News

ಎಲ್ಲರೂ 42 ರೂಪಾಯಿ ಕಟ್ಟಿ 5,000 ಪಿಂಚಣಿಯನ್ನು ಪಡೆಯುವ ಯೋಜನೆ ಇಲ್ಲಿದೆ

All pay 42 rupees and get 5,000 pension

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ .ನಮ್ಮ ಲೇಖನದಲ್ಲಿ ನಿಮಗೆ 42 ರೂಪಾಯಿ 5,000 ಪಿಂಚಣಿ ಪಡೆಯುವ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ .ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

All pay 42 rupees and get 5,000 pension
All pay 42 rupees and get 5,000 pension

ಪಿಂಚಣಿ ಯೋಜನೆ ಬಗ್ಗೆ ಮಾಹಿತಿ :

ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಮುಖ್ಯವಾಗಿ ರೈತರಿಗೆ ಪ್ರತಿ ತಿಂಗಳು 5000 ಪಿಂಚಣಿ ದೊರೆಯುವಂತಹ ಮಾಹಿತಿಯನ್ನು ತಿಳಿಸಲಿದ್ದೇವೆ. ಪ್ರಸ್ತುತ ವಿಮಾನಗಳಲ್ಲಿ ಉದ್ಯೋಗಿಗಳು ಬಹುದೊಡ್ಡ ಕಾಳಜಿ ಎಂದರೆ ಪಿಂಚಣಿ ಸೌಲಭ್ಯ ಪಡೆಯುವುದು ಆಗಿರುತ್ತದೆ ಸರ್ಕಾರಿ ಉದ್ಯೋಗಿಕದಲ್ಲಿ ಇರುವವರಿಗೆ ಪಿಂಚಣಿಯನ್ನು ರದ್ದು ಮಾಡಲಾಗಿರುತ್ತದೆ .ಹಳೆಯ ನೌಕರರಿಗೆ ಮಾತ್ರ ಪಿಂಚಣಿ ಸೌಲಭ್ಯ ದೊರೆಯುತ್ತಿದೆ ಆದರೆ ಉದ್ಯೋಗಿಗಳ ವಿಷಯದಲ್ಲಿ ಪಿಂಚಣಿಯು ಒಂದು ರೀತಿಯ ನಿಧಿಯಾಗಿರುತ್ತದೆ. ಆ ಹಣವನ್ನು ನಿವೃತ್ತಿ ನಂತರ ಉಪಯೋಗಿಸುವ ಒಂದು ರೀತಿಯ ಭವಿಷ್ಯದ ಹಣವಾಗಿರುತ್ತದೆ ಅದನ್ನು ಪಡೆಯುವುದರ ಬಗ್ಗೆ ತಿಳಿಯೋಣ.

ಅಟಲ್ ಪಿಂಚಣಿ ಯೋಜನೆ :

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸಹ 5000 ಹಣವನ್ನು ಪಡೆಯಬಹುದು . ವಿಶೇಷವಾಗಿ ರೈತರಿಗೆ ವೃದ್ಯಾಪ್ಯ ಜೀವನ ನಡೆಸುವಾಗ ಆದಾಯದ ಬಗ್ಗೆ ಚಿಂತಿಸುವ ಅಗತ್ಯತೆ ಇರುವುದಿಲ್ಲ ಹಾಗಾಗಿ ಇದೊಂದು ಉತ್ತಮ ಯೋಜನೆಯಾಗಿದೆ.

ಯೋಜನೆ ಬಗ್ಗೆ ಮಾಹಿತಿ :

ಈ ಅಟಲ್ ಪಿಂಚಣಿ ಯೋಜನೆ ಸರ್ಕಾರಿ ಯೋಜನೆಯಾಗಿದೆ ಭಾರತ ಸರ್ಕಾರದಿಂದ ನಡೆಸಲಾಗಿರುತ್ತದೆ. ಪಿಂಚಣಿಯನ್ನು ನೀಡಲಾಗುತ್ತದೆ ಮತ್ತು ಯೋಜನೆಯ ಫಲಾನುಭವಿಗಳಿಗೆ ಪಿಂಚಣಿ ಪಡೆಯುವ ಅವಕಾಶ ಇರುತ್ತದೆ ಈ ಯೋಜನೆಯನ್ನು ಪ್ರಾರಂಭಿಸಿದವರು. ನರೇಂದ್ರ ಮೋದಿಯವರು 2015ರಲ್ಲಿ ಈ ಯೋಜನೆ ಅರವತ್ತು ವರ್ಷ ಮೇಲ್ಪಟ್ಟ ಜನರಿಗೆ ಪ್ರತಿ ತಿಂಗಳು 1000 ದಿಂದ 5000 ಪಿಂಚಣಿ ನೀಡಲಾಗುವುದು 18 ವರ್ಷದಿಂದ 40 ವರ್ಷದ ನಡುವಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಯೋಜನೆಗೆ ಕನಿಷ್ಠ 20 ವರ್ಷಗಳು ಹೂಡಿಕೆ ಮಾಡಬೇಕಾಗುತ್ತದೆ.

ಯಾವ ದಾಖಲೆಗಳು ಬೇಕಾಗಬಹುದು :


ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ ಕಾರ್ಡ್ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಉಳಿತಾಯ ಬ್ಯಾಂಕ್ ಖಾತೆ ಬೇಕಾಗುತ್ತದೆ. ಪ್ರತಿದಿನ 42 ರೂಪಾಯಿ ಅಂದರೆ ತಿಂಗಳಿಗೆ ರೂ.210 ವರೆಗೂ ಹೂಡಿಕೆ ಮಾಡಬಹುದು.

ಇದನ್ನು ಓದಿ : ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ: ನೇರ ಲಿಂಕ್ ಇಲ್ಲಿದೆ

ಉದಾಹರಣೆ ಸಹಿತ ತಿಳಿದುಕೊಳ್ಳಿ :

ಉದಾಹರಣೆಗೆ ಒಬ್ಬ ವ್ಯಕ್ತಿ 18 ನೇ ವಯಸ್ಸಿನಲ್ಲಿ ತಿಂಗಳಿಗೆ 42 ರೂಪಾಯಿಗಳನ್ನು ಠೇವಣಿ ನೀಡುತ್ತಾರೆ. ಎಂದುಕೊಳ್ಳಿ ನಂತರ 60 ವರ್ಷದ ನಂತರ ಅವರು ಪ್ರತಿ ತಿಂಗಳು ಒಂದು ಸಾವಿರ ಚಿಂಚಣಿ ಪಡೆಯುತ್ತಾರೆ .ಅಂದರೆ ಅವರು ತಿಂಗಳಿಗೆ 84 ರೂಪಾಯಿ ಠೇವಣಿ ಮಾಡಿದರೆ .ಪ್ರತಿ ತಿಂಗಳು 5000 ಪಿಂಚಣಿ ಪಡೆಯಬಹುದು ಅದೇ ಸಮಯದಲ್ಲಿ 5000 ಪಿಂಚಣಿಯನ್ನು ಪಡೆಯಲು 40 ವರ್ಷ ವಯಸ್ಸಿನ ವ್ಯಕ್ತಿಗಳು ತಿಂಗಳಿಗೆ 1,454ರಂತೆ 19 ವರ್ಷದಿಂದ 39 ವರ್ಷಗಳ ನಡುವೆ ವ್ಯಕ್ತಿಗಳು ಮೊತ್ತವನ್ನು ನಿರ್ಧರಿಸಲಾಗುವುದು .ಬ್ಯಾಂಕಿಗೆ ಭೇಟಿ ನೀಡುವ ಮೂಲಕ ಇನ್ನೂ ಯೋಚನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಪ್ರಯೋಜನವನ್ನು ಪಡೆಯದುಕೊಳ್ಳಬಹುದು ಎಲ್ಲರೂ ಸಹ ಇದರಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ನಿಮಗೆ ತಲುಪಿಸಲಾಗುವುದು.

ಇತರೆ ವಿಷಯಗಳು :

Treading

Load More...