News

ಜನವರಿ 1 ರಿಂದ 4 ಹೊಸ ರೂಲ್ಸ್ ಗಳು ಜಾರಿಯಾಗಲಿವೆ : ಮೊದಲು ತಿಳಿದುಕೊಳ್ಳಿ

4 new rules to come into effect from January 1 Know first

ನಮಸ್ಕಾರ ಸ್ನೇಹಿತರೇ ಇಂದು ನಾವು 2023 ವರ್ಷದ ಕೊನೆಯ ದಿನದಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದೇವೆ. ಆದರೆ ಇನ್ನೂ ಕೆಲವೇ ದಿನಗಳು ಮಾತ್ರ 2024 ವರ್ಷ ಪ್ರಾರಂಭವಾಗಲು ಉಳಿದಿರುವಾಗಲೇ ಕೆಲವು ನಿಯಮಗಳು 2024 ರಿಂದಲೆ ಬದಲಾಗಲಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾವೆಲ್ಲ ನಿಯಮಗಳಲ್ಲಿ 2024 ರಿಂದ ಬದಲಾಗಿ ಎಂಬುದರ ಮಾಹಿತಿಯನ್ನು ನೋಡುವುದಾದರೆ,

4 new rules to come into effect from January 1 Know first

ಜಿಎಸ್‌ಟಿ ದರದಲ್ಲಿ ಬದಲಾವಣೆಯಾಗಲಿದೆ :

ಜಿಎಸ್‌ಟಿ ದರದಲ್ಲಿ ಮುಂದಿನ ವರ್ಷ ಅಂದರೆ 2024 ರಲ್ಲಿ ಬದಲಾವಣೆಯಾಗಲಿದ್ದು ಶೇಕಡ ಎಂಟರಿಂದ ಶೇಕಡ 9ಕ್ಕೆ ಜಿ ಎಸ್ ಟಿ ರೇಟನ್ನು ಏರಿಕೆ ಮಾಡಲಾಗುತ್ತದೆ. ಜನ ಜೀವನದ ಮೇಲೆ ಈ ಜಿಎಸ್‌ಟಿ ದರದಲ್ಲಿನ ಬದಲಾವಣೆಗಳು ಸಾಕಷ್ಟು ಪರಿಣಾಮ ಬೀರಲಿದ್ದು ಜಿಎಸ್‌ಟಿ ದರಗಳು ಜನವರಿ ಒಂದರಿಂದ ಜಾರಿಗೆ ಬರಲಿದೆ.

ಸಿಮ್ ಕಾರ್ಡ್ ನಿಯಮದಲ್ಲಿ ಬದಲಾವಣೆ :

ಹೊಸ ನಿಯಮಗಳು ಸಿಮ್ ಕಾರ್ಡ್ ಖರೀದಿ ಹಾಗೂ ಸಿಮ್ ಕಾರ್ಡ್ ಮಾರಾಟ ಮಾಡುವವರೆಗೂ ಸಹ ಹೊಸ ವರ್ಷದಲ್ಲಿ ಹೊಸ ನಿಯಮಗಳು ಮುಖ್ಯವಾಗುತ್ತದೆ. ಸರ್ಕಾರದಲ್ಲಿ ಮೊದಲು ಸಿಮ್ ಕಾರ್ಡ್ ಗಳಲ್ಲಿ ಮಾರಾಟ ಮಾಡಬೇಕಂದರೆ ನಂದಾಯಿಸಿಕೊಳ್ಳಬೇಕು ಅಲ್ಲದೆ ಸಿಮ್ ಕಾರ್ಡ್ ಅನ್ನು ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ನಿರ್ವಹಣೆ ಮಾಡಬೇಕಾಗುತ್ತದೆ. ಮಾರಾಟಗಾರರು ಗುರುತಿನ ಮಾಹಿತಿಯನ್ನು ಒದಗಿಸುವುದು ಮುಖ್ಯವಾಗಿರುತ್ತದೆ.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ನೀವು 5 ಲಕ್ಷ ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

ರಜಾ ವಿಧಾನದಲ್ಲಿ ಹೊಸ ನಿಯಮ :


ಉದ್ಯೋಗದಲ್ಲಿರುವವರಿಗೆ ಸಂಬಂಧಪಟ್ಟಂತೆ ಹೊಸ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು ಈ ಹೊಸ ರಜೆ ವಿಧಾನವು ಅರೆಕಾಲಿಕ ಕೆಲಸಗಾರರಿಗೆ ಹಾಗೂ ಆ ನಿಯಮಿತ ಸವ್ಯಗಳಿಗೆ ಅನುಗುಣವಾಗಿ ದುಡಿಯುವವರಿಗೆ ಜಾರಿಗೆ ಬರಲಿದೆ. ಇದರಿಂದ ಉದ್ಯೋಗಿಗಳಿಗೂ ಅನುಕೂಲವಾಗುತ್ತದೆ.

ವಿದ್ಯಾರ್ಥಿ ವೀಸಾ ಗೆ ಸಂಬಂಧಪಟ್ಟಂತೆ ಹೊಸ ನಿಯಮ :

ತಮಕೋರ್ಸ್ ಪೂರ್ಣಗೊಳಿಸುವವರೆಗೆ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಕೆಲಸದ ಮಾರ್ಗದ ವಿಸಾಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಕೆಲಸ ಮಾಡಲು ಬಯಸುತ್ತಿದ್ದರೆ ತಮ್ಮ ಅಜ್ಜಯನವನ್ನು ಪೂರ್ಣಗೊಳಿಸುವ ಮೊದಲು ಕೆಲಸದ ವಿಸಾಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹೀಗೆ ಹೊಸ ವರ್ಷದಿಂದ ಕೆಲವೊಂದು ನಿಯಮಗಳು ಜಾರಿಯಾಗಲಿದ್ದು ಈ ನಿಯಮಗಳಿಗೆ ಸಂಬಂಧಪಟ್ಟಂತೆ ನಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ಹೊಸ ವರ್ಷದಿಂದ ಈ ನಿಯಮಗಳು ಜಾರಿಯಾಗುತ್ತವೆ ಎಂಬುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...