ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಭಾರತೀಯನಿಗೂ ಸಹ ಆಧಾರ್ ಕಾರ್ಡ್ ಹೇಗೆ ಮುಖ್ಯವಾಗಿರುತ್ತದೆ ಅದೇ ರೀತಿ ಪ್ಯಾಂಟ್ ಕಾರ್ಡ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಯಾವುದೇ ರೀತಿಯ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಅಥವಾ ಸರ್ಕಾರಿ ಕೆಲಸಗಳನ್ನು ಮಾಡುವಂತಹ ಸಂದರ್ಭದಲ್ಲಿ ಪಾನ್ ಕಾರ್ಡ್ ಅಗತ್ಯವಾಗಿ ಬೇಕು. ಅದರಲ್ಲಿರುವ ಮುಖ್ಯವಾಗಿ ಜಮೀನಿನ ವಿಚಾರದಲ್ಲಿ ಪಾನ್ ಕಾರ್ಡ್ ಇದ್ದರೆ ಆ ಕೆಲಸ ಆಗುತ್ತದೆ.

ಕೇವಲ ಐವತ್ತು ರೂಪಾಯಿಗೆ ಪ್ಯಾನ್ ಕಾರ್ಡ್ ಸಿಗಲಿದೆ :
ಎಲ್ಲ ಗ್ರಾಹಕರು ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಹಾಗೂ ಆದಾಯ ತೆರಿಗೆಯನ್ನು ರಿಟರ್ನ್ಸ್ ಸಲ್ಲಿಸುವುದಕ್ಕಾಗಿ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಪಾನ್ ಕಾರ್ಡ್ ಆಗಿರುತ್ತದೆ. ಈ ಕೆಲಸವೂ ಕೂಡ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಸ್ಥಗಿತಗೊಳ್ಳುತ್ತದೆ ಆದ್ದರಿಂದ ಕೇವಲ ಐವತ್ತು ರೂಪಾಯಿಗಳನ್ನು ನೀಡುವುದರ ಮೂಲಕ ಆನ್ಲೈನ್ ಮೂಲಕವೇ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಪಾನ್ ಕಾರ್ಡ್ ಗಳನ್ನು ನೀವೇನಾದರೂ ಸೈಬರ್ ಸೆಂಟರ್ಗಳ ಮೂಲಕ ಪಡೆಯಲು ಯೋಚಿಸುತ್ತಿದ್ದರೆ ನಿಮಗೆ 300 ರಿಂದ 500 ರೂಪಾಯಿಗಳ ಹಣವನ್ನು ಕೇಳುತ್ತಾರೆ ಆದರೆ ನೀವೇನಾದರೂ ಪ್ಯಾನ್ ಕಾರ್ಡ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ 50 ರೂಪಾಯಿಗಳ ಹಣವನ್ನು ನೀಡಿ ಮನೆ ಬಾಗಿಲಿಗೆ ತಲುಪಿದ ನಂತರ ಸ್ವೀಕರಿಸಬೇಕಾಗುತ್ತದೆ.
ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಸಬ್ಸಿಡಿ 300 : ಪ್ರತಿ ಭಾರಿ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ
ನಕಲಿ ಪಾನ್ ಕಾರ್ಡ್ ಪಡೆದುಕೊಳ್ಳುವ ವಿಧಾನ :
ಕೇಂದ್ರ ಸರ್ಕಾರವು ನಕಲಿ ಪಾನ್ ಕಾರ್ಡ್ ಗಳನ್ನು ರಾಜ್ಯದ ಜನತೆಗೆ ನೀಡುತ್ತಿದ್ದು ಇದನ್ನು ಗೂಗಲ್ ಆಪ್ ಗೆ ಭೇಟಿ ನೀಡಿ. ಅದರಲ್ಲಿ ಮರು ಮುದ್ರಣ ಅಧಿಕೃತ ವೆಬ್ಸೈಟ್ ಅನ್ನು ಪಡೆಯುತ್ತೀರಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ನಲ್ಲಿ ನಮೂದಿಸಿರುವ ನಿಮ್ಮ ಹೆಸರನ್ನು ಹಾಗೂ ಜನ್ಮ ದಿನಾಂಕವನ್ನು ನಮೂದಿಸಿದ ನಂತರ ಕ್ಯಾಪ್ಚ ಕೋಡ್ ಗಳನ್ನು ಎಂಟರ್ ಮಾಡಬೇಕು. ನಿಯಮಗಳನ್ನು ಮತ್ತು ಷರತ್ತುಗಳನ್ನು ಸಂಬಂಧಿಸಿದಂತೆ ಸ್ವೀಕರಿಸಿದರೆ ನಿಮಗೆ ಮತ್ತೊಂದು ಹೊಸ ಪುಟ ದೊರೆಯುತ್ತದೆ ಅದರಲ್ಲಿ ನೀವು ಹೊಸ ಮಾಹಿತಿಯನ್ನು ಸಂಬಂಧಿಸಿದಂತೆ ಕಾಣಬಹುದಾಗಿದೆ. ಅದಾದ ನಂತರ ನಿಮಗೆ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗುತ್ತದೆ 7 ದಿನಗಳಲ್ಲಿ ಮನೆಯ ಬಾಗಿಲಿನಲ್ಲಿಯೇ ನಕಲಿ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಹೀಗೆ ಕೇವಲ ಐವತ್ತು ರೂಪಾಯಿಗಳನ್ನು ನೀಡುವುದರ ಮೂಲಕ ಆನ್ಲೈನ್ ಮೂಲಕ ಹೊಸ ಪಾನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಹಾಗಾಗಿ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಇದುವರೆಗೂ ಯಾರು ಪಾನ್ ಕಾರ್ಡ್ ಅನ್ನು ಕಳೆದುಕೊಂಡಿರುತ್ತಾರೆ ಅವರಿಗೆ ನಕಲಿ ಪಾನ್ ಕಾರ್ಡ್ ಮೂಲಕ ಪಡೆದುಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಬೆಂಬಲ ಬೆಲೆ ಘೋಷಣೆ : ಹತ್ತಿ ಭತ್ತ ರಾಗಿ ಜೋಳಗಳಿಗೆ ಸಿಗುತ್ತೆ ನೋಡಿ
- ರಾಜ್ಯದಲ್ಲಿ ಡಿಸೆಂಬರ್ 17ರಿಂದ ಭಾರಿ ಮಳೆ ಆಗುವ ಸಾಧ್ಯತೆ : ನಿಮ್ಮ ಜಿಲ್ಲೆ ಹೆಸರು ಇದ್ದೀಯ ನೋಡಿ