News

ಉದ್ಯೋಗಿಗಳ ವೇತನದಲ್ಲಿ ಭಾರಿ ಹೆಚ್ಚಳ : ಹೊಸ ವರ್ಷದಿಂದ ಹೊಸ ನಿಯಮ ಜಾರಿ

Huge increase in salary of employees

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹೊಸ ವರ್ಷದ ಸಲುವಾಗಿ ಮಹತ್ವದ ಸುದ್ದಿ ಎಂದು ಕೇಂದ್ರ ಸರ್ಕಾರಿ ನೌಕರರಿಗೆ ತಿಳಿಸಲಾಗುತ್ತಿದೆ. ಏಳನೇ ವೇತನ ಆಯೋಗದ ಬಳಿಕ 8ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿದಾರರು ಜಾರಿಗೆ ತರುವಂತೆ ಅನೇಕ ದಿನಗಳಿಂದ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದೇ ರೀತಿ ಹೊಸ ಆಯೋಗ ಹೊಸ ವರ್ಷದಲ್ಲಿ ರಚನೆಯಾಗುವುದೇ ಎಂಬ ಚರ್ಚೆಯು ನಡೆಯುತ್ತಿದ್ದ ಬೆನ್ನಲ್ಲೇ ದೇಶದಲ್ಲಿ ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರವು ಕೇಂದ್ರ ಸರ್ಕಾರ ನೌಕರರ ಮನವೊಲಿಸುವ ಉದ್ದೇಶದಿಂದ ಎಂಟನೇ ವೇತನ ಆಯೋಗ ರಚನೆ ಆಗಬಹುದೆಂದು ನಿರೀಕ್ಷಿಸುತ್ತಿದ್ದಾರೆ.

Huge increase in salary of employees
Huge increase in salary of employees

ಎಂಟನೇ ವೇತನ ಆಯೋಗ :

ಕನಿಷ್ಠ ಮೂಲವೇತನ 18000 ಸರ್ಕಾರಿ ನೌಕರರ ವೇತನ ಏಳನೇ ವೇತನ ಆಯೋಗದ ಅಡಿಯಲ್ಲಿ ಆಗಿದೆ. ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿ ದಾರರಿಗೆ ತುಟಿಭದ್ಯೇ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ಇತ್ತೀಚಿಗೆ ಏಳನೇ ವೇತನ ಆಯೋಗದ ಪ್ರಕಾರ ಶೇಕಡ 42 ರಿಂದ 46 ಪರ್ಸೆಂಟ್ ಗೆ ಹೆಚ್ಚಿಸಲಾಗಿದೆ. ಜುಲೈ 1 20123 ರಿಂದ ಈ ಪರಿಷ್ಕೃತ ದರವು ಅನ್ವಯವಾಗಲಿದೆ.

ಹೊಸ ವರ್ಷದಲ್ಲಿ ಆಯೋಗ ರಚನೆ :

ಎಂಟನೇ ವೇತನ ಆಯೋಗವನ್ನು ಮುಂಗಾರು ಅಧಿವೇಶನದಲ್ಲಿ ರಚಿಸುವ ಬಗ್ಗೆ ಯಾವುದೇ ರೀತಿಯ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸರ್ಕಾರವು ಸ್ಪಷ್ಟ ತಿಳಿಸಿದೆ ಆದರೆ ಶೀಘ್ರದಲ್ಲಿಯೇ ಸರ್ಕಾರದ ಏನಿದು ಬದಲಾಗಬಹುದು ಎಂದು ಕೆಲವೊಂದು ಮೂಲಗಳು ತಿಳಿಸುತ್ತೇವೆ. ತುಟಿ ಭತ್ಯೆಯಲ್ಲಿ ಜನವರಿಯಲ್ಲಿ ಹೆಚ್ಚಳವಾಗುವ ನೀರಿಕ್ಷೆ ಇದ್ದು ಶೇಕಡ 50ಕ್ಕೆ 7ನೇ ವೇತನ ಆಯೋಗದ ಶಿಫಾರಸಿನ ಅನುಸಾರ ತುಟ್ಟಿ ಭತ್ಯೆ ಯೇ ತಲುಪಿದ ಸಂದರ್ಭದಲ್ಲಿ ಶೇಕಡ 0 ಇಳಿಕೆಯಾಗುತ್ತದೆ.

ಶೇಕಡ 50ರಷ್ಟು ಮೂಲವೇತನದಲ್ಲಿ ಸೇರ್ಪಡೆಯಾಗಲಿದ್ದು ಈ ರೀತಿ ವೇತನ ಪರಿಷ್ಕರಣಿ ಆದರೆ ಮುಂದಿನ ವೇತನ ಆಯೋಗ ರಚನೆ ಅನಿವಾರ್ಯವಾಗಿ ನಡೆಯಲಿದೆ ಎಂದು ತಿಳಿಸಲಾಗುತ್ತಿದ್ದು ಸುಮಾರು 48.67 ಲಕ್ಷ ಕೇಂದ್ರ ಸನ್ ನೌಕರರು ಮತ್ತು 69.95 ಲಕ್ಷ ಪಿಂಚಣಿ ದಾರರಿಗೆ ಎಂಟನೇ ವೇತನ ಆಯೋಗ ರಚನೆಗೊಂಡು ಜಾರಿಯಾದರೆ ಪ್ರಯೋಜನ ಸಿಗಲಿದೆ.


ಹೀಗೆ ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗ ಸಿದ್ಧಪಡಿಸುವುದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆಯನ್ನು ತಿಳಿಸಿಲ್ಲ ಆದರೆ ಕೆಲವೊಂದು ಮೂಲಗಳು ದೇಶದಲ್ಲಿ ಎಂಟನೇ ಆಯೋಗ ಜಾರಿಯಾಗಲಿದೆ ಎಂಬ ಮಾಹಿತಿಯನ್ನು ತಿಳಿಸುತ್ತಿವೆ. ಹಾಗಾಗಿ ಈ ಮಾಹಿತಿಯನ್ನು ಕೇಂದ್ರ ಸರ್ಕಾರ ನೌಕರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಶಯಗಳು :

Treading

Load More...