ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ. ಅದೇನಂದರೆ ರೇಷನ್ ಕಾರ್ಡ್ ಗೆ ಯಾರು ಅರ್ಜಿ ಸಲ್ಲಿಸಿದ್ದೀರಾ ..? ಅವರಿಗೆಲ್ಲ ಸರ್ಕಾರದ ಕಡೆಯಿಂದ ಬಹುದೊಡ್ಡ ಘೋಷಣೆ ಎಂದು ಹೊರಬಿದ್ದಿದೆ .ಅದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಾಮಾನ್ಯವಾಗಿ ನೀಡುತ್ತಾರೆ .ಎಲ್ಲ ಕುಟುಂಬದವರು ಸಹ ಹೊಂದಿರುತ್ತಾರೆ, ರೇಷನ್ ಕಾರ್ಡ್ ಇಲ್ಲದೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ, ನೀಡುವ ಸೌಲಭ್ಯ ಸವಲತ್ತು ದೊರೆಯಲು ಸಾಧ್ಯವಿಲ್ಲ.
ಅದರೊಂದಿಗೆ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರವು ಅನೇಕ ಗ್ಯಾರಂಟಿ ಯೋಜನೆಯನ್ನು ಚುನಾವಣಾ ಪೂರ್ವದಲ್ಲಿ ಜಾರಿ ಮಾಡಲು ತಿಳಿಸಿತ್ತು .ಅದರಂತೆ ಅಧಿಕಾರ ಬಂದ ನಂತರ ಅವನು ಅನುಷ್ಠಾನಕ್ಕೆ ತಂದಿದೆ ಅವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಅತಿ ಮುಖ್ಯವಾಗಿ ಬೇಕಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುವ ಸಲುವಾಗಿ ಅರ್ಹತೆ ಇಲ್ಲದವರು ಸಹ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ.
ಆದರೆ ಇದೀಗ ಹೊಸ ಸುದ್ದಿ ಎಂದು ಹೊರ ಬಿದ್ದಿದೆ ಸರ್ಕಾರದ ಗ್ಯಾರಂಟಿ ಘೋಷಣೆಯಾದ ಬೆನ್ನಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದ ಜನರಿಗೆ ಅರ್ಜಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು .ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಪಡೆಯಲು ಅವಕಾಶವನ್ನು ನೀಡಲಾಗಿತ್ತು.
ಇನ್ನು ಲಕ್ಷಾಂತರ ಫಲಾನುಭವಿಗಳು ರೇಷನ್ ಕಾರ್ಡ್ ಅನ್ನು ಪಡೆಯಲು ಅರ್ಜಿಯನ್ನು ಮತ್ತೆ ಸಲ್ಲಿಕೆ ಮಾಡಿದ್ದರು ಇದೀಗ ಬಿಪಿಎಲ್ ಕಾರ್ಡ್ ಪಡಿಬೇಕೆಂದು ಕಾಯುತ್ತಿದ್ದವರಿಗೆ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ.
ಇದನ್ನು ಓದಿ : ಎಷ್ಟು ಬಾರಿ ಆಧಾರ್ ಕಾರ್ಡ್ ನಲ್ಲಿರುವ ಹೆಸರು,ಜನ್ಮ ದಿನಾಂಕ,ಬದಲಿಸಬಹುದು ನಿಮಗೆ ಗೊತ್ತ.?
ಪಡಿತರ ಚೀಟಿ ವಿತರಣೆಗೆ ಒಪ್ಪಿಗೆ:
ಹೊಸ ಪಡಿತರ ಚೀಟಿ ವಿತರಣೆಗೆ ಗ್ರೀನ್ ಸಿಗ್ನಲ್ ದೊರೆತಿದೆ ಯಾರು ಚುನಾವಣೆಗೂ ಪೂರ್ವದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೀರಾ..? ಅಂತಹ ಹೊಸ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ ಎಂಬ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ .ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ಒಟ್ಟು ಅರ್ಜಿ ಸಲ್ಲಿಕೆ ಆದ ಸಂಖ್ಯೆ 3,00,000 ಆಗಿರುತ್ತದೆ .ಅದರಂತೆ ಅರ್ಜಿಯನ್ನು ಪರಿಶೀಲನೆ ಮಾಡಿ ಒಟ್ಟು 7,000 ಮಂದಿಗೆ ರೇಷನ್ ಕಾರ್ಡ್ ವಿತರಿಸುವ ಬಗ್ಗೆ ಸರ್ಕಾರ ಮಾಹಿತಿಯನ್ನು ಹೊರಹಾಗಿದೆ.
ಈಗಿರುವ ಅರ್ಜಿಗಳ ವಿಲೇವಾರಿ ಆಗುವ ತನಕ ಯಾವುದೇ ಕಾರಣಕ್ಕೂ ಹೊಸ ಅರ್ಜಿ ಹಾಕಲು ಅವಕಾಶ ನೀಡಲಾಗುವುದಿಲ್ಲ ಎಂಬ ಮಾಹಿತಿಯು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ .ಎಲ್ಲವೂ ಕಾನೂನಿನ ಪ್ರಕಾರ ನಡೆಯಲಿದೆ ಹಾಗೂ ಕಾನೂನಿನ ಪ್ರಕಾರ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ರೇಷನ್ ಕಾರ್ಡನ್ನು ಜನರಿಗೆ ವಿತರಿಸಲಾಗುವುದು.
ಈ ಮೇಲ್ಕಂಡ ಮಾಹಿತಿಯು ರೇಷನ್ ಕಾರ್ಡ್ ಪಡೆಯುವವರಿಗೆ ಹಾಗೂ ಮುಂದೆ ಅರ್ಜಿ ಸಲ್ಲಿಸುವ ಜನರಿಗೆ ನಂತರ ಅರ್ಹತೆ ಹೊಂದಿಲ್ಲದಿದ್ದರೂ ಅರ್ಜಿ ಸಲ್ಲಿಕೆ ಮಾಡಿದವರಿಗೂ ಸಹ ಉತ್ತಮವಾದ ಮಾಹಿತಿಯನ್ನು ನೀಡಿದೆ. ಈ ವರದಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಬಾಲ್ಯದಿಂದ ವಯಸ್ಸಾಗುವವರೆಗೂ ದೇಹದ ಯಾವ ಭಾಗ ಬೆಳೆಯುವುದಿಲ್ಲ? ಊಹೆ ಮಾಡಿ ತಿಳಿಸಿ
ಪ್ರತಿದಿನ 5 ಗಂಟೆ ಉಚಿತ ಇಂಟರ್ನೆಟ್ : ಈ ಸಿಮ್ ಬಳಸುವ ಗ್ರಾಹಕರಿಗೆ ಮಾತ್ರ