News

ಸರ್ಕಾರಿ ಭೂಮಿಯನ್ನು ನಿಮ್ಮ ಸ್ವಂತ ಕೃಷಿ ಭೂಮಿಯಾಗಿ ಮಾಡಿಕೊಂಡು ಹಕ್ಕು ಪತ್ರ ಪಡೆದುಕೊಳ್ಳಿ

Make government land your own agricultural land and get title deed

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಾಕಷ್ಟು ರೈತರು ಸರ್ಕಾರಿ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿರುತ್ತಾರೆ ಅಂತಹ ರೈತರು ಆ ಭೂಮಿಯನ್ನು ಸ್ವಂತವಾಗಿಸಿಕೊಳ್ಳಲು ಸರ್ಕಾರವು ಈಗ ಅರ್ಜಿಯನ್ನು ಆಹ್ವಾನ ಮಾಡಿದೆ. ಸುಮಾರು 1980 ನೇ ಇಸವಿಯಲ್ಲಿ ಅದು ಸ್ವಾತಂತ್ರ್ಯದ ನಂತರದ ಕಾಲವಾಗಿದ್ದು ದೇಶದಲ್ಲಿ ಆಗುತ್ತಿರುವ ಇಂತಹ ಹಲವು ಬದಲಾವಣೆಗಳ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಜಮೀನು ಇಲ್ಲದೆ ಇರುವವರಿಗೆ ಜಮೀನುಗಳನ್ನು ಸಾಗುವಳಿ ಮಾಡಿಕೊಳ್ಳುವ ಸಲುವಾಗಿ ಸರ್ಕಾರವು ತಳ ಎರಡು ಎಕರೆಗಳಂತೆ ವಿತರಣೆ ಮಾಡಲು ಆದೇಶ ಹೊರಡಿಸಿತು.

Make government land your own agricultural land and get title deed
Make government land your own agricultural land and get title deed

ಇದರ ಪ್ರಯೋಜನವನ್ನು ಸಾಕಷ್ಟು ರೈತರು ಪಡೆದುಕೊಂಡರು ಇದೇ ಯೋಜನೆ ಮುಂದುವರೆದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ಸೃಷ್ಟಿಸಿತು. ಸರ್ಕಾರಕ್ಕೆ ಎಲ್ಲ ರೈತರಿಗೂ ಜಮೀನು ಒದಗಿಸಲು ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ರೈತರು ಸಾಗುವಳಿ ಮಾಡಿಕೊಂಡರು. ನಂತರ ಅಲ್ಲಿ ಜೀವನ ನಡೆಸಲು ಪ್ರಾರಂಭಿಸಿದರು.

ಬಗರ್ ಹುಕುಂ ಅಕ್ರಮ ಸಕ್ರಮ ನಿಯಮ ಜಾರಿ :

ಬಗರಕುಂ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಸಾಕಷ್ಟು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರವು ಈಗ ಆ ಜಮೀನಿನ ಹಕ್ಕು ಪತ್ರ ನೀಡಲು ನಿರ್ಧರಿಸಿದೆ. ಯಾವ ರೈತರು 15 ವರ್ಷಗಳ ಅವಧಿಯಲ್ಲಿ ಉಳಿದ ಮಾಡುತ್ತಾನೋ ಅಂತವರಿಗೆ ಆ ಜಮೀನಿನ ಹಕ್ಕು ಪತ್ರ ನೀಡಿ ಆ ಜಮೀನು ಅವರದ್ದೇ ಎದ್ದು ತೀರ್ಮಾನಿಸಲು ನಿರ್ಧರಿಸಿದೆ. ರೈತರು ಎಷ್ಟೇ ವರ್ಷದಿಂದ ಸರ್ಕಾರದ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರು ಕೂಡ ಅವರಿಗೆ ಜಮೀನಿನ ಹಕ್ಕು ಪತ್ರ ನೀಡದೆ ಇದ್ದಲ್ಲಿ ಯಾವುದೇ ಯೋಜನೆಯ ಪ್ರಯೋಜನವು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ರೈತರು ಭೂ ಸಾಗುವಳಿ ಹಕ್ಕು ಪತ್ರ :


ಕರ್ನಾಟಕ ಭೂ ಕಂದಾಯ ಕಾಯ್ದೆ ನಮೂನೆ 50 ಅರ್ಜಿ 1991 ಸ್ವೀಕಾರ, ನಮೂನೆ ಐವತ್ಮೂರು 1999 ರಲ್ಲಿ ಅರ್ಜಿ ಸ್ವೀಕಾರ , ನಮೂನೆ 57 2018ರಲ್ಲಿ ರೈತರಿಂದ ಅರ್ಜಿ ಸ್ವೀಕಾರ.
ರೈತರು ಭೂ ಸಾಗುವಳಿ ಹಕ್ಕು ಪತ್ರ ಪಡೆದುಕೊಳ್ಳಲು ಈ ಅರ್ಜಿಗಳಲ್ಲಿ ಅರ್ಜಿಯನ್ನು ಹಾಕಬಹುದಾಗಿದೆ.

ಇದನ್ನು ಓದಿ : ಶಾಲಾ-ಕಾಲೇಜುಗಳಿಗೆ ಒಂದು ವಾರ ರಜೆ : ಅಸಲಿ ಕಾರಣ ಏನು..?

ಡಿಜಿಟಲ್ ಹಕ್ಕು ಪತ್ರ ವಿತರಣೆ :

ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಬಗ್ಗೆ ರಾಜ್ಯ ಕಂದಾಯ ಇಲಾಖೆ ಚಿಂತನೆ ನಡೆಸಿದ್ದು 15 ವರ್ಷಗಳಿಗಿಂತ ಹೆಚ್ಚಿನ ಸಮಯದವರೆಗೆ ರೈತರು ಒಂದೇ ಭೂಮಿಯಲ್ಲಿ ಉಳುಮೆ ಮಾಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ರೈತರ ಅರ್ಜಿಗಳನ್ನು ಸರ್ಕಾರವು ತಂತ್ರಜ್ಞಾನ ಬಳಸಿ ಪರಿಶೀಲಿಸುತ್ತದೆ. ಈ ಅಂಶಗಳನ್ನು ಪರಿಶೀಲಿಸಿದ ನಂತರ ಡಿಜಿಟಲ್ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ.

ಹೀಗೆ ಸುಮಾರು 15 ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಉಡುಮೆ ಮಾಡುತ್ತಿರುವ ರೈತರಿಗೆ ಇದೀಗ ಹಕ್ಕು ಪತ್ರಗಳನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹಾಗಾಗಿ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

Treading

Load More...