ನಮಸ್ಕಾರ ಸ್ನೇಹಿತರೆ, ಚಿಕ್ಕಮಗಳೂರು ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ಮಧ್ಯ ಮಾರಾಟಕ್ಕೆ ದತ್ತ ಜಯಂತಿ ಆಚರಣೆಯ ಕಾರಣ ನಿರ್ಬಂಧವನ್ನು ವಿಧಿಸಲಾಗಿದೆ. ಮಧ್ಯ ಮಾರಾಟವನ್ನು ಡಿಸೆಂಬರ್ 24 ರಿಂದ 26 ರವರೆಗೆ ನಿಷೇಧಿಸಲಾಗಿದ್ದು ಮಧ್ಯರಾತ್ರಿ 12 ಗಂಟೆಯವರೆಗೆ ಡಿಸೆಂಬರ್ 24ರ ಬೆಳಗ್ಗೆಯಿಂದ 26ರವರೆಗೆ ಕೆಲವು ಚಿಕ್ಕಮಗಳೂರಿನ ತಾಲೂಕುಗಳಲ್ಲಿ ಮಧ್ಯ ಮಾರಾಟಕ್ಕೆ ನಿಷೇಧವನ್ನು ವಿಧಿಸಲಾಗಿದೆ.
ಈ ದಿನಾಂಕದವರೆಗೆ ಮಧ್ಯ ಮಾರಾಟ ನಿಷೇಧ :
ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾ ದತ್ತಪೀಠದಲ್ಲಿ ದತ್ತ ಜಯಂತಿ ಡಿಸೆಂಬರ್ 24 25 ಮತ್ತು 26ರಂದು ನಡೆಯಲಿದ್ದು ಈ ದಿನಗಳಲ್ಲಿ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ನಿಷೇಧವನ್ನು ಹೇರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಮೂಡಿಗೆರೆ ಕೊಪ್ಪ ಶೃಂಗೇರಿ ಎನ್ ಆರ್ ಪುರದಲ್ಲಿ ಮುಂಜಾಗ್ರತ ಕ್ರಮವಾಗಿ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ತುಂತುರು ಹನಿ ನೀರಾವರಿ ಯೋಜನೆಗೆ ಸಹಾಯಧನ ಪಡೆದುಕೊಳ್ಳುವ ಮಾಹಿತಿ
ಸಾರ್ವಜನಿಕ ರಜೆ 23 24 ಡಿಸೆಂಬರ್ ವಾರಾಂತ್ಯವಿದ್ದು ಕ್ರಿಸ್ಮಸ್ ಹಬ್ಬವು 25 ಸೋಮವಾರದಂದು ಇರುವುದರಿಂದ ಸಾರ್ವಜನಿಕ ರಜೆ ಮಾಡಲಾಗಿದೆ ಹೀಗಾಗಿ ಅನೇಕರು ಪ್ರವಾಸಕ್ಕೆ ಈ ಸಂದರ್ಭದಲ್ಲಿ ಆಗಮಿಸುವ ಸಾಧ್ಯತೆ ಇರುವುದರಿಂದ ಈ ರಜೆಯಲ್ಲಿ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಲು ಯೋಚಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ಈ ನಿಷೇಧವನ್ನು ಹೇರಲಾಗುತ್ತಿದೆ. ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ್ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸೆಂಬರ್ 24 ರಿಂದ 3 ದಿನಗಳವರೆಗೆ ನಡೆಯಲಿರುವ ದತ್ತ ಜಯಂತಿಗೆ ಮಾಡಿದ್ದು ಚಿಕ್ಕಮಗಳೂರು ನಗರವು ಸಾವಿರಾರು ಪೊಲೀಸ್ ಸಿಬ್ಬಂದಿಗಳಿಂದ ಖಾಕಿಮಯಗೊಳ್ಳಲಿದೆ ಎಂದು ಹೇಳಬಹುದು.
ಹೀಗೆ ಡಿಸೆಂಬರ್ 23 24 25 ರಂದು ದತ್ತ ಜಯಂತಿ ಇರುವ ಪ್ರಯಾಪ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಮಧ್ಯ ಮಾರಾಟವನ್ನು ನಿಷೇಧ ಮಾಡಲಾಗುತ್ತಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮಗೆ ತಿಳಿದಿರುವ ಚಿಕ್ಕಮಗಳೂರಿನ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಜೊತೆಗೆ ಪ್ರವಾಸಕ್ಕಾಗಿ ಹೊರಟಿರುವ ಎಲ್ಲ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಉಚಿತ ಗ್ಯಾಸ್ ಸಂಪರ್ಕ ಬೇಕಾದವರು ಈ ಲಿಂಕ್ ಬಳಸಿ ಕೂಡಲೇ ಸಂಪರ್ಕಿಸಿ
- ರೈತರ ಕೃಷಿ ಸಾಲ ಮನ್ನಾ ಆಗುತ್ತಿದೆ : ಈ 2 ಜಿಲ್ಲೆಯ ರೈತರಿಗೆ ಮಾತ್ರ ಸಿಹಿ ಸುದ್ದಿ