News

ಆಧಾರ್ ಕಾರ್ಡ್ ಇರುವರೆ ಗಮನಿಸಿ ನಿಮಗೆ ದುಬಾರಿ 50,000 ದಂಡ ಬೀಳಬಹುದು ಎಚ್ಚರಿಕೆ

Note if Aadhaar card

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮಲ್ಲೇ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದು ಆಧಾರ ಕಾರ್ಡ್ ಹೊಂದಿರುವವರಿಗೆ ಈ ಮಾಹಿತಿ ತುಂಬಾ ಉಪಯುಕ್ತವಾಗಲಿದೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

Note if Aadhaar card
Note if Aadhaar card

ತಿದ್ದುಪಡಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ :

ಭಾರತ ದೇಶದಲ್ಲಿ ಆಧಾರ್ ಕಾರ್ಡ್ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಅದರಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಜನರಿಗೆ ತಿಳಿಸಲಾಗಿದೆ ಹಾಗಾಗಿ ದಂಡ ವಿಧಿಸಲು ಮುಂದಾಗಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.

ಯಾವ ಕಾರಣಗಳಿಗಾಗಿ ದಂಡ ವಿಧಿಸಬಹುದ ಸಾಮಾನ್ಯವಾಗಿ ಜನರು ತಮ್ಮ ವಯಸ್ಸು ಲಿಂಗ ಹೆಸರು ಇನ್ನು ಅನೇಕ ಬದಲಾವಣೆಯನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ನೀಡುತ್ತಿತ್ತು .ಆದರೆ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ಆನ್ಲೈನ್ ಆಫ್ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳಲು 50 ರೂಪಾಯಿ ಹಣವನ್ನು ಶುಲ್ಕವಾಗಿ ವಿಧಿಸುತ್ತಿತ್ತು.

ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಜನರು ಮುಗಿಬಿದ್ದಿದ್ದಾರೆ ಖರೀದಿಸಲು


ಇನ್ಮುಂದೆ ಐವತ್ತು ಸಾವಿರ ದಂಡ :

ಹೌದು ಆಧಾರ್ ಕಾರ್ಡ್ ತಿದ್ದುಪಡಿಗೆ 50 ರೂಪಾಯಿಗಿಂತ ಹೆಚ್ಚಿನ ಶುಲ್ಕವನ್ನು ಯಾರು ವಿಧಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ ಈಗ ಭಾರತೀಯ ಗುರುತಿನ ಚೀಟಿ ಪ್ರಾಧಿಕಾರವು ಆಧಾರ ಕಾರ್ಡ್ ತಿದ್ದುಪಡಿ ಮಾಡುವಂತಹ ಏಜೆನ್ಸಿ ಅಥವಾ ಆಪರೇಟರ್ ಗಳು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು ಆದುದರಿಂದ ಭಾರತೀಯ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಕರೆ ಮಾಡಬಹುದು ದೂರು ಸಲ್ಲಿಸಬಹುದು ಅವರಿಗೆ ಬೀಳುತ್ತದೆ 50,000 ದಂಡ.

ಉಚಿತ ಆಧಾರ್ ಕಾರ್ಡ್ ಮಾಡಿಕೊಳ್ಳಲು ಡಿಸೆಂಬರ್ ತಿಂಗಳಲ್ಲಿ ರೆ ಕೊನೆಯ ದಿನಾಂಕವನ್ನು ನೀಡಲಾಗಿತ್ತು ಆದರೆ ಅದನ್ನು ಮಾರ್ಚ್ 14 ರ ವರೆಗೂ ಸಹ ವಿಸ್ತರಿಸಲಾಗಿದೆ .ಯಾರು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಂಡಿಲ್ಲ ಅವರು ಕೂಡಲೇ ತಿದ್ದುಪಡಿ ಮಾಡಿಕೊಳ್ಳಿ.

ಲೇಖನವನ ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...