ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರಿಗೆ 3 ಲಕ್ಷದ ವರೆಗೂ ಬಡ್ಡಿ ಇಲ್ಲದೆ ಸಾಲವನ್ನು ನೀಡುತ್ತಿರುವುದು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.
ಸ್ವಂತ ಉದ್ಯೋಗ ಮಾಡಲು ಪ್ರೋತ್ಸಾಹ :
ಅನೇಕ ಮಹಿಳೆಯರು ಸ್ವಂತ ಉದ್ಯೋಗ ಮಾಡಬೇಕೆಂದು ಅಂದುಕೊಂಡಿರುತ್ತಾರೆ ಹಾಗಾಗಿ ಉದ್ಯಮವನ್ನು ಯಾರು ಪ್ರಾರಂಭಿಸುತ್ತಾರೋ ಅಂತಹ ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿರುತ್ತದೆ .ಈ ಯೋಜನೆಯ ಮೂಲಕ ಮಹಿಳೆಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿಕೊಳ್ಳಬಹುದು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ :
ಇಲಾಖೆಯಲ್ಲಿ ಮಹಿಳೆಯರಿಗೆ ಯೋಜನೆಯನ್ನು ಜಾರಿಗೆ ತಂದಿದೆ ಇದರಲ್ಲಿ ಪ್ರಮುಖವಾಗಿ ಎಸ್ಸಿ ಎಸ್ಟಿ ಹಾಗೂ ಇತರೆ ವರ್ಗಗಳ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ.ಇದಕ್ಕಾಗಿ ಮಹಿಳೆಯರ ಆದಾಯದ ಮಿತಿ 2, ಇರಬೇಕು ಸಹಾಯಧನವಾಗಿ ಸಾಲವನ್ನು ನೀಡಲಾಗುವುದು ಇದರಲ್ಲಿ ಐವತ್ತರಷ್ಟು ಸಹಾಯಧನವನ್ನು ನೀಡುತ್ತಾರೆ ಒಬಿಸಿ ವರ್ಗದ ಆದಾಯದ ಮಿತಿ ಒಂದುವರೆ ಲಕ್ಷ ಆಗಿರುತ್ತದೆ ಸಹಾಯ ನೀಡಲಾಗುತ್ತಿದೆ ಇದರಲ್ಲಿ 30ರಷ್ಟು ಸಹಾಯಧನವನ್ನು ಒಬಿಸಿ ಮಹಿಳಾ ಅಭ್ಯರ್ಥಿಗೆ ನೀಡಲಾಗುತ್ತದೆ.
ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು :
ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಉದ್ಯೋಗಿನಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ವಾರ್ಷಿಕ ಆದಾಯದ ದ್ವಿತೀಯ ಜೊತೆಗೆ ವಯಸ್ಸನ್ನು ಸಹ ನಿಗದಿ ಮಾಡಲಾಗಿದೆ. ಇದರ ಪ್ರಕಾರ 18 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರು ಸಲ್ಲಿಸಬಹುದಾಗಿದೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ
ಪುನರ್ ವಸತಿ ಯೋಜನೆ ಬಗ್ಗೆ ಮಾಹಿತಿ :
ಈ ಯೋಜನೆಯಲ್ಲಿ ಅಲ್ಪಸಂಖ್ಯಾತರು ಸಹ ಪುನರ್ವಸತಿ ಯೋಜನೆಯಿಂದ ಲಾಭವನ್ನು ಪಡೆಯಬಹುದು ಇದರಲ್ಲಿ ರೂ. 30,000ಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಇದರಲ್ಲಿ ನರ್ಸರಿಯನ್ನು ತೆರೆಯುವವರು ಮಸಾಲೆ ಮಾಡುವವರು ಒದಿಕೆಗಳನ್ನು ತಯಾರಿಸುವವರು ಹಾಗೂ ಸಣ್ಣಪುಟ್ಟ ಅಂಗಡಿಯನ್ನು ತೆರೆಯುವವರು ಹಾಗೂ ಬ್ಯೂಟಿ ಪಾರ್ಲರ್ ಅನ್ನು ತೆರೆಯುವವರು ಫೋಟೋ ಸ್ಟುಡಿಯೋ ತಡೆಯುವವರು ಗಿರವೇ ಅಂಗಡಿಯನ್ನು ಸ್ಥಾಪನೆ ಮಾಡುವವರು ಪುಸ್ತಕ ಬೈಂಡಿಂಗ್ ಮಾಡುವವರು ಐಸ್ ಕ್ರೀಮ್ ಅಂಗಡಿಯನ್ನು ಮಾಡಬಹುದು ಪ್ಲಾಸ್ಟಿಕ್ ವಸ್ತುಗಳ ಅಂಗಡಿಯನ್ನು ಮಾಡಬಹುದು ಮಡಿಕೆ ಮಾಡಬಹುದು.
ಕಬ್ಬಿನ ವ್ಯಾಪಾರವನ್ನು ಮಾಡಬಹುದು ಅಥವಾ ವ್ಯವಸ್ಥೆಯನ್ನು ಮಾಡುವವರು ಹೂವಿನ ಅಂಗಡಿ ಇಡುವವರು ಇನ್ನೂ ಎಣ್ಣೆ ಅಂಗಡಿ ವ್ಯಾಪಾರ ಚಹಾದ ವ್ಯಾಪಾರ ತೆಂಗಿನಕಾಯಿ ವ್ಯಾಪಾರ ಬೇಕರಿ ಸಿಹಿ ಅಂಗಡಿ ಮಾಡುವವರು ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದರೊಂದಿಗೆ ಇನ್ನೂ ಅನೇಕ ಉದ್ಯೋಗಗಳನ್ನು ಮಾಡಬಹುದಾಗಿದೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಗ್ರಾಮವನ್ನು ಬೆಂಗಳೂರು ಒನ್ ಅಥವಾ ಬಾಪೂಜಿ ಸೇವ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳು :
- ರೇಷನ್ ಕಾರ್ಡ್ ಹೊಂದಿರಬೇಕು
- ಆದಾಯ ಪ್ರಮಾಣ ಪತ್ರ ಹೊಂದಿರಬೇಕು
- ಜಾತಿ ಪ್ರಮಾಣ ಪತ್ರ
- ವಾಸ ಸ್ಥಳ ಹೊಂದಿರಬೇಕು
- ಇತ್ತೀಚಿನ ನಿಮ್ಮ ಫೋಟೋ
ಅರ್ಜಿ ಸಲ್ಲಿಸುವ ಮಾಹಿತಿ :
ಅರ್ಜಿ ಸಲ್ಲಿಸುವವರು ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಕೊನೆಯ ದಿನಾಂಕ ಈ ತಿಂಗಳ 22ನೇ ತಾರೀಕು ಆಗಿರುತ್ತದೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಗ್ರಾಮವನ್ ಅಥವಾ ಕರ್ನಾಟಕ ಒನ್ಭೇಟಿ ನೀಡಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ಕೃಷಿ ಪಂಪ್ಸೆಟ್ ಗಳಿಗೆ ಮೊದಲ ಹಂತದಲ್ಲಿ ಸಕ್ರಮ ಭಾಗ್ಯ : ಕೂಡಲೇ ತಿಳಿದುಕೊಳ್ಳಿ
- ಸ್ವಂತ ಉದ್ಯೋಗ ಮಾಡುವವರಿಗೆ 10 ಲಕ್ಷ ಸಾಲ ಸೌಲಭ್ಯ ಕೂಡಲೇ ಅರ್ಜಿ ಸಲ್ಲಿಸಿ