News

ಉಚಿತ ಪ್ರಯಾಣ ಮಾಡುವವರೇ ಗಮನಿಸಿ : ಈ ನಿಯಮ ಮುರಿದರೆ 500 ದಂಡ ಫಿಕ್ಸ್

Note that women are free travelers

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ. ಇಂದು ಉಚಿತ ಬಸ್ಸಿನ ಮೂಲಕ ಪ್ರಯಾಣಿಸುವವರಿಗೆ ಹೊಸ ರೂಲ್ಸ್ ಹೊರ ಬಿದ್ದಿದೆ ಅದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

Note that women are free travelers
Note that women are free travelers

ಉಚಿತ ಪ್ರಯಾಣ ಮಾಡುವರ ಗಮನಕ್ಕೆ :

ಪ್ರಯಾಣ ಮಾಡುವ ಸಂದರ್ಭದಲ್ಲಿ ಶೂನ್ಯ ಟಿಕೆಟ್ ಪಡೆಯದುಕೊಳ್ಳದೆ ಪ್ರಯಾಣ ಮಾಡುವ ಮಹಿಳೆಯರು ಈ ವಿಷಯವನ್ನು ಗಮನಿಸಬೇಕಾಗುತ್ತದೆ.

ಕಾಂಗ್ರೆಸ್ನ ಭರವಸೆ ಬಗ್ಗೆ ಮಾಹಿತಿ :

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆ ನೀಡುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿತು ಇದರಲ್ಲಿ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣು ಸಹ ಒಂದಾಗಿದೆ.

ಇದನ್ನು ಓದಿ : ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಆಹ್ವಾನ : ಒಟ್ಟು ಹುದ್ದೆಗಳು -1839


ನಾಲ್ಕು ತಿಂಗಳಿನಿಂದ ಉಚಿತ ಪ್ರಯಾಣ :

ಮಹಿಳೆಯರು ನಾಲ್ಕು ತಿಂಗಳಿನಿಂದಲೂ ಸಹ ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ ಇವರ ಹಣವನ್ನು ಸರ್ಕಾರ ಬರಿಸುತ್ತಿದೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಚೀಟಿಯನ್ನು ತೆಗೆದುಕೊಳ್ಳುತ್ತಾರೆ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಟಿಕೆಟ್ ಖರೀದಿಸಿ ಉಚಿತ ಪ್ರಯಾಣ ಮಾಡಬಹುದು

ಉಚಿತ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ :

ಉಚಿತ ಪ್ರಯಾಣ ಮಾಡಬಹುದು ಎಂದು ಟಿಕೇಟನ್ನು ತೆಗೆದುಕೊಳ್ಳದೆ ಪ್ರಯಾಣ ಮಾಡಿದರೆ ನಿಮಗೆ ಖಂಡಿತವಾಗಿಯೂ ಸಹ ಗಂಡ ವಿಧಿಸಲಾಗುವುದು ಆ ದಂಡದ ಪ್ರಮಾಣ 500 ಆಗಿರುತ್ತದೆ ಹಾಗಾಗಿ ನೀವು ಎಲ್ಲಿಗೆ ಪ್ರಯಾಣಿಸಿದರು ಸಹ ಟಿಕೆಟ್ ಖರೀದಿಸುವುದು ತುಂಬಾ ಅಗತ್ಯವಾಗಿದೆ.

ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಪ್ಪದೆ ತಲುಪಿಸಿ.

ಇತರೆ ವಿಷಯಗಳು :

Treading

Load More...