ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ .ಅದೇನೆಂದರೆ ಪ್ರತಿ ದಿನವೂ ಸಹ ನಿಮಗೆ ಐದು ಗಂಟೆಗಳ ಕಾಲ ಉಚಿತ ಇಂಟರ್ನೆಟ್ ಸಿಗಲಿದೆ .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಈ ಹೊಸ ಯೋಜನೆ ಬಗ್ಗೆ ನೀವು ತಿಳಿಯಬೇಕಾದರೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ತಪ್ಪದೇ ಓದಿ.
ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ಟೆಲಿಕಾಂ ಕಂಪನಿ ಆಗಿರುವ ಬಿಎಸ್ಎನ್ಎಲ್ ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಎಂದರೆ ತಪ್ಪಾಗುವುದಿಲ್ಲ .ದೇಶದ ಕೋಟ್ಯಾಂತರ ಜನರನ್ನು ಮತ್ತು ಸಾಕಷ್ಟು ಕಂಪನಿಗಳನ್ನು ಬಿಎಸ್ಏನ್ಎಲ್ ನೆಟ್ವರ್ಕ್ ಮೇಲೆ ಅವಲಂಬಿತರಾಗಿದ್ದಾರೆ ಆದರೆ ಬಿಎಸ್ಏನ್ಎಲ್ ನೆಟ್ವರ್ಕ್ ಕಡಿಮೆ ವೇಗವನ್ನು ಹೊಂದಿದೆ. ಹಾಗಾಗಿ ಈ ಕಾರಣಕ್ಕೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ರಿಚಾರ್ಜ್ ಫ್ಯಾನ್ ನಲ್ಲಿ ಜನರಿಗೆ ಹೆಚ್ಚು ಅವಕಾಶಗಳಿಗೆ ಇದೆ.
ಬಳಕೆದಾರರಿಗೆ ಸಿಹಿ ಸುದ್ದಿ:
ತನ್ನ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ನೀಡಲು ಬಿ ಎಸ್ ಏನ್ ಎಲ್ ಕಂಪನಿಯು 4g ಸೇವೆಯನ್ನು ನೀಡಲು ಮುಂದಾಗುತ್ತಿದೆ. ಈ ಸೇವೆಗಳನ್ನು ಗುರಿಯಾಗಿ ಇಟ್ಟುಕೊಂಡಿರುವ ಬಿಎಸ್ಎನ್ಎಲ್ ಕಂಪನಿ 2024ರ ವೇಳೆಗೆ ಸೇವೆಗಳನ್ನು ನಿಮಗೆ ನೀಡಲಿದೆ ಹಾಗೂ ತನ್ನ ಗ್ರಾಹಕರಿಗೆ ಉಚಿತ ಇಂಟರ್ನೆಟ್ ನೀಡುವ ಹೊಸ ಯೋಜನೆಯನ್ನು ನೀಡುತ್ತದೆ.
4ಜಿ ಸೇವೆ ಪ್ರಾರಂಭ :
ತನ್ನ ಗ್ರಾಹಕರಿಗೆ ವೇಗವನ್ನು ಹೆಚ್ಚಿಸಲು ಫೋರ್ ಜಿ ನೆಟ್ವರ್ಕ್ ಬಿಡುಗಡೆಗೆ ಸಿದ್ಧತೆಯಲ್ಲಿದೆ ದೇಶದ ಎಲ್ಲಾ ಭಾಗಗಳಲ್ಲೂ ಈ ಸೇವೆಯನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ ಎಂಬ ವರದಿಯು ಇದಕ್ಕಾಗಿ ತನ್ನ ನೆಟ್ವರ್ಕ್ ಅನ್ನು ಯಶಸ್ವಿಯಾಗಿ ಪರಿಚಯಿಸಿದ .ಬೆನ್ನಲ್ಲೇ ತಮ್ಮ ಗ್ರಾಹಕರಿಗೆ ಉಚಿತ ಇಂಟರ್ನೆಟ್ ನೀಡುವ ಯೋಜನೆಯನ್ನು ಸಹ ಪರಿಚಯಿಸಲು ಮುಂದಾಗುತ್ತದೆ.
ಇದನ್ನು ಓದಿ : ಅನ್ನಭಾಗ್ಯ ಹಣ ನವೆಂಬರ್ ತಿಂಗಳಲ್ಲಿ ಬಂದಿದಿಯಾ : ಈ ಕೂಡಲೇ ಚೆಕ್ ಮಾಡಿ
ಇದರಿಂದ ಉಚಿತ ಇಂಟರ್ನೆಟ್ ನಿಮಗೆ ದೊರೆಯಲಿದೆ ಕಂಪನಿಯು ಪರಿಚಯಿಸಿರುವ ರಿಚಾರ್ಜ್ ಪ್ಲಾನ್ ಗಳಲ್ಲಿ ವಿವಿಧ ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಶಾಕ್ ನೀಡಲಿದೆ ಹೊಸ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನವೂ ಸಹ ಐದು ಗಂಟೆಗಳ ಕಾಲ ಉಚಿತ ಇಂಟರ್ನೆಟ್ ಸೇವೆ ನಿಮಗೆ ದೊರೆಯಲಿದೆ .ಈ ಉಚಿತ ಇಂಟರ್ನೆಟ್ ನೀವು ಪಡೆಯಕೊಳ್ಳಬೇಕಾದರೆ 599 ರೂಪಾಯಿ ಯೋಜನೆಯ ಬಳಕೆದಾರರಿಗೆ 84 ದಿನದವರೆಗೂ ಸಹ ಮಾನ್ಯತೆ ನೀಡಲಾಗುವುದು.
ಉಚಿತ ಕರೆಯ ಜೊತೆಗೆ ಪ್ರತಿನಿತ್ಯ ನಿಮಗೆ ನೂರು ಎಸ್ಎಂಎಸ್ ಗಳನ್ನು ಮಾಡುವ ಸೌಲಭ್ಯ ದೊರೆಯುತ್ತದೆ ಈ ಯೋಜನೆಯಲ್ಲಿ ಬಿಎಸ್ಎನ್ಎಲ್ ರಿಂಗ್ಟೋನ್ ಅನ್ನು ಇಟ್ಟುಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಉಚಿತ ಇಂಟರ್ನೆಟ್ ಬಳಸಬೇಕಾದರೆ ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ ಐದರವರೆಗೂ ಎಷ್ಟು ಬೇಕಾದರೂ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು. ಇದೇ ರೀತಿಯ ಉಪಯುಕ್ತ ಮಾಹಿತಿ ನಿಮಗೆ ಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?
ಕರ್ನಾಟಕ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ : 8719 ಹುದ್ದೆಗಳಿಗೆ ನೇಮಕಾತಿ.