News

ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ : ಹೊಸ ವರ್ಷಕ್ಕೂ ಮುನ್ನವೇ ಭರ್ಜರಿ ಗಿಫ್ಟ್

Gas cylinder at low price

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯು ಇಳಿಕೆಯಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ತೈಲ ಮಾರಾಟ ಸಂಸ್ಥೆಯು ದರ ಹೇಳಿಕೆಯ ಘೋಷಣೆಯನ್ನು ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಮುನ್ನವೇ ಮಾಡಿದ್ದು 39 ರೂಪಾಯಿಗಳನ್ನು ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಭಾರತೀಯರಿಗೆ ಹೊಸ ವರ್ಷದ ಮುಂದವೇ ಇದೊಂದು ಉಡುಗೊರೆ ಸಿಕ್ಕಿದ ಆಗಿದೆ. ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಯು ಕಡಿಮೆ ಮಾಡಿದ್ದು 39 ರೂಪಾಯಿಗಳಷ್ಟು ಎಲ್ ಪಿ ಜಿ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆ ಮಾಡಿದೆ.

Gas cylinder at low price
Gas cylinder at low price

ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ :

ಜನಸಾಮಾನ್ಯರಿಗೆ ತೈಲ ಮಾರಾಟ ಸಂಸ್ಥೆಯು ಕ್ರಿಸ್ಮಸ್ ಹಬ್ಬ ಮತ್ತು ನೀಡಿದ್ದು 39 ರುಪಾಯಿಗಳಷ್ಟು 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು ಇಳಿಕೆ ಮಾಡಿದೆ. ಆದರೆ ಯಾವುದೇ ಬದಲಾವಣೆಯು ಗೃಹಬಳಕೆಯಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಆಗಿರುವುದಿಲ್ಲ ಎಂಬುದು ಗಮನಾರ್ಹ.

ಇದನ್ನು ಓದಿ : Amazon ವತಿಯಿಂದ ವಿದ್ಯಾರ್ಥಿ ವೇತನ : ಸುಮಾರು 50 ಸಾವಿರ ರೂಪಾಯಿ ಸಿಗುತ್ತೆ

ವಿವಿಧ ನಗರಗಳಲ್ಲಿ ಸಿಲಿಂಡರ್ ಬೆಲೆ :

19 ಕೆಜಿಯ ಎಲ್ಪಿಜಿ ಸಿಲಿಂಡರ್ ಬೆಲೆಯು ವಿವಿಧ ನಗರಗಳಲ್ಲಿ ನೋಡುವುದಾದರೆ, 1757.50 ಗಳು ದೆಹಲಿಯಲ್ಲಿ, 1869 ರೂಪಾಯಿ ಕೊಲ್ಕತ್ತಾದಲ್ಲಿ, ಸಾವಿರ ಹತ್ತು ರೂಪಾಯಿ ಮುಂಬೈ ನಗರದಲ್ಲಿ ಹಾಗೂ 1929.50 ಚೆನ್ನೈನಲ್ಲಿ ಲ್‌ಪಿಜಿ ಸಿಲಿಂಡರ್ಗಳ ಬೆಲೆಯನ್ನು ನೋಡಬಹುದು.

ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಬದಲಾವಣೆ :


19 ಕೆಜಿ ಸಿಲಿಂಡರ್ ನ ಬೆಲೆಯನ್ನು ಈ ಹಿಂದೆ ಡಿಸೆಂಬರ್ ಒಂದರಂದು ಬದಲಾಯಿಸಲಾಗಿತ್ತು ಆಗ 21 ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು 57ಗಳಷ್ಟು ಅದಕ್ಕೂ ಮುನ್ನವೆ ಅಂದರೆ ನವೆಂಬರ್ 16ರಂದು ಕಡಿತಗೊಳಿಸಲಾಗಿತ್ತು. ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಯಲ್ಲಿ ಕೆಲವು ಸಮಯದಿಂದ ಬಹುತೇಕ ಪ್ರತಿ ತಿಂಗಳು ಬದಲಾವಣೆ ಕಂಡುಬರುತ್ತಿದ್ದು ಪದೇಪದೇ ಸಿಲಿಂಡರ್ ದರವನ್ನು ಪರಿಷ್ಕರಿಸಲಾಗುತ್ತಿದೆ. ಆದರೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಮೇಲೆ ಯಾವುದೇ ರೀತಿಯ ಬದಲಾವಣೆಯನ್ನು ಮಾಡಿರುವುದಿಲ್ಲ.

ಹೀಗೆ ತೈಲ ಮಾರಾಟ ಸಂಸ್ಥೆಯು ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆ ಮಾಡಿದ್ದು ಸುಮಾರು 39 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿದೆ. ಇದೊಂದು ರೀತಿಯಲ್ಲಿ ಹೊಸ ವರ್ಷಕ್ಕೆ ಬಂಪರ್ ಆಫರ್ ಎಂದು ಹೇಳಿದರು ತಪ್ಪಾಗಲಾರದು. ಹಾಗಾಗಿ ಮಾಹಿತಿಯ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...