ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಸ್ವಂತ ಉದ್ಯೋಗ ಮಾಡುವವರು ಸಾಲ ಬೇಕಾದರೆ ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.
ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಸರ್ಕಾರದಿಂದ ಸ್ವಾವಲಂಬಿ ಜೀವನ ನಡೆಸುವಂತಹ ಮಹಿಳೆಯರಿಗೆ ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೊಳಿಸಿದೆ ಅದರ ಬಗ್ಗೆ ತಿಳಿದುಕೊಳ್ಳಿ.
ಬಡ್ಡಿ ರಹಿತ ಸಾಲ :
ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಬಡ ಮಹಿಳೆಯರಿಗೆ ಜೀವನ ರೂಪಿಸಿಕೊಳ್ಳಲು ಈ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಬ್ಸಿಡಿ ಯೋಜನೆಯಲ್ಲಿ ಮೂರು ಲಕ್ಷ ವರೆಗೂ ಸ್ವಂತ ಉದ್ಯೋಗ ಮಾಡಲು ಹಣವನ್ನು ಪಡೆದುಕೊಳ್ಳಬಹುದು.
ಯೋಜನೆಯ ಹೆಸರು :
ಉದ್ಯೋಗಿನಿ ಯೋಜನೆ ಈ ಯೋಜನೆ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯದ ಜೊತೆಗೆ ಸಣ್ಣ ಉದ್ಯಮೆಯನ್ನು ಆರಂಭಿಸಬಹುದು ಇದಕ್ಕೆ ಬ್ಯಾಂಕುಗಳ ಮೂಲಕ ಅಥವಾ ಇತರೆ ಪ್ರೈವೇಟ್ ಹಣಕಾಸು ಸಂಸ್ಥೆಗಳ ಮೂಲಕ ನೀವು ಸಾಲವನ್ನು ನಿಗಮ ಸಹಾಯದಿಂದ ಪಡೆದುಕೊಳ್ಳುತ್ತೀರಾ.
ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು
ಯೋಜನೆಯ ಸಂಪೂರ್ಣ ಮಾಹಿತಿ :
ಈ ಯೋಜನೆಯಲ್ಲಿ ಮಹಿಳೆಯರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆಗಿರಬೇಕು ಸ್ವಂತ ಉದ್ಯೋಗ ಆರಂಭಿಸಲು ಹಣವನ್ನು ನೀಡಲಾಗುತ್ತದೆ.
ಮಹಿಳೆಯರಿಗೆ ಒಂದರಿಂದ ಮೂರು ಲಕ್ಷದ ವರೆಗೂ ಸಹ ಹಣವನ್ನು ಪಡೆಯಬಹುದು ಇದರಲ್ಲಿ ಶೇಕಡ 50ರಷ್ಟು ಸಬ್ಸಿಡಿಯನ್ನು ಯೋಜನೆ ಮೂಲಕ ನೀವು ಪಡೆದುಕೊಳ್ಳಬಹುದು ಇನ್ನುಳಿದ ಹಣಕ್ಕೆ ನೀವು ಬಡ್ಡಿಯನ್ನು ಕಟ್ಟಬೇಕಾಗುತ್ತದೆ 30% ಸಬ್ಸಿಡಿ ನಿಮಗೆ ಒದಗಿಸಲಾಗುತ್ತದೆ.
ಬೇಕಾಗುವ ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್ ,ಪಾನ್ ಕಾರ್ಡ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ
ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೇಂದ್ರಗಳು :
ಬಾಪೂಜಿ ಸೇವಾ ಕೇಂದ್ರ ಗ್ರಾಮ ಪಂಚಾಯಿತಿ ಅಥವಾ ಇನ್ನಿತರ ಸೇವಾ ಕೇಂದ್ರಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದು ಅಥವಾ ಇತರೆ ಖಾಸಗಿ ಪ್ರೈವೇಟ್ ಸೆಂಟರ್ ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು ;
- ಸರ್ಕಾರದಿಂದ ಉಚಿತ ಬೈಕ್ ನೀಡಲಾಗುತ್ತಿದೆ : ಯಾರು ಅರ್ಹರು ತಿಳಿದುಕೊಳ್ಳಿ
- ಬಡ್ಡಿ ಮತ್ತು EMI ಪಾವತಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ.!!