News

10ನೇ ತರಗತಿ ಪಾಸಾದರೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ : ಈ ಅವಕಾಶ ಕಳೆದುಕೊಳ್ಳಬೇಡಿ

If you pass 10th class then get job in railway department

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ. ಈ ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗವನ್ನು ನೀಡುತ್ತಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

If you pass 10th class then get job in railway department
If you pass 10th class then get job in railway department

ಅರ್ಜಿ ಸಲ್ಲಿಕೆ ಆರಂಭ :

wcr.Indianrailways.gov.in ಅಧಿಕೃತ ವೆಬ್ ಸೈಟಿನಲ್ಲಿ ಅನುಕೂಲ ಮಾಡಿಕೊಟ್ಟಿದೆ ಈ ಅರ್ಜಿ ಸಲ್ಲಿಸಲು 2024ರ ಜನವರಿ ತಿಂಗಳಿನಿಂದ ಸಲ್ಲಿಸಲು ಅವಕಾಶ ಕೊಟ್ಟು ಹುದ್ದೆಗಳ ಸಂಖ್ಯೆ 3015 ಹುದ್ದೆಗಳು ಆಗಿರುತ್ತವೆ.

ರೈಲ್ವೆ ಇಲಾಖೆ ಉದ್ಯೋಗ :

ಈ ಉದ್ಯೋಗವು ಪಶ್ಚಿಮ ರೈಲ್ವೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು. ಅರ್ಜಿ ದಿನಾಂಕ ಪ್ರಾರಂಭ 15 ಡಿಸೆಂಬರ್ ಆಗಿರುತ್ತದೆ ಕೊನೆಯ ದಿನಾಂಕ ಜನವರಿ 24 ಆಗಿರುತ್ತದೆ.

ಅಧಿಕೃತ ವೆಬ್ ಸೈಟ್ ಇಲ್ಲಿದೆ :

ಈ ನೀಡಿರುವ wcr.indianrailways.gov.inವೆಬ್ ಸೈಟಿನಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಹುದ್ದೆಗಳ ಬಗ್ಗೆ ಸಂಪೂರ್ಣವಾದ ವಿವರಣೆ ತಿಳಿದುಕೊಂಡು. ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಜನವರಿ 24ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆಯ ಮಾಹಿತಿ :


ವಯೋಮಿತಿಯನ್ನು ಒಮ್ಮೆ ಗಮನಿಸಿ : ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ೧೫ ವರ್ಷ ತುಂಬಿರಬೇಕು ಹಾಗೂ ಅರ್ಹತೆಯನ್ನು ನೋಡುವುದಾದರೆ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರಬೇಕು 50ರಷ್ಟು ಅಂಕಗಳೊಂದಿಗೆ ಪೂರ್ಣಗೊಂಡಿರಬೇಕಾಗುತ್ತದ ಐಟಿಐ ಪದವಿಯನ್ನು ಸಹ ಹೊಂದಿರಬೇಕಾಗಿರುತ್ತದೆ.

ಇದನ್ನು ಓದಿ : ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭ : ಹೊಸ ಊಟ ಒಂದು ಸರಿ ನೀವು ಹೋಗಲೇ ಬೇಕು

ಆಯ್ಕೆ ಪ್ರಕ್ರಿಯೆ ಮಾಹಿತಿ :

ಅರ್ಜಿ ಸಲ್ಲಿಸಿದಂತಹ ಅರ್ಜಿದಾರರ ಅರ್ಹತೆಯ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ. ಅದರಲ್ಲಿ 10ನೇ ತರಗತಿ ಹಾಗೂ ಐಟಿಐ ನಲ್ಲಿ ಪಡೆದ ಅಂಕಗಳನ್ನು ಗಮನಿಸಿ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಲಾಗಿರುತ್ತದೆ.

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು :

ಅರ್ಜಿ ಸಲ್ಲಿಸುವರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲಾ ಅಗತ್ಯ ದಾಖಲೆಯನ್ನು ಆನ್ಲೈನ್ ಮುಖಾಂತರ ಅಪ್ಲೋಡ್ ಮಾಡಬೇಕಾಗುತ್ತದೆ. ಯಾವುದೇ ರೀತಿಯಲ್ಲಿ ಆಫ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿರುವುದಿಲ್ಲ. ಈ ಮೇಲ್ಕಂಡ ಮಾಹಿತಿಯು ನಿಮಗೆಲ್ಲರಿಗೂ ಸಹ ಉತ್ತಮ ಮಾಹಿತಿಯನ್ನು ಒದಗಿಸಿದ್ದು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...