ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಮಾಹಿತಿಯನ್ನು ಒದಗಿಸಲಿದ್ದೇವೆ. ಬಸ್ಸಿನಲ್ಲಿ ಪ್ರಯಾಣಿಸುವಾಗ ಮಾಸ್ಕನ್ನು ಧರಿಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಸಚಿವ ರಾಮಲಿಂಗ ರೆಡ್ಡಿ ಅವರ ಸೂಚನೆ :
ಯಾರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತೀರಾ ಅಂತವರು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮಾಸ್ಕಳನ್ನು ಕಡ್ಡಾಯವಾಗಿ ಧರಿಸಿಕೊಳ್ಳಿ ಎಂದು ತಿಳಿಸಿದ್ದಾರೆ .ಮುಂಚಿತವಾಗಿಯೇ ನೀವು ಸುರಕ್ಷಿತರಾಗಿದ್ದರೆ ನಿಮಗೆ ಕೊರೊನ ವೈರಸ್ ನಿಂದ ತಪ್ಪಿಸಿಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬರೂ ಸಹ ಪ್ರಯಾಣ ಮಾಡುವಾಗ ಮಾಸ್ಕನ್ನು ಧರಿಸಿಕೊಂಡು ಪ್ರಯಾಣಿಸಿ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ
ಕೋವಿಡ್ ಎಂಬ ವೈರಸ್ :
ಕೋವಿಡ್ ಎಂಬ ವೈರಸ್ 2019ರಲ್ಲಿ ಆರಂಭವಾಗುತ್ತದೆ ಅದು ಸಾಕಷ್ಟು ಜನರ ಪ್ರಾಣವನ್ನೇ ತೆಗೆದುಕೊಂಡಿತ್ತು ಅದೆಷ್ಟೋ ಜನ ಪ್ರಾಣದ ಜೊತೆಗೆ ತಮ್ಮ ಕುಟುಂಬವನ್ನೇ ಕಳೆದುಕೊಂಡವರು ಇದ್ದಾರೆ ಹಾಗಾಗಿ ಸಿಟಿಯಲ್ಲಿ ಜೀವನ ಮಾಡುತ್ತಿರುವವರು ಆಗಲಿ ಅಥವಾ ಹಳ್ಳಿಯಲ್ಲಿ ಜೀವನ ಮಾಡುತ್ತಿರುವರಾಗಲಿ ಕೆಲವರು ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳದೆ.
ಇತ್ತೀಚಿನ ದಿನಮಾನಗಳಲ್ಲಿ ಮತ್ತೆ ಪುನಃ ಕೊರೊನ ವೈರಸ್ ಹೊಸ ವೈರಸ್ ಪತ್ತೆಯಾಗುತ್ತಿದ್ದು. ಈ ವೈರಸ್ ತುಂಬಾ ಭಯಾನಕವಾದ ವೈರಸ್ ಆಗಿದೆ ಇಂತಹ ಕಾಯಿಲೆಗಳಿಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿಕೊಳ್ಳೋಣ. ನಮ್ಮ ಸ್ವಚ್ಛತೆಯನ್ನು ಕಾಪಾಡಿಕೊಳ್ಳೋಣ ಹಾಗಾಗಿ ಮಾಸ್ಕನ್ನು ಧರಿಸಿಕೊಳ್ಳಿ ಎಂದು ತಿಳಿಸಲಾಗಿದೆ.
ಈ ಕಾಯಿಲೆಯ ಪ್ರಮುಖ ಲಕ್ಷಣಗಳು ತಿಳಿದುಕೊಳ್ಳಿ :
ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ ತಲೆನೋವು ಗಂಟಲು ನೋವು ಕೆಮ್ಮು ಜ್ವರ ಸೀತ ಮೈ ಕೈ ನೋವು ಹೀಗೆ ಇನ್ನಿತರ ಹಲವು ಲಕ್ಷಣಗಳನ್ನು ಕಾಣಬಹುದು ಇದರಿಂದ ಜಾಗರೂಕತೆಯಿಂದ ನೀವು ಮಾಸ್ಕನ್ನು ಧರಿಸಿಕೊಂಡು ಹಾಗೂ ಕೈಕಾಲುಗಳನ್ನು ತೊಳೆದುಕೊಂಡು ಜೀವನ ಮಾಡಿ ಎಂದು ತಿಳಿಸಲಾಗಿದೆ.
ಹಾಗಾಗಿ ಪ್ರತಿಯೊಬ್ಬರೂ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕನ ಧರಿಸಿಕೊಂಡು ಪ್ರಯಾಣ ಮಾಡುವುದು ಮುಂಜಾಗ್ರತ ಕ್ರಮವಾಗಿದೆ. ಇದಕ್ಕಾಗಿ ಸಾರಿಗೆ ಸಚಿವರು ನಮ್ಮ ಕರ್ನಾಟಕದ ಎಲ್ಲಾ ಜನರಿಗೂ ಸಹ ಉತ್ತಮ ಮಾಹಿತಿಯನ್ನು ನೀಡಿದ್ದಾರೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ ನಿಮಗೆಲ್ಲರಿಗೂ ಸಹ ಧನ್ಯವಾದಗಳು.
ಇತರೆ ವಿಷಯಗಳು :
- ಜಗತ್ತಿನ ಈ ದೇಶಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ.? ನಿಮಗೆ ಗೊತ್ತ .?
- ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಆಹ್ವಾನ : ಒಟ್ಟು ಹುದ್ದೆಗಳು -1839