News

ಉಚಿತ ಬಸ್ ಪ್ರಯಾಣ ಮಾಡುವವರಿಗೆ ಹೊಸ ನಿಯಮ : ಸರ್ಕಾರದಿಂದ ಮಹತ್ವದ ಬದಲಾವಣೆ

New rule for free bus commuters

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ನೀಡಲಿದ್ದೇವೆ .ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

New rule for free bus commuters
New rule for free bus commuters

ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ :

ಕಾಂಗ್ರೆಸ್ ಸರ್ಕಾರವು ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದ್ದು ಅದರಲ್ಲಿ ಪ್ರಮುಖವಾಗಿ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಮಾಡುವ ಮುಖಾಂತರ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹದ ಉದ್ದೇಶದಿಂದ ಉಚಿತ ಪ್ರಯಾಣದ ಜೊತೆಗೆ 2000 ಹಣವನ್ನು ಸಹ ನೀಡಲಾಗುತ್ತಿತ್ತು. ಆದರೆ ಇದಾಗ ಹೊಸ ನಿಯಮವನ್ನು ಜಾರಿ ಬಂದಿದೆ.

ಹೊಸ ನಿಯಮದ ಬಗ್ಗೆ ಮಾಹಿತಿ :

ಈಗಾಗಲೇ ಶಕ್ತಿ ಯೋಜನೆಯನ್ನು ಬಳಸಿಕೊಂಡು ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಆದರೆ ಈಗ ಈ ಹೊಸ ನಿಯಮದ ಪ್ರಕಾರ ಒಂದು ವಿನೂತನ ನಿಯಮವನ್ನು ಜಾರಿಗೊಳಿಸಲಾಗಿದೆ .ಅದರ ಪ್ರಕಾರ ರಾಜ್ಯದ್ಯಂತ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ .ದೇವಾಲಯಗಳಿಗೆ ಪ್ರವಾಸವನ್ನು ಹೋಗುವುದು ಹಾಗೂ ಕಚೇರಿ ಕೆಲಸಕ್ಕಾಗಿ ಸರ್ಕಾರಿ ಬಸ್ಸನ್ನು ಅವಲಂಬನೆ ಮಾಡುವುದರಿಂದ ಬಸ್ ಗಳು ಪೂರ್ತಿ ಆಗುತ್ತಿವೆ ಈ ನಡುವೆ ಸರ್ಕಾರ ಶಕ್ತಿ ಯೋಜನೆಯಲ್ಲಿ ವಿನೂತನ ಬದಲಾವಣೆ ಮಾಡಿದೆ.

ಇದನ್ನು ಓದಿ : ಅನ್ನಭಾಗ್ಯ ಹಣ 680 ಬಂದಿದೆ : ನಿಮಗೆ ಈ ಬಾರಿ ಬಂದಿಲ್ಲ ಅಂದ್ರೆ ಮತ್ತೆ ಯಾವತ್ತೂ ಬರಲ್ಲ ನೋಡಿ


ಯಾವುದು ಆ ನಿಯಮ :

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮೂಲಕ ಬಸ್ಸಿನಲ್ಲಿ ಪ್ರಯಾಣ ಮಾಡುವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತೋರಿಸಬೇಕಿತ್ತು. ಆದರೆ ಇದೀಗ ಕೊಂಚ ಬದಲಾವಣೆಯನ್ನು ಸಹ ಮಾಡಲಾಗಿರುತ್ತದೆ ಅದೇನಂದರೆ ಮತದಾರರ ಗುರುತಿನ ಚೀಟಿಯನ್ನು ತೆಗೆದುಕೊಂಡು ನೀವು ಪ್ರಯಾಣ ಮಾಡಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.

ಇತರೆ ವಿಷಯಗಳು :

Treading

Load More...