ನಮಸ್ಕಾರ ಸ್ನೇಹಿತರೆ, ನಮ್ಮ ಲೇಖನಕ್ಕೆ ನಿಮಗೆ ಆದರದ ಸ್ವಾಗತ ನಿಮಗೆಲ್ಲರಿಗೂ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರ ಖಾತೆಗೆ ತಲುಪಿಸುತ್ತಿತ್ತು. ಆದರೆ ನಾಲ್ಕನೇ ಕಂದಿನ ಹಣದಲ್ಲಿ ಹೊಸ ತಿರುವನ್ನು ಪಡೆದುಕೊಂಡಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುತ್ತಿತ್ತು. ಕೆಲವರಿಗೆ ಸಂತೋಷವಾಗುತ್ತಿತ್ತು ಇನ್ನು ಕೆಲವರಿಗೆ ಹಣ ಜಮಾ ಆಗದೇ ಇದ್ದರು ಕೆಲವೊಂದು ತಾಂತ್ರಿಕ ತೊಂದರೆಗಳಿಂದ ಸರಿಪಡಿಸಿಕೊಳ್ಳುತ್ತಿದ್ದರು ಈ ಕುರಿತಾಗಿ ಖಾತೆಗೆ ಜಮಾದ ಹಣ ವಾಪಸ್ ಪಡೆದ ಬಗ್ಗೆ ತಿಳಿಯೋಣ.
ಹಣವನ್ನು ವಾಪಸ್ ಪಡೆದ ಸರ್ಕಾರ :
ಗೃಹಲಕ್ಷ್ಮಿ ಯೋಜನೆಯಲ್ಲಿ ಮೂರು ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿ ಕೆಲವರಿಗೆ ಜಮಾ ಆಗಿದೆ ಇನ್ನೂ ಕೆಲವರಿಗೆ ಮೊದಲನೇ ಸಂತಿನ ಹಣ ಜಮಾ ಆಗಿದ್ದು ಉಳಿದ ತಂತಿ ನಾಣ ಜಮ ಆಗಿರುವುದಿಲ್ಲ. ಒಂದು ಕೋಟಿ ಹದಿನೇಳು ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಸರಿಸುಮಾರು 10 ಲಕ್ಷ ಮಹಿಳೆಯರೇ ಖಾತೆಗೆ ಸರ್ಕಾರವು ಹಣವನ್ನು ಹಿಂಪಡೆದಿದೆ. ಕಾರಣ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅರ್ಜಿದಾರರ ಅಗತ್ಯ ದಾಖಲೆಗಳು ಎನ್ನಲಾಗುತ್ತಿದೆ.
ಇದನ್ನು ಓದಿ : ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ ಇದನ್ನು ಮಾಡಿದರೆ ಮಳೆ ಬರುತ್ತಾ.?
ಜಮಾ ಆದವರು ಈ ಕೆಲಸ ಮಾಡಿ:
ಗೃಹಲಕ್ಷ್ಮಿ ಹಣ ಜಮಾದವರು ಕೂಡಲೇ ಬಿಡಿಸಿಕೊಳ್ಳಿ ನಂತರ ಜಮಾ ಆಗದೇ ಇರುವಂತಹ ಮಹಿಳೆಯರು ನಿಮ್ಮ ರೇಷನ್ ಕಾರ್ಡ್ ಗೆ ಮಾಡುವ ಮೂಲಕ ಒಮ್ಮೆ ಪರೀಕ್ಷಿಸಿಕೊಳ್ಳಿ ರೇಷನ್ ನೀಡುವ ನ್ಯಾಯಬೆಲೆ ಅಂಗಡಿಗೆ ಹೋಗಿ ಮಾಡಿಕೊಳ್ಳಿ .ನಂತರ ನಿಮಗೆ ಹಣವು ಎಲ್ಲಾ ಕಂತಿನ ಸಂಪೂರ್ಣ ಹಣ ಜಮಾ ಆಗುತ್ತದೆ.
ಕೆಲವರು ಅಗತ್ಯ ದಾಖಲೆ ನೀಡುತ್ತಿಲ್ಲ :
ಕೆಲವರು ಅಗತ್ಯ ದಾಖಲೆ ನೀಡದೇ ಇರುವುದರಿಂದ 10 ಲಕ್ಷ ಮಹಿಳೆಯರ ಹಣವನ್ನು ಹಿಂಪಡೆಯಲಾಗಿದೆ .ಎಂಬ ಮಾಹಿತಿ ಹರಿದಾಡುತ್ತಿದೆ .ಇದರ ಬಗ್ಗೆ ಯಾವುದೇ ಅಧಿಕೃತ ಸೂಚನೆ ಸಿಕ್ಕಿಲ್ಲ ಕೆಲವರ ದಾಖಲೆಗಳ ಕೊರತೆಯಿಂದಾಗಿ ಈ ರೀತಿಯಾಗಿದೆ ಎಂಬ ಮಾಹಿತಿ ದೊರೆಯುತ್ತಿದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಇದೇ ರೀತಿಯ ಹೊಸ ಹೊಸ ಅಪ್ಡೇಟ್ ವಿಷಯಗಳನ್ನು ನಿಮಗೆ ತಿಳಿಸಲಾಗುವುದು ಹಾಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.
ಇತರೆ ವಿಷಯಗಳು :
- ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ: ನೇರ ಲಿಂಕ್ ಇಲ್ಲಿದೆ
- ನೀವು ಕೋಳಿ ಫಾರಂ ಆರಂಭಿಸಿದ್ರೆ ಶೇಕಡಾ 50% ಸಾಲ ಸಿಗುತ್ತೆ; ಜಾಗಾನೂ ಕೊಡುತ್ತಾರೆ!