ನಮಸ್ಕಾರ ಸ್ನೇಹಿತರೆ, ಸರ್ಕಾರವು ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಕೃಷಿ ಮತ್ತು ಕೃಷಿ ಪೂರಕ ಕಸುಬುಗಳಿಗೆ ಬಹುತೇಕ ಯೋಜನೆಗಳು ಸಂಬಂಧಿಸಿವೆ. ಕೆಲವೊಂದು ಯೋಜನೆಗಳು ರೈತರ ಸರ್ವಾಂಗಿನ ಅಭಿವೃದ್ಧಿಗೆ ಪೂರಕವಾಗಿದ್ದು ರೈತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇದೀಗ ರೈತ ವಿದ್ಯಾನಿಧಿ ಯೋಜನೆಯನ್ನು ಅಲ್ಪ ಪ್ರಮಾಣದಲ್ಲಿ ಹಣಕಾಸಿನ ನೆರವನ್ನು ನೀಡುತ್ತದೆ.
ರೈತ ವಿದ್ಯಾ ನಿಧಿ ಯೋಜನೆ :
ರೈತ ಮಕ್ಕಳ ಕಾಲೇಜಿ ಶಿಕ್ಷಣ ಹಂತಕ್ಕೆ ರೈತ ವಿದ್ಯಾನಿಧಿ ಯೋಜನೆಯು ಸೀಮಿತವಾಗಿದ್ದು ಈ ಯೋಜನೆ ಮೂಲಕ 200500 ಇಂದ 11000 ರೂಪಾಯಿಗಳವರೆಗೆ ಹಣಕಾಸಿನ ನೆರವನ್ನು ರೈತರ ಮಕ್ಕಳು ಪಡೆಯಬಹುದು. ಇದರಿಂದ ರೈತ ಮಕ್ಕಳು ಅನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಉನ್ನತ ಶಿಕ್ಷಣವನ್ನು ಪಡೆಯುವುದು ಸ್ವಯಂ ಖರ್ಚು ನಿಭಾಯಿಸಿಕೊಂಡು ಸಾಧ್ಯವಾಗದೇ ಇರುವುದರಿಂದ ಸರ್ಕಾರವು ರೈತರ ಮಕ್ಕಳಿಗೆ ಪ್ರತಿಭೆಯಿದ್ದರೂ ಕೂಡ ವಿದೇಶದ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಹಣಕಾಸಿನ ನೆರವು ಅಡ್ಡಿಯಾಗಿರುವುದರಿಂದ ಸರ್ಕಾರದ ನೆರವು ವಿದೇಶಿ ವ್ಯಾಸಂಗಕ್ಕೆ ರೈತ ವಿದ್ಯಾನಿಧಿ ಯೋಜನೆ ಮೂಲಕ ಒದಗಿಸಲಾಗುತ್ತಿದೆ.
ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿ ವೇತನ :
ಸರ್ಕಾರವು ಜಾರಿಗೆ ತಂದಿರುವ ರೈತ ವಿದ್ಯಾನಿಧಿ ಯೋಜನೆಯ ಮೂಲಕ ಎಂಟರಿಂದ 10ನೇ ತರಗತಿಯವರೆಗೆ ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಅಥವಾ ಅನ್ಯಲಿಂಗದವರು 2ಸಾವಿರ ರೂಪಾಯಿಗಳನ್ನು, 2500ರಿಂದ 3000ಗಳನ್ನು ಪದವಿ ಮುಂಚೆ ಪಿಯುಸಿ ಐಟಿಐ ಡಿಪ್ಲೋಮೋ ಓದುತ್ತಿರುವ ವಿದ್ಯಾರ್ಥಿಗಳು, 5,000 ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ ಬಿಎ ಬಿಎಸ್ಸಿ ಬಿಕಾಂ ಮುಂತಾದ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನ್ಯಲಿಂಗದವರಾಗಿದ್ದರೆ 5500 ರೂಪಾಯಿಗಳು ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000 ಅನ್ಯ ಲಿಂಗದವರಿಗೆ 11000ಗಳನ್ನು ರೈತ ವಿದ್ಯಾನಿಧಿ ಯೋಜನೆಯ ಮೂಲಕ ನೀಡಲಾಗುತ್ತಿದೆ.
ಇದನ್ನು ಓದಿ : ಸಿದ್ದರಾಮಯ್ಯ 5 ಗ್ಯಾರಂಟಿ ಜಾರಿ, ಮೋದಿಯವರಿಗೆ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ
ಅರ್ಜಿ ಸಲ್ಲಿಸುವ ವಿಧಾನ :
ರೈತ ವಿದ್ಯಾನಿಧಿ ಯೋಜನೆಯು ವಿದೇಶಿ ಉನ್ನತ ವ್ಯಾಸಂಗಕ್ಕೆ ನೆರವನ್ನು ನೀಡುತ್ತಿದ್ದು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://ssp.postmatric.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುತ್ತಿರುವ ರೈತ ಮಕ್ಕಳಿಗೆ ಆರ್ಥಿಕ ನೆರವನ್ನು ರೈತ ವಿದ್ಯಾನಿಧಿ ಯೋಜನೆ ಮೂಲಕ ನೀಡುತ್ತಿದೆ. ಹಾಗಾಗಿ ನಿಮಗೆ ತಿಳಿದಿರುವ ರೈತ ಮಕ್ಕಳು ಯಾರಾದರೂ ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುತ್ತಿದ್ದರೆ ಅವರಿಗೆ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನ ಲಭ್ಯವಿದೆ ಎಂಬ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ : AI ನಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ
- ಅನುಶ್ರೀ 35 ವರ್ಷ ಆದರೂ ಮದುವೆಯಾಗದೆ ಇರಲು ಕಾರಣ? ಕೊನೆಗೂ ಸತ್ಯ ಬಾಯಿ ಬಿಟ್ಟರು