News

ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರೆ ಎಚ್ಚರಿಕೆ.! ದಂಡ ಕಟ್ಟಬೇಕು

be-careful-if-you-are-taking-children-on-the-bike

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬೈಕಿನಲ್ಲಿ ಪೋಷಕರು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದರೆ ಅಂತವರಿಗೆ ತಂಡವನ್ನು ವಿಧಿಸಲು ನಿರ್ಧರಿಸಿರುವುದರ ಬಗ್ಗೆ ಹೊಸ ನಿಯಮ ಜಾರಿಯಾಗಿರುವುದನ್ನು ನಿಮಗೆ ತಿಳಿಸಲಾಗುತ್ತಿದೆ. ಬೈಕ್ ಅಪಘಾತಗಳು ರಸ್ತೆಯಲ್ಲಿ ಅಪಘಾತವಾದಾಗ ಹೆಚ್ಚು ಭಯಾನಕವಾಗಿರುತ್ತದೆ ಸವಾರರು ಕೈಕ ಅಪಘಾತವಾದ ಸಂದರ್ಭದಲ್ಲಿ ಬದುಕುಳಿದಿರುವ ಉದಾಹರಣೆಗಳು ತುಂಬಾ ಕಡಿಮೆ ಇರುತ್ತವೆ ಈ ನಿಟ್ಟಿನಲ್ಲಿ ರಸ್ತೆ ನಿಯಮಗಳು ದ್ವಿಚಕ್ರ ವಾಹನ ಸವಾರರಿಗೆ ಇರುತ್ತದೆ.

ಹೊಸ ಹೊಸ ನಿಯಮಗಳು :

ಆಗಾಗ ಹೊಸ ಹೊಸ ನಿಯಮಗಳನ್ನು ಸಾರಿಗೆ ಇಲಾಖೆಯು ದ್ವಿಚಕ್ರ ವಾಹನ ಸವಾರರಿಗೆ ಪರಿಚಯಿಸುತ್ತಾ ಇರುತ್ತದೆ ಅದರಲ್ಲಿಯೂ ಮುಖ್ಯವಾಗಿ ಪ್ರಯಾಣವನ್ನು ಮಕ್ಕಳ ಜೊತೆ ಮಾಡುವವರಿಗೆ ವಿಶೇಷ ನಿಯಮವನ್ನು ಹೈಕೋರ್ಟ್ ಜಾರಿಗೊಳಿಸಲಾಗಿದೆ. ಸದ್ಯ ಇದೀಗ ದ್ವಿಚಕ್ರ ವಾಹನದಲ್ಲಿ ಮಕ್ಕಳ ಜೊತೆ ಸವಾರಿ ಮಾಡುವವರಿಗೆ ಹೈಕೋರ್ಟ್ನಿಂದ ಹೊಸ ಆದೇಶ ಹೊರ ಬಿದ್ದಿದ್ದು , ಈ ನಿಯಮವನ್ನು ಮಕ್ಕಳ ಜೊತೆ ಪ್ರಯಾಣ ಮಾಡುವ ಮುನ್ನ ತಿಳಿದುಕೊಂಡು ಪಾಲಿಸುವುದು ಉತ್ತಮವಾಗಿರುತ್ತದೆ.

ಇದನ್ನು ಓದಿ : ರಾಹುಲ್ ಗಾಂಧಿ ಕರ್ನಾಟಕದ ಈ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಲಿದ್ದಾರೆ?

9 ತಿಂಗಳು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ :

ಟ್ರಾಫಿಕ್ ನಿಯಮವನ್ನು ತಪ್ಪದೆ ದ್ವಿಚಕ್ರ ವಾಹನ ಸವಾರರು ಪಾಲಿಸಬೇಕಿದೆ ಆದರೂ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುತ್ತದೆ. ವಿಶೇಷವಾಗಿ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ ಇಲ್ಲದಿದ್ದರೆ ಹೆಚ್ಚಿನ ಶಿಕ್ಷೆಗೆ ಗುರಿ ಯಾಗುವ ಸಾಧ್ಯತೆ ಇರುತ್ತದೆ.

ವಿಶೇಷ ಮುಂದೆ ಚರಿತೆಗಳನ್ನು 9ನೇ ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು. 9 ತಿಂಗಳು ಮೇಲೆ ಹೈಕೋರ್ಟ್ ಹೆಲ್ಮೆಟ್ ಕಡ್ಡಾಯ ಎಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಸುರಕ್ಷತಾ ಹೆಲ್ಮೆಟ್ ಮತ್ತು ಕ್ರಾಸ್ ಹೆಲ್ಮೆಟ್ ಅನ್ನು ಮಗು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ದ್ವಿಚಕ್ರವಾಹನಗಳು 40 ಕಿಲೋಮೀಟರ್ ವೇಗವನ್ನು ಗಂಟೆಗೆ ಮೀರಿದಬಾರದು ಎಂಬ ನಿಯಮಗಳನ್ನು ಹೈಕೋರ್ಟ್ ಹೊರಡಿಸಿದೆ.


ಹೀಗೆ ಹೈಕೋರ್ಟ್ ದ್ವಿಚಕ್ರ ವಾಹನಗಳನ್ನು ಓಡಿಸುವಂತಹ ಸವಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಈ ನಿಯಮಗಳ ಪ್ರಕಾರ ಬೈಕಿನಲ್ಲಿ ಕೂರಿಸುವ ಸಂದರ್ಭದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಎಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ಬೈಕ್ ಸವಾರರಿಗೆ ಈ ಬಗ್ಗೆ ತಿಳಿಸಿದೆ ಹಾಗಾಗಿ ಈ ಮಾಹಿತಿಯ ಬಗ್ಗೆ ಬೈಕ್ ಸವಾರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...