರದಿ :
ಟಮೋಟ ನಂತರ ಈರುಳ್ಳಿ ಬೆಲೆ ಹೆಚ್ಚಾಗಿರುವುದನ್ನು ಕಾಣಬಹುದು .ಈ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ .ಇನ್ನು ಹೊಸ ವರ್ಷದ ಸಮೀಪಕ್ಕೆ ಈರುಳ್ಳಿ ಬೆಲೆ ಇನ್ನೂ ದುಬಾರಿಯಾಗಲಿದೆ ಅದು ಗಮನದಲ್ಲಿರಲಿ.
ಎಷ್ಟಾಗಲಿದೆ ಗೊತ್ತಾ ಈರುಳ್ಳಿ ಬೆಲೆ :
ಈರುಳ್ಳಿ ಉತ್ಪಾದನೆ ಕುಸಿತ ಕಂಡಿದೆ ಹಾಗಾಗಿ ಈರುಳ್ಳಿ ಬೆಲೆ ಹೆಚ್ಚಾಗಿದೆ 9.75 ಲಕ್ಷ ಟನ್ ಈರುಳ್ಳಿ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ರಫ್ತಾಗಿದೆ ಬಾಂಗ್ಲಾದೇಶ ಹಾಗೂ ಮಲೇಶಿಯಾ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮೇಲೆ ಕನಿಷ್ಠ ರೊಟ್ಟಿನ ಬೆಲೆ ನಿರ್ಬಂಧದ ಬದಲು ಇಡೀ ಈರುಳ್ಳಿಯನ್ನೇ ನಿಷೇಧಿಸಿದೆ. 2024ರ 6 ತಿಂಗಳವರೆಗೂ ಈರುಳ್ಳಿ ರಫ್ತು ಆಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಈರುಳ್ಳಿ ಬೆಲೆ ಕಡಿಮೆಯಾಗಬಹುದು :
ಕೇಂದ್ರ ಗ್ರಾಹಕರ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವಂತಹ ರೋಹಿತ್ ಕುಮಾರ್ ಸಿಂಗ್ ರವರು ಇನ್ನೆರಡು ತಿಂಗಳಲ್ಲಿ ಈರುಳ್ಳಿ ಬೆಲೆ ಕಡಿಮೆ ಆಗಬಹುದು ಎಂದು ತಿಳಿಸಿದ್ದಾರೆ .ಹಾಗಾದರೆ ಜನವರಿ ತಿಂಗಳಲ್ಲಿ ಈರುಳ್ಳಿ ಬೆಲೆಗಿಂತ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ. ಆದರೆ ಇದೀಗ ಮಾರುಕಟ್ಟೆಯಲ್ಲಿ 80 ಅಸುಪಾಸಿನಲ್ಲಿ ಬೆಲೆ ಇದೆ.
ಇದನ್ನು ಓದಿ : ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ ಇದನ್ನು ಮಾಡಿದರೆ ಮಳೆ ಬರುತ್ತಾ.?
ರಫ್ತು ಮಾಡುವುದು ನಿಷೇಧ :
ರಫ್ತು ನಿಷೇಧದಿಂದ ಈರುಳ್ಳಿ ಬೆಲೆ ಕಡಿಮೆಯಾಗಲಿದೆ ಹೌದು ತಜ್ಞರ ಅಭಿಪ್ರಾಯದ ಪ್ರಕಾರ ಈರುಳ್ಳಿ ಬೆಲೆಯು ಸಾಮಾನ್ಯವಾಗಿ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ 40 50 60 ಹೀಗೆ ಇರುತ್ತದೆ .ದೇ ಬೆಲೆ ಜನವರಿ ತಿಂಗಳಲ್ಲಿ 40 ರುಪಾಯಿ ಗಿಂತ ಕಡಿಮೆಯಾಗುತ್ತದೆ .ರಫ್ತು ಅಂದರೆ ಹೊರದೇಶಕ್ಕೆ ಹೋಗದೆ ಇದ್ದರೆ ನಮ್ಮ ದೇಶದಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಲಿದೆ.
ಈ ಮೇಲ್ಕಂಡ ಅಗತ್ಯ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದ.
ಇತರೆ ವಿಷಯಗಳು :
- ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ: ನೇರ ಲಿಂಕ್ ಇಲ್ಲಿದೆ
- ನೀವು ಕೋಳಿ ಫಾರಂ ಆರಂಭಿಸಿದ್ರೆ ಶೇಕಡಾ 50% ಸಾಲ ಸಿಗುತ್ತೆ; ಜಾಗಾನೂ ಕೊಡುತ್ತಾರೆ!