News

ಈ ಜನರಿಗೆ ಇನ್ಮುಂದೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ ತಪ್ಪದೆ ಈ ಕೆಲಸ ಮಾಡಿ

These people will no longer get ration card facility

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ನಮ್ಮ ಲೇಖನದಲ್ಲಿ ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ ಬಂದಿದೆ ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ.

These people will no longer get ration card facility
These people will no longer get ration card facility

ಕರ್ನಾಟಕ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅಕ್ಕಿಯನ್ನು ನೀಡುವುದರ ಜೊತೆಗೆ ಸಾಕಷ್ಟು ಬಡ ಕುಟುಂಬಗಳಿಗೆ ಅನೇಕ ಸೌಲಭ್ಯವನ್ನು ನೀಡಲಾಗುತ್ತಿದೆ.ಆದರೆ ಇದೀಗ ಹೊಸ ನಿಯಮ ಒಂದು ಜಾರಿ ಒಂದೇ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾಹಿತಿ :

ರಾಜ್ಯದಲ್ಲಿ ಸಾಕಷ್ಟು ಜನ ರೇಷನ್ ಕಾರ್ಡನ್ನು ಹೊಂದಿದ್ದರೂ ಸಹ ರೇಷನ್ ಪಡೆಯುತ್ತಿಲ್ಲ ಅಂದರೆ ಎಪಿಎಲ್ ಕಾರ್ಡ್ ಹೊಂದಿದ ಜನರು ಮಾತ್ರ ಅಂತವರಿಗೆ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿದೆ ಯಾರು ರೇಷನ್ ಕಾರ್ಡ್ ಇದ್ದರೂ ಸಹ ರೇಷನ್ ಅನ್ನು ಪಡೆಯುತ್ತಿಲ್ಲ ಅಂತಹರ ರೇಷನ್ ಕಾರ್ಡನ್ನು ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ ಒಟ್ಟು ರಾಜ್ಯದ 24 ಲಕ್ಷ ಎಪಿಎಲ್ ಕಾರ್ಡ್ ಗಳು ಇದೆ ಅದರಲ್ಲಿ 80ರಷ್ಟು ಜನ ಮಾತ್ರ ಅಕ್ಕಿಯನ್ನು ಪಡೆಯುತ್ತಿಲ್ಲ ಅಕ್ಕಿಯನ್ನು ಪಡೆಯುತ್ತಿಲ್ಲ ಅಂತವರ ರೇಷನ್ ಕಾರ್ಡನ್ನು ರದ್ದುಗೊಳಿಸುವ ಮೂಲಕ ಅವರಿಗೆ ಇನ್ನೂ ಮುಂದೆ ಯಾವುದೇ ಸೌಲಭ್ಯ ಇಲ್ಲದಂತೆ ತಿಳಿಸಲಾಗಿದೆ ಹಾಗಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಿ ನಿಮಗೆ ಒಳ್ಳೆಯದು.

ಇನ್ನಿತರ ರೇಷನ್ ಕಾರ್ಡ್ ಗಳು ಸಹ ರದ್ದಾಗುತ್ತವೆ :

ಎಪಿಎಲ್ ಕಾರ್ಡ್ ಹೊಂದಿರುವವರು ಮಾತ್ರವೇ ಅಲ್ಲದೆ ಪಡಿತರ ಚೀಟಿದಾರರು ಸಹ ಪ್ರತಿ ತಿಂಗಳು ಪಡಿತರವನ್ನು ಪಡೆಯುತ್ತಾರೆ. ಕೆಲವೊಬ್ಬರು ಒಂದು ತಿಂಗಳು ರೇಷನ್ ಅನ್ನು ಪಡೆದುಕೊಂಡು ಇನ್ನೊಂದು ತಿಂಗಳು ರೇಷನ್ ಅನ್ನು ಪಡೆಯುವುದಿಲ್ಲ ಅಂತವರಿಗೆ ಸರ್ಕಾರ ವಸ ನಿಯಮವನ್ನು ರೂಪಿಸಿದೆ.

ಇದನ್ನು ಓದಿ : ಭಾರತದ ಯಾವ ಸ್ಥಳವನ್ನು ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ ?


ಖಂಡಿತ ಇವರ ರೇಷನ್ ಕಾರ್ಡ್ ರದ್ದಾಗುತ್ತದೆ :

ಯಾರು ಆರು ತಿಂಗಳವರೆಗೂ ರೇಷನ್ ಪಡೆಯದೆ ಇರುತ್ತಾರೆ ಅಂತಹವರ ರೇಷನ್ ಕಾರ್ಡನ್ನು ರದ್ದು ಮಾಡಲಾಗುವುದು ನಮ್ಮ ರಾಜ್ಯದಲ್ಲಿ ಒಟ್ಟು ಸುಮಾರು 1.27 ಕೋಟಿ ಏಪ್ರಿಲ್ ಕಾರ್ಡದಾರರು ಇದ್ದಾರೆ 4.37 ಕೋಟಿ ಅಂತ್ಯೋದೆಯ ಗಾರ್ಡನ್ನು ಹೊಂದಿರುವವರು ಇದ್ದಾರೆ ಈಗ ಯಾರು ತಿಂಗಳ ಒಳಗಾಗಿ ರೇಷನ್ ಪಡೆದಿಲ್ಲ ಅಂತವರ ಕಾರ್ಡನ್ನು ರದ್ದುಗೊಳಿಸಲಾಗುವುದು. ಅಂತಹವರ ಒಟ್ಟು ಸಂಖ್ಯೆ 3.46 ಲಕ್ಷ ಆಗಿದೆ ಇದರಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರು ಸಹ ಇದ್ದಾರೆ.

ಈ ಲೇಖನವು ನಿಮಗೆ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ .ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :


Treading

Load More...