ನಮಸ್ಕಾರ ಸ್ನೇಹಿತರೆ ನಾರಿ ಶಕ್ತಿ ಉಳಿತಾಯ ಖಾತೆಯನ್ನು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಪರಿಚಯಿಸಿದ್ದು ಬ್ಯಾಂಕ್ನಿಂದ ಈ ಖಾತೆ ತೆರೆಯುವ ಮಹಿಳೆಯರು ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅದರಲ್ಲಿಯೂ ಪ್ರಯೋಜನಗಳಲ್ಲಿ ಮುಖ್ಯವಾಗಿ ಸುಮಾರು ಒಂದು ಕೋಟಿ ರೂಪಾಯಿಗಳ ವರೆಗೆ ಹಣವನ್ನು ಪಡೆಯಬಹುದಾಗಿತ್ತು ಆರ್ಥಿಕವಾಗಿ 18 ವರ್ಷ ಮೇಲ್ಪಟ್ಟ ಸ್ವತಂತ್ರವಾಗಿರುವ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ನಾರಿ ಶಕ್ತಿ ಯೋಜನೆ :
ಅಪಘಾತ ವಿಮೆ ಮಹಿಳಾ ಆಧಾರಿತ ಆರೋಗ್ಯ ಮತ್ತು ಕ್ಷೇಮ ಯೋಜನೆಯಲ್ಲಿ ಒಂದು ಕೋಟಿಯವರೆಗೆ ನಾರಿ ಶಕ್ತಿ ಉಳಿತಾಯ ಖಾತೆಯಲ್ಲಿ ರಿಯಾಯಿತಿ ಪಡೆಯಬಹುದಾಗಿದೆ. ಅಲ್ಲದೆ ಲಾಕರ್ ಬಾಡಿಗೆಗೆ ರಿಯಾಯಿತಿ ಚಿಲ್ಲರೆ ಸಾಲ 5 ಲಕ್ಷದವರೆಗೆ ಪಿಓಎಸ್ ಮಿತಿ. ಡಿಮ್ಯಾಟ್ ಖಾತೆಗೆ ಎಎಂಸಿ ಶುಲ್ಕಗಳಲ್ಲಿ ರಿಯಾಯಿತಿ ಹಾಗೂ ಉಚಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳು ಈ ಯೋಜನೆಯಿಂದ ಪಡೆಯಬಹುದಾಗಿದೆ.
ಇದನ್ನು ಓದಿ : ಗ್ಯಾಸ್ ಸಬ್ಸಿಡಿ ಬಯೋಮೆಟ್ರಿಕ್ ಮಾಡಿಲ್ವಾ? ಹಾಗಾದ್ರೆ ಇನ್ನು ಮುಂದೆ ಈ ಸೌಲಭ್ಯ ಬಂದ್
ನಾರಿ ಶಕ್ತಿ ಉಳಿತಾಯ ಖಾತೆ ತೆರೆಯುವ ವಿಧಾನ :
532 ಶಾಖೆಗಳಲ್ಲಿ ನಾರಿ ಶಕ್ತಿ ಉಳಿತಾಯ ಖಾತೆಯನ್ನು ಯಾವುದೇ ಮಹಿಳೆ ದೇಶದಾದ್ಯಂತ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತೆರೆಯಬಹುದಾಗಿದ್ದು ನಾರಿ ಶಕ್ತಿ ಖಾತೆಯನ್ನು ಡಿಜಿಟಲ್ ಫ್ಲಾಟ್ ಫಾರ್ ಮೂಲಕ ತೆರೆಯಬಹುದಾಗಿದೆ. ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವು ಒಂದು ಲಕ್ಷದವರೆಗೆ ಶೇಕಡ 2.75ರಷ್ಟು ಆಗಿದ್ದು ಅದೇ ಸಮಯದಲ್ಲಿ ನೀವೇನಾದರೂ ಒಂದು ಲಕ್ಷಕ್ಕಿಂತ ಹೆಚ್ಚಿನ ಉಳಿತಾಯವನ್ನು ಬ್ಯಾಂಕ್ ಖಾತೆಯಲ್ಲಿ ಮತ್ತದ ಮೇಲೆ ಶೇಕಡ 2.90ರಷ್ಟು ಪ್ರತಿಶತ ಬಡ್ಡಿಯನ್ನು ನಿಮಗೆ ನೀಡಲಾಗುತ್ತದೆ.
ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯಡಿಯಲ್ಲಿ ಈ ಯೋಜನೆಯಲ್ಲಿ ತೆರೆಯಲಾದ ಪ್ರತಿಯೊಂದು ಖಾಥೆಯಲ್ಲಿ ನಾರಿ ಶಕ್ತಿ ಉಳಿತಾಯ ಯೋಜನೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಬ್ಯಾಂಕ್ ತನ್ನ ಸಿಎಸ್ಆರ್ ನಿಧಿಗೆ 10 ರೂಪಾಯಿ ಕೊಡುಗೆ ನೀಡುತ್ತದೆ
ಹೀಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ನಾರಿ ಶಕ್ತಿ ಉಳಿತಾಯ ಖಾತೆಯನ್ನು ಜಾರಿಗೆ ತಂದಿದ್ದು 18 ವರ್ಷ ಮೇಲ್ಪಟ್ಟ ಆರ್ಥಿಕವಾಗಿ ಸ್ವಾತಂತ್ರ್ಯವಾಗಿರುವ ಎಲ್ಲಾ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದು ಸ್ವಾವಲಂಬಿಯಾಗಿ ಜೀವನ ನಡೆಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ಮಹಿಳೆಯರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹಳೆ ವರ್ಷದ ಡಿಎ ಬಾಕಿ ಹಣ ಬಿಡುಗಡೆ : ಹೊಸ ವರ್ಷಕ್ಕೆ ನೌಕರರಿಗೆ ಡಬಲ್ ಹಣ
- ಮಿಥುನ ರಾಶಿಯವರಿಗೆ 2024 ರಲ್ಲಿ 3 ಶುಭ ವಿಚಾರಗಳು ಸಿಗಲಿದೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್