News

ಮನುಷ್ಯನಿಗೆ ಹೃದಯಘಾತ ಕಾಣಿಸಿಕೊಂಡಾಗ ಈ ರೀತಿ ಆಗುತ್ತೆ : ಈ ವಿಷಯ ನಿಮಗೆ ಗೊತ್ತಿರಬೇಕು

A man should know this on health

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮನುಷ್ಯನ ಆರೋಗ್ಯದ ಬಗ್ಗೆ ತಿಳಿಸಲಾಗುತ್ತಿದೆ. ಯಾವಾಗ ಮನುಷ್ಯನ ಆರೋಗ್ಯ ಎಂದು ತಿಳಿದುಕೊಳ್ಳುವುದು ಅಸಾಧ್ಯ ಆರೋಗ್ಯವಾಗಿ ಕಣ್ಣಿಗೆ ತಿರುಗಾಡುತ್ತಿದ್ದವರು ಒಂದೇ ಬಾರಿಗೆ ಹಾಸಿಗೆ ಉಳಿಯುವುದುಂಟು ಅಲ್ಲದೆ ಸಾವು ಕೂಡ ಉಂಟಾಗಿರುವುದನ್ನು ನಾವು ನೋಡಿರಬಹುದು.

A man should know this on health
A man should know this on health

ಅದರಂತೆ ಇದೀಗ ಮನುಷ್ಯನಿಗೆ ಕಂಡುಬರುವ ಆರೋಗ್ಯ ಸಮಸ್ಯೆಗಳು ತಜ್ಞರು ಹೇಳುವ ಪ್ರಕಾರ ಕೆಲವು ತಾತ್ಕಾಲಿಕವಾಗಿದ್ದರೆ ಇನ್ನು ಕೆಲವು ದೀರ್ಘಕಾಲದ ವರೆಗೆ ಕಾಡುವಂತಹ ಮಾರಕ ಸಮಸ್ಯೆಗಳು ಎಂದು ಹೇಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಈಗಿನ ಕಾಲದಲ್ಲಿ ಹೃದಯಘಾತ. ಹೃದಯ ಘಾತ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ದೈನಂದಿನ ಜೀವನಶೈಲಿಯ ಆಧಾರದ ಮೇಲೆ ಕೆಲವರಲ್ಲಿ ಹೃದಯಘಾತ ಉಂಟಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೃದಯ ಘಾತದ ಸಂದರ್ಭದಲ್ಲಿ ಎದೆ ನೋವು :

ಹೃದಯಘಾತದ ಪ್ರಮುಖ ಲಕ್ಷಣವೇ ತಜ್ಞರು ಹೇಳುವ ಪ್ರಕಾರ ಎದೆ ನೋವು ಕಾಣಿಸಿಕೊಳ್ಳುವುದು. ಕೆಲವರಿಗೆ ಎದೆಯಲ್ಲಿ ಭಾರ ಆದಂತೆ ಅನಿಸುತ್ತದೆ ಅದರಲ್ಲಿಯೂ ಎಡಗಡೆಯ ಎದೆಯ ಭಾಗದಲ್ಲಿ ನೋವು ಬರುತ್ತದೆ ಅಲ್ಲದೆ ಜಯಂ ಮಧ್ಯಭಾಗದಲ್ಲಿ ಒತ್ತಿ ಹಿಡಿದ ಅನುಭವ ಹೀಗೆ ಎದೆಯಲ್ಲಿ ಬಿಗಿಬಂದ ಹಾಗೆ ತೊಂದರೆ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಯಾರೋ ಬಂದು ಎದೆಯ ಮೇಲೆ ಕುಳಿತುಕೊಂಡ ಹಾಗೆ ಬಿಗಿಯಾಗಿ ಹಿಡಿದುಕೊಂಡ ಹಾಗೆ ಎಂದೆನಿಸುತ್ತದೆ ಇವೆಲ್ಲ ಹೃದಯಘಾತದ ಚಿಹ್ನೆಗಳು ಎಂದು ತಜ್ಞರು ತಿಳಿಸುತ್ತಾರೆ.

ಇದನ್ನು ಓದಿ : ರೈತರ ಬಡ್ಡಿ ಮನ್ನ ಮಾತ್ರವಲ್ಲದೆ ಸಾಲವು ಕೂಡ ಮನ್ನ ಆಗಲಿದೆ : ಇಲ್ಲಿದೆ ನೋಡಿ ಲಿಂಕ್

ಇದೇ ನೀವು ದಿನಪೂರ್ತಿ ಬರುವುದಿಲ್ಲ :

ಅಲ್ಲದೆ ಹೃದಯಘಾತದ ಎದೆ ನೋವು, ದಿನಪೂರ್ತಿ ಇರುವುದಿಲ್ಲ ಅದು ಕೇವಲ 15 ರಿಂದ 20 ನಿಮಿಷಗಳ ಕಾಲ ಇರುತ್ತದೆ. ಎದೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಅಲ್ಲದೆ ಆ ಎದೆ ನೋವು ಒಂದೇ ಕಡೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಇತರ ಲಕ್ಷಣಗಳು ತಿಳಿದುಕೊಳ್ಳುತ್ತಿದ್ದಾರೆ ಅದು ಎದೆ ನೋವು ಎಂದು ತಿಳಿದುಕೊಳ್ಳುವುದು ಮುಖ್ಯ ಎಂದು ತಜ್ಞರು ತಿಳಿಸುತ್ತಾರೆ.


ಕೆಲವೊಂದು ಸಮಸ್ಯೆಗಳು :

ಎದೆ ನೋವು ಜೊತೆಗೆ ಕುತ್ತಿಗೆ ಕೈಗಳ ತೋಳು ಭುಜಗಳು ಹಾಗೂ ಕಣ್ಣುಗಳವರೆಗೂ ಈ ನೋವು ಹರಡುತ್ತದೆ ಇನ್ನು ಮುಂದುವರೆದಂತೆ ದವಡೆ ಹಲ್ಲುಗಳ ನೋವು ಕೂಡ ಕೆಲವರಿಗೆ ಕಾಣಿಸಿಕೊಳ್ಳುತ್ತದೆ. ಎಲ್ಲ ಲಕ್ಷಣಗಳ ಜೊತೆಗೆ ಕೆಲವರಿಗೆ ಬೆವರು ಜಾಸ್ತಿ ಅಲ್ಲದೆ ವಾಂತಿ ಬಂದ ರೀತಿ ಆಗುತ್ತದೆ. ಅದರ ಜೊತೆಗೆ ಉಸಿರಾಟದ ಸಮಸ್ಯೆ ಕೈಕಾಲು ತಣ್ಣಗಾಗುವುದು ಇದ್ದಕ್ಕಿದ್ದಂತೆ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗುವುದು ಹೀಗೆ ಕೆಲವೊಂದು ಸಮಸ್ಯೆಗಳು ಎದೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಕಾಣುತ್ತವೆ.

ಹೀಗೆ ತಜ್ಞರು ಹೃದಯಘಾತ ಆಗುವಂತಹ ಸಂದರ್ಭದಲ್ಲಿ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿಸಿದ್ದು, ಆರೋಗ್ಯದ ಬಗ್ಗೆ ಇರುವ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಪ್ರತಿಯೊಬ್ಬ ಸ್ನೇಹಿತರಿಗೂ ಹಾಗೂ ಬಂಧು ಮಿತ್ರರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :


Treading

Load More...