News

ಸರ್ಕಾರದಿಂದ ಉಚಿತ ಬೈಕ್ ನೀಡಲಾಗುತ್ತಿದೆ : ಯಾರು ಅರ್ಹರು ತಿಳಿದುಕೊಳ್ಳಿ

Govt is giving free bike to anyone who is eligible

ನಮಸ್ಕಾರ ಸ್ನೇಹಿತರೇ, ನಮ್ಮ ಲೇಖನದಲ್ಲಿ ನಿಮಗೆ ಒಂದು ಉತ್ತಮ ಮಾಹಿತಿಯನ್ನು ತಿಳಿಸಲಿದ್ದೇವೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತ ಬೈಕನ್ನು ವಿತರಣೆ ಮಾಡಲಾಗುತ್ತಿದ್ದು. ಈ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಿ ಹಾಗಾಗಿ ಈ ಯೋಜನೆಗೆ ಬೇಕಾಗುವ ದಾಖಲೆಗಳು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಓದಿ.

Govt is giving free bike to anyone who is eligible
Govt is giving free bike to anyone who is eligible

ಅಂಗವಿಕಲರಿಗೆ ಗುಡ್ ನ್ಯೂಸ್ :

ಯಾರು ದೈಹಿಕ ಅಂಗವಿಕಲರಾಗಿರುತ್ತಾರೋ ಅಂತವರಿಗೆ ಸರ್ಕಾರವು ಬೈಕ್ ನೀಡಲು ನಿರ್ಧರಿಸಿದೆ ಉಚಿತ ಬೈಕನ್ನು ವಿತರಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು ಅರ್ಜಿಯನ್ನು ಸಹ ಆಹ್ವಾನಿಸಲಾಗಿದೆ.

ಮೂರು ಚಕ್ರದ ವಾಹನ ವಿತರಣೆ :

ಅಂಗವಿಕಲರಿಗೆ ಮೂರು ಚಕ್ರದ ವಾಹನವನ್ನು ವಿತರಿಸಲು ಸರ್ಕಾರ ಮುಂದಾಗಿದೆ ಅರ್ಜಿ ಸಲ್ಲಿಸಿದ ಜನರಿಗೆ ಉಚಿತವಾಗಿ ಮೂರು ಚಕ್ರದ ಬೈಕನ್ನು ವಿತರಣೆ ಮಾಡಲಾಗುವುದು

ಎಷ್ಟು ಬೈಕ್ಗಳನ್ನು ನೀಡಲಾಗುತ್ತದೆ :

ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದಲ್ಲೇ 13,24, 205 ಅಂಗವಿಕಲರು ಇದ್ದಾರೆ ಕರ್ನಾಟಕ ವಿಶೇಷವಾಗಿ ಅವರಿಗೋಸ್ಕರ 4000 ಬೈಕ್ ಗಳನ್ನು ಯಂತ್ರ ಚಾಲಿತ ಬೈಕ್ ಗಳನ್ನು ನೀಡಲು ನಿರ್ಧರಿಸಿದೆ.


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕಲಿಕಾ ಪರವಾನಿಗೆಯನ್ನು ನೀಡಬೇಕಾಗುತ್ತದೆ .ಇದರೊಂದಿಗೆ ವಿಶೇಷ ಚೇತನರ ದೃಢೀಕರಣ ಪತ್ರ ನೀವು ಕೊಡಬೇಕು .ಹಾಗೆ ನಿಮ್ಮ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಇನ್ನಿತರ ದಾಖಲೆಗಳನ್ನು ನೀವು ನಿಮ್ಮ ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ : ನಗದು ರಹಿತ ಚಿಕಿತ್ಸೆಯನ್ನು ಸರ್ಕಾರಿ ನೌಕರರು ಪಡೆಯಬಹುದಾಗಿದೆ : ಹೊಸ ಆದೇಶ

ಆಯ್ಕೆ ಪ್ರಕ್ರಿಯೆ ಈ ರೀತಿ ಇದೆ :

ಅರ್ಜಿ ಸಲ್ಲಿಸಿದಂತಹ ಅಂಗವಿಕಲಕರು ಎಲ್ಲ ಮಾಹಿತಿಯನ್ನು ತೆಗೆದುಕೊಂಡು ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿದ ಜನರನ್ನು ಆಯ್ಕೆ ಮಾಡಲಾಗುತ್ತದೆ.

ಸಮಿತಿಯಿಂದ ರಾಜ್ಯಕ್ಕೆ ವರದಿ :

ಸಮಿತಿಯ ಮೂಲಕ ಆಯ್ಕೆಯಾಗುವ ಫಲಾನುಭವಿಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತದೆ ನಂತರ ತ್ರಿಚಕ್ರ ವಾಹನ ತಯಾರಿಕೆಗೆ ಟೆಂಡರ್ ಆಗುತ್ತದೆ ನಂತರ ನಿಮಗೆ ಸೇರಲಿದೆ.ಈ ಲೇಖನವು ನಿಮಗೆ ಅಗತ್ಯವಾದ ಮಾಹಿತಿಯನ್ನು ನೀಡಲಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನ ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...