News

ಮನೆಯಲ್ಲಿಯೇ ಕುಳಿತು ಪ್ರತಿದಿನ 3ರಿಂದ 4ಸಾವಿರ ಹಣ ಸಂಪಾದಿಸಿ : ಹೆಚ್ಚಿನ ಮಾಹಿತಿ ಇಲ್ಲಿದೆ

Earn 3 to 4 thousand daily sitting at home

ನಮಸ್ಕಾರ ಸ್ನೇಹಿತರೆ ಈಗಾಗಲು ಹಲವಾರು ಉದ್ಯೋಗಿಗಳಿಗೆ ಅಮೆಜಾನ್ ಅಪ್ಲಿಕೇಶನ್ಗಳಲ್ಲಿ ಭರ್ತಿ ಮಾಡಲಾಗುತ್ತಿದ್ದು ನೀವು ಕೂಡ ಹಣವನ್ನು ಮನೆಯಲ್ಲಿಯೇ ಕುಳಿತು ಸಂಪಾದನೆ ಮಾಡಲು ಬಯಸುತ್ತಿದ್ದರೆ ಅಮೆಜಾನ್ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಬಹುದಾಗಿದೆ. ಮನೆಯಲ್ಲಿಯೇ ಕುಳಿತು ಕೆಲ ಗೃಹಣಿಯರು ಹಾಗೂ ಹುಡುಗರು ಪಾರ್ಟ್ ಟೈಮ್ ಜಾಬ್ ಮಾಡಬೇಕೆಂದು ಬಯಸುತ್ತಿದ್ದರೆ ಇದೊಂದು ಸುವರ್ಣ ಅವಕಾಶವಾಗಿದೆ.

Earn 3 to 4 thousand daily sitting at home
Earn 3 to 4 thousand daily sitting at home

ಅಮೆಜಾನ್ ಉದ್ಯೋಗ :

ನೀವೇನಾದರೂ ಮನೆಯಲ್ಲಿಯೇ ಕುಳಿತು ಉದ್ಯೋಗವನ್ನು ಮಾಡಬೇಕೆಂದು ಯೋಚಿಸುತ್ತಿದ್ದರೆ ಅಮೆಜಾನ್ ಕಡೆಯಿಂದ ಈ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ನೀವು ಕೂಡ amazon ನಲ್ಲಿ ಕೆಲಸ ಮಾಡಲು ಬಯಸುತ್ತಿದ್ದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕಾಗುತ್ತದೆ. ಅಂದರೆ ಕನಿಷ್ಠ ಗುಣಮಟ್ಟದ ಅಂಕವನ್ನು ಗಳಿಸಿರುವ ಅಭ್ಯರ್ಥಿಗಳು ಮಾತ್ರ ಈ ಒಂದು ಕೆಲಸಗಳಿಗೆ ಆಯ್ಕೆಯಾಗುತ್ತಾರೆ. ಅಮೆಜಾನ್ ಸಿಬ್ಬಂದಿಗಳು ಅರ್ಜಿ ಸಲ್ಲಿಸಿದ ಬಳಿಕವೇ ನಿಮಗೆ ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಾರೆ.

ಇದನ್ನು ಓದಿ : ವಾಹನ ಸವಾರರಿಗೆ ಟೋಲ್‌ಗಳಲ್ಲಿ ಹಣ ಫಾಸ್ಟ್‌ಟ್ಯಾಗ್‌ ಇಲ್ಲ : ಸಂಚರಿಸುವಾಗ ಈ ರೀತಿ ಮಾಡಿ

ಹಾಗಾದರೆ ಈ ಉದ್ಯೋಗ ಏನು :

ಅಮೆಜಾನ್ ಕಂಪನಿಯು ನೀಡುತ್ತಿರುವ ಈ ಉದ್ಯೋಗ ಏನು ಎಂಬುದನ್ನು ನೋಡುವುದಾದರೆ ನಿಮ್ಮ ಅರ್ಹತೆಯ ಆಧಾರದ ಮೇಲೆ ನಿಮಗೆ ಕೆಲಸ ಆಯ್ಕೆಯಾಗುತ್ತದೆ. ನಿಮ್ಮ ಶಿಕ್ಷಣದ ಅರ್ಹತೆಯ ಆಧಾರದ ಮೇಲೆ ಕೆಲಸವು ಅನ್ವಯವಾಗುತ್ತದೆ ನೀವು ಮನೆಯಲ್ಲಿಯೇ ಕೆಲಸ ಮಾಡಲು ಬಯಸುತ್ತಿದ್ದರೆ ಅದಕ್ಕೆ ಇರುವ ಕೆಲಸಗಳೆಂದರೆ ಕಂಪ್ಯೂಟರ್ ಆಪರೇಟರ್ ಹಾಗೂ ಮ್ಯಾನೇಜರ್ ಮತ್ತು ವಸ್ತುಗಳನ್ನು ಬೇರೊಂದು ನಗರಗಳಿಗೆ ತಲುಪಿಸುವಂತಹ ಡೆಲಿವರಿ ಹುಡುಗರು ಅಥವಾ ಹುಡುಗಿಯರು ಅಮೆಜಾನ್ ಕಂಪನಿಯ ಈ ಒಂದು ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಮೆಜಾನ್ ಅಪ್ಲಿಕೇಶನ್ಗಳಲ್ಲಿ ಈ ಉದ್ಯೋಗವೇ ಖಾಲಿ ಇರುವುದಾಗಿದ್ದು ನೀವೇನಾದರೂ ಮನೆಯಲ್ಲಿಯೇ ಕುಳಿತು ಮಾಡುವಂತಹ ಕೆಲಸಗಳನ್ನು ಪಡೆದುಕೊಂಡರೆ ಪ್ರತಿದಿನ ನೀವು ಮೂರರಿಂದ ನಾಲ್ಕು ಸಾವಿರ ರೂಪಾಯಿಗಳವರೆಗೆ ಹಣವನ್ನು ಸಂಪಾದಿಸಬಹುದಾಗಿದೆ. ಅಮೆಜಾನ್ ಕಂಪನಿಯು ಸೂಕ್ತಕರವಾದ ಉದ್ಯೋಗವನ್ನು ನಿಮಗೆ ಕಲ್ಪಿಸುವುದಲ್ಲದೆ ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಆ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ನೀವು ಪಡೆಯಬಹುದಾಗಿದೆ.


ಅರ್ಹತೆಗಳು :

ಅಮೆಜಾನ್ ಕಂಪನಿಯಲ್ಲಿ ನೀವೇನಾದರೂ ಉದ್ಯೋಗವನ್ನು ಹುಡುಕಿ ಅರ್ಜಿಯನ್ನು ಸಲ್ಲಿಸಲು ಯೋಚಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಹಾಗೂ ಗರಿಷ್ಟ 35 ವರ್ಷ ಒಳಗಿನವರ ಆಗಿರಬೇಕು. ಅರ್ಜಿ ಸಲ್ಲಿಸಿದ ನಂತರ ನೀವೇನಾದರೂ ಉದ್ಯೋಗಕ್ಕೆ ಆಯ್ಕೆಯಾದರೆ ಪ್ರತಿ ತಿಂಗಳು ನೀವು ವೇತನವನ್ನು ಪಡೆಯಬಹುದಾಗಿದೆ. ಒಂದು ರೀತಿಯ ಸಂಬಳವೂ ಒಂದೊಂದು ಹುದ್ದೆಗೆ ಮೀಸಲಿಟ್ಟಿದ್ದು ಆ ಮೀಸಲಿಟ್ಟ ಸಂಬಳವೇ ನಿಮಗೆ ಪ್ರತಿ ತಿಂಗಳು ಕೊಡಲಾಗುತ್ತದೆ ಆದರೆ ಪ್ರತಿದಿನವೂ ಕೂಡ ಕೆಲವೊಂದು ಹುದ್ದೆಗಳಿಗೆ ಸಂಬಳ ಸಿಗುವ ಕೆಲಸಗಳು ಕೂಡ ಇವೆ.

ಅರ್ಜಿ ಸಲ್ಲಿಸುವ ವಿಧಾನ :

ಒಂದೊಳ್ಳೆ ಉತ್ತಮವಾದ ಉದ್ಯೋಗವನ್ನು ಅಮೆಜಾನ್ ನಲ್ಲಿ ಪಡೆದುಕೊಳ್ಳಲು ಬಯಸುತ್ತಿದ್ದರೆ ಈ ಕೂಡಲೇ amazon ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾಗಿ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸುವುದು ಸೂಕ್ತವಾಗಿರುತ್ತದೆ.

ಹೀಗೆ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗ ಯುವಕ ಯುವತಿಯರಿಗೆ ಅಮೆಜಾನ್ ವತಿಯಿಂದ ಈ ಉದ್ಯೋಗಾವಕಾಶವನ್ನು ಕಲ್ಪಿಸಿದ್ದು ಆಸಕ್ತ ಅಭ್ಯರ್ಥಿಗಳು ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಯೋಚಿಸುತ್ತಿದ್ದರೆ ಅಮೆಜಾನ್ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹುದ್ದೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...