ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷ ಬ್ರಿಗೇಟ್ ರೋಡ್ ನಲ್ಲಿ ವಿಶೇಷವಾಗಿ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಲುವಾಗಿ ಮಾಡಲಾಗುತ್ತದೆ. 14 ಲಕ್ಷ ವೆಚ್ಚದಲ್ಲಿ ಬ್ರಿಗೇಡ್ ರಸ್ತೆಗೆ ಈ ವರ್ಷವೂ ಕೂಡ ಲೈಟಿಂಗ್ ಅಳವಡಿಸಿದ್ದು 400 ಮೀಟರ್ ವರೆಗೂ ಎಂಜಿ ರಸ್ತೆ ಎಂಟರಿಂದ ಬ್ರಿಗೇಡ್ ವರೆಗೆ ಹೈ-ಫೈ ಲೈಟಿಂಗ್ಸ್ ಅನ್ನು ಅಳವಡಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಜೋರು :
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸೊಬಗು ರಾಜಧಾನಿ ಬೆಂಗಳೂರಿನಲ್ಲಿ ಜೋರಾಗಿದ್ದು ಹೀಗಾಗಿ ಕಮರ್ಷಿಯಲ್ ಸ್ಟೇಟಸ್ ಹಾಗೂ ನಗರದ ಬ್ರಿಗೇಡ್ ರೋಡ್ ನಲ್ಲಿ ಕಲರ್ಫುಲ್ ಲೈಟಿಂಗ್ಸ್ ಗಳನ್ನು ಅಳವಡಿಸಿದ್ದು ಇವುಗಳನ್ನು ಜನರು ಎಂಜಾಯ್ ಮಾಡುತ್ತಿದ್ದಾರೆ.
ಕೆಲವೊಂದು ಕ್ರಮಗಳನ್ನು ಅಳವಡಿಸಲಾಗುತ್ತಿದೆ :
ಎಲ್ಲ ಸಿದ್ಧತೆಗಳನ್ನು ಹೊಸ ವರ್ಷಕ್ಕೆ ಬೇಕಾದಂತೆ ಮಾಡಿಕೊಳ್ಳಲಾಗುತ್ತಿದ್ದು ಬಿಬಿಎಂಪಿ ಹೊಸ ವರ್ಷದ ದಿನ ಯಾರಿಗೂ ಸಮಸ್ಯೆ ಆಗಬಾರದು ಎಂದು ಮತ್ತೊಂದು ಕಡೆ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೆ ಯಾವ್ಯಾವ ರಸ್ತೆಗಳನ್ನು ಬಂದು ಮಾಡಬೇಕೆಂದು ಸಹ ಸೂಚನೆ ನೀಡಿದೆ.
ಇದನ್ನು ಓದಿ : ಕರ್ನಾಟಕದ ಗ್ಯಾರಂಟಿ ಯೋಜನೆಗೆ ಖರ್ಚಾದ ಹಣ ಎಷ್ಟು ಗೊತ್ತಾ..? ಜನತೆ ಫುಲ್ ಶಾಕ್
ಸಿಸಿಟಿವಿ ಮಹಿಳಾ ಚೌಕಿ ಬ್ಯಾರಿಗೇಟ್ ಗಳನ್ನು ಪೊಲೀಸ್ ಇಲಾಖೆಯಿಂದ ಅಳವಡಿಕೆ ಮಾಡಲಾಗುತ್ತಿದ್ದು , ಬ್ರಿಗೇಡ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ ಸೇತುವೆಗಳನ್ನು ಹೊಸ ವರ್ಷದ ದಿನ ಕ್ಲೋಸ್ ಮಾಡಲಾಗುತ್ತಿದೆ. ಬ್ರಿಗೇಡಿ ಇದೀಗ 2024ರ ವರ್ಷವನ್ನು ಅದ್ದೂರಿನಿಂದ ಪರಮಾಡಿಕೊಳ್ಳಲು ಸಜ್ಜಾಗಿದೆ.
ಹೀಗೆ ಬ್ರಿಗೇಡ್ ರೋಡ್, ಹೊಸ ವರ್ಷದ ದಿನ ಕಂಗೊಳಿಸುತ್ತಿದ್ದು ರಾತ್ರಿ ವೇಳೆ ಬ್ರಿಗೇಡ್ ರಸ್ತೆಯಲ್ಲಿರುವ ಲೈಟಿಂಗ್ಸ್ ಗಳು ಕಣ್ಣಿಗಳಿಗಂತು ಹಬ್ಬವಾಗಿರುತ್ತದೆ. ಅದರಂತೆ ಸಿಲಿಕಾನ್ ಮಂದಿಯು ಕೂಡ ಹೊಸ ವರ್ಷದಂದು ಬರಲು ಸಾಧ್ಯವಿಲ್ಲ ಹಾಗಾಗಿ ಹಿಂದೆ ಫ್ಯಾಮಿಲಿ ಸಮೇತ ಬಂದು ಎಂಜಾಯ್ ಮಾಡುತಿದ್ದೇವೆ ಎಂದು ವ್ಯಕ್ತಪಡಿಸಿದ್ದಾರೆ. ಕೇವಲ ಬ್ರಿಗೇಡ್ ರೋಡ್ ಅಲ್ಲದೆ ಕಮರ್ಷಿಯಲ್ ಸ್ಟೇಟ್ ನ ಕಲರ್ ಫುಲ್ ಲೈಟಿಂಗ್ಸ್ ಗಳು ಕೂಡ ಜನರನ್ನು ಆಕರ್ಷಿಸುತ್ತಿದೆ. ಹೀಗೆ ಹೊಸ ವರ್ಷಕ್ಕೆ ಸಿಲಿಕಾನ್ ಸಿಟಿ ಸಾಕಷ್ಟು ಸಂತೋಷವನ್ನು ಜನರಿಗೆ ತಂದು ಕೊಡುತ್ತಿದ್ದೇನೆ ಎಂದು ಹೇಳಬಹುದು. ಹಾಗಾಗಿ ಬೆಂಗಳೂರಿನ ನಿಮ್ಮ ಸ್ನೇಹಿತರು ಹಾಗೂ ಬಂಧ ಮಿತ್ರರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ : AI ನಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ
- KSRTCಯಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ : SSLC PUC ಪಾಸ್ ಆದವರು ಅರ್ಜಿ ಸಲ್ಲಿಸಿ