ನಮಸ್ಕಾರ ಸ್ನೇಹಿತರೆ ಜನವರಿ ಒಂದರಿಂದ ಮೂರು ದಿನಗಳವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಮೈ ಕೊರೆವೆ ಚಳಿ ರಾಜ್ಯಾದ್ಯಂತ ಮುಂದುವರೆದಿದ್ದು ಉತ್ತರ ಕನ್ನಡ ಬೆಂಗಳೂರು ಗ್ರಾಮಾಂತರ ಚಾಮರಾಜನಗರ ದಕ್ಷಿಣ ಕನ್ನಡ ಬಳ್ಳಾರಿ ಉಡುಪಿ ಚಿಕ್ಕಮಗಳೂರು ಬೆಂಗಳೂರು ನಗರ ಚಿತ್ರದುರ್ಗ ಕೊಡಗು ಹಾಸನ ಶಿವಮೊಗ್ಗ ಚಿಕ್ಕಬಳ್ಳಾಪುರ ದಾವಣಗೆರೆ ಮಂಡ್ಯ ಮೈಸೂರು, ತುಮಕೂರು ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿಯನ್ನು ತಿಳಿಸಿದೆ.
ಇದನ್ನು ಓದಿ : ಹಳೆ ವರ್ಷದ ಡಿಎ ಬಾಕಿ ಹಣ ಬಿಡುಗಡೆ : ಹೊಸ ವರ್ಷಕ್ಕೆ ನೌಕರರಿಗೆ ಡಬಲ್ ಹಣ
ರಾಜ್ಯದ ಈ ಜಿಲ್ಲೆಗಳಲ್ಲಿ ಉಷ್ಣಾಂಶ :
ಒಣ ಹವೆ ಉತ್ತರಗಳನ್ನುಡಿನ ಬಾಗಲಕೋಟೆ ಬೆಳಗಾವಿ ಹಾವೇರಿ ಕಲಬುರ್ಗಿ ಕೊಪ್ಪಳ ಗದಗ ಬೀದರ್ ವಿಜಯಪುರ ಹಾಗೂ ರಾಯಚೂರಿನಲ್ಲಿ ಮುಂದುವರೆಯಲಿದೆ. 10.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ ದಾಖಲಾಗಿದೆ. 2 ರಿಂದ 3 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಕನಿಷ್ನ ಉಷ್ಣಾಂಶ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಭಾಗಶಹ ಮೋಡ ಕವಿದ ವಾತಾವರಣ ಬೆಂಗಳೂರಿನಲ್ಲಿ ಇರಲಿದ್ದು 29 ಡಿಗ್ರಿ ಸೆಲ್ಸಿಯ ಉಷ್ಣಾಂಶ ಗರಿಷ್ಠ ಹಾಗೂ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ. 28.9 ಡಿಗ್ರಿ ಸೆಲ್ಸಿಯಸ್ ಹೆಚ್ಎಎಲ್ ನಲ್ಲಿ ಗರಿಷ್ಠ ಉಷ್ಣಾಂಶ ಹಾಗೂ ಕನಿಷ್ಠ ಉಷ್ಣಾಂಶ 15.4 ಡಿಗ್ರಿ ಕನಿಷ್ಠ ಉಷ್ಣಾಂಶ ಇರಲಿದೆ. 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಕೆ ಎಲ್ ನಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹೀಗೆ ಭಾರತೀಯ ಹವಾಮಾನ ಇಲಾಖೆಯು ಕೆಲವೊಂದು ಜಿಲ್ಲೆಗಳಲ್ಲಿ ಮೂರು ದಿನಗಳ ವರೆಗೆ ಜನವರಿ ಒಂದರಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು ಚಳಿ ಮುಂದುವರೆಯಲಿದೆ ಎಂಬ ಮಾಹಿತಿಯನ್ನು ರಾಜ್ಯದ ಜನತೆಗೆ ತಿಳಿಸಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲಾ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು ;
- ಮಹಿಳೆಯರಿಗೆ ಸುಮಾರು 1 ಕೋಟಿ ಸಿಗಲಿದೆ : ನಾರಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು
- ರೈತರೇ ಕೃಷಿಭಾಗ್ಯ ಯೋಜನೆಗೆ ಈ ತಿಂಗಳೇ ಕೊನೆಯ ದಿನಾಂಕ ಅರ್ಜಿ ಸಲ್ಲಿಸಿ ವಿವಿಧ ಸೌಲಭ್ಯ ಪಡೆದುಕೊಳ್ಳಿ