ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಮಧ್ಯಂತರ ಬೆಳೆ ವಿಮೆ ಜಮಾ ಆಗಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ರೈತರೇ ಈ ಮಾಹಿತಿ ತಿಳಿದುಕೊಳ್ಳಿ :
ಆತ್ಮೀಯ ರೈತರೆ ನಿಮಗೆಲ್ಲರಿಗೂ ಮಧ್ಯಂತರ ಬೆಳೆಯು ವಿಮೆ ಜಮಾ ಆಗಿದೆಯಾ ಇಂದು ನಮ್ಮ ಖಾತೆಗೆ 18,000 ಜಮಾ ಆಗಿದೆ ನಮ್ಮ ಹೆಸರಿನಲ್ಲಿ 18000 ಜಮಾ ಆಗಿರುವುದರ ಬಗ್ಗೆ ಮೆಸೇಜ್ ಬಂದಿರುತ್ತದೆ .ನಮ್ಮ ಹೆಸರಿನಲ್ಲಿ ಐದು ಇತರೆ ಜಮೀನ್ ಇದೆ ಒಟ್ಟಾರೆಯಾಗಿ 18, 305 ರೂಪಾಯಿಗಳು ಜಮಾ ಆಗಿರುತ್ತದೆ .ಇದು ಕೇವಲ 25 ರಷ್ಟು ಹಣ ಮಾತ್ರ ಆಗಿದೆ ಇನ್ನುಳಿದ ಹಣವು ಸರ್ಕಾರ ಮುಂದಿನ ದಿನಗಳಲ್ಲಿ ಜಮಾ ಮಾಡಬೇಕಾಗಿರುತ್ತದೆ ನೀವು ಯಾವ ಬೆಳೆಯನ್ನು ಬೆಳೆದಿದ್ದೀರಾ ನಿಮಗೆ ಎಷ್ಟು ಹಣ ಬರಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಣ ಬಂದಿದೆ ಎಂಬುದನ್ನು ಹೇಗೆ ಚೆಕ್ ಮಾಡಬೇಕು :
ನೀವು ನಾವು ಕೊಟ್ಟಿರುವ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಪರ್ಸನಲ್ ನಂಬರ್ಗೆ ಬೆಳೆ ವಿಮೆ ಬಂದಿದೆಯೋ ಇಲ್ಲದ ಎಂಬುದರ ಬಗ್ಗೆ ತಿಳಿಯಬಹುದು. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಸಂಖ್ಯೆಯನ್ನು ನೀವು ಬೆಳೆಯಮಗೆ ಕೊಟ್ಟಿದ್ದರೆ .ನಿಮ್ಮ ಆಧಾರ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ಬೆಳೆ ವಿಮೆಯ ಮೊತ್ತವನ್ನು ಪರೀಕ್ಷಿಸಬಹುದಾಗಿದೆ.
ಇದನ್ನು ಓದಿ ; ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ: ನೇರ ಲಿಂಕ್ ಇಲ್ಲಿದೆ
ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಹೊಲದ ಪಹಣಿ ಸಂಖ್ಯೆಯನ್ನು ಹಾಗೂ ಯಾವ ದಿನದಂದು ಅರ್ಜಿ ಸಲ್ಲಿಸಿದ್ದೀರಾ ಎಂಬುದನ್ನು ನೋಡಿಕೊಳ್ಳಿ . ನಂತರ ನಿಮಗೆ ಹಣ ಬಂದಿದೆ ಎಂಬುದು ತಿಳಿಯುತ್ತದೆ ಎಷ್ಟು ಹಣ ಬಂದಿದೆ ಎಂಬುದನ್ನು ಸಹ ಅಲ್ಲಿ ನೋಡಬಹುದಾಗಿದೆ.
ಅಧಿಕೃತ ವೆಬ್ಸೈಟ್ : https://samrakshane.karnataka.gov.in/Premium/CheckStatusMain_aadhaar.aspx
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ :
ಈ ಯೋಜನೆಗೆ 2023 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನ ಗೊಳಿಸುವವರು ತಿಳಿಸಲಾಗಿದೆ.
ಈ ಮೇಲ್ಕಂಡ ವರದಿಯು ನಿಮಗೆ ಅಗತ್ಯ ಮಾಹಿತಿಯನ್ನು ತಿಳಿಸಿದೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದರೆ ಇನ್ನೂ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಬಹುದು ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಬೆಕ್ಕುಗಳನ್ನು ಯಾವ ದೇಶದಲ್ಲಿ ದೇವರಂತೆ ಪೂಜೆ ಮಾಡಲಾಗುತ್ತದೆ.?
- ಈಗಾಗಲೇ ಈರುಳ್ಳಿ ಬೆಲೆ ರೂ.80 ದಾಟಿದೆ ಜನವರಿ-2024 ರಲ್ಲಿ ಎಷ್ಟಾಗುತ್ತೆ ನೋಡಿ.?