News

ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಕೊನೆ ಅವಕಾಶ ಹಾಗು ಕೊನೆ ದಿನಾಂಕ ನಿಗದಿ

Last chance to get money for Gruhalkshmi Yojana

ನಮಸ್ಕಾರ ಸ್ನೇಹಿತರೇ, ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದ್ದು ಈ ಮೂಲಕ ಪ್ರತಿ ಮನೆಯ ಮಹಿಳೆಗೆ ಸರ್ಕಾರದಿಂದ ಸಾವಿರ ರೂಪಾಯಿಗಳನ್ನು ಉಚಿತವಾಗಿ ಪ್ರತಿ ತಿಂಗಳು ನೀಡುತ್ತಿದೆ. ಇದರಿಂದ ಸಣ್ಣ ಪುಟ್ಟ ಖರ್ಚುಗಳನ್ನು ಮಹಿಳೆಯರು ತಿಂಗಳಲ್ಲಿ ನಿಭಾಯಿಸಲು ಈ ಹಣವು ಸಹಾಯ ಮಾಡುತ್ತಿದೆ ಎಂದು ಹೇಳಬಹುದು.

Last chance to get money for Gruhalkshmi Yojana
Last chance to get money for Gruhalkshmi Yojana

ನಾಲ್ಕನೇ ಕಂತಿನ ಹಣ ಬಿಡುಗಡೆ :

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿರುವುದು ಸಂತದ ಸುದ್ದಿಯಾಗಿದೆ. ಅದರಲ್ಲೂ ಇದೀಗ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಾಕಷ್ಟು ಮಹಿಳೆಯರಿಗೆ ದುರಾದೃಷ್ಟ ವರ್ಷ ಎಂಬಂತೆ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸದೆ ಇರುವುದರಿಂದ ಅದರ ಜೊತೆಗೆ ಕೆಲವೊಂದು ತಾಂತ್ರಿಕ ದೋಷಗಳು ಕೂಡ ಸರ್ಕಾರದ ಕಡೆಯಿಂದ ಇರುವುದರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವುದು ತಡೆಯಾಗುತ್ತಿದೆ.

ಗೃಹಲಕ್ಷ್ಮಿ ರಿಗಾಗಿ ಶಿಬಿರ :

ತಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂತೆ, ಮಾಡಿಕೊಳ್ಳುವ ಗ್ರಾಮೀಣ ಭಾಗದಲ್ಲಿ ವಾಸಿಸುವ ಮಹಿಳೆಯರು ಇರುವ ಏಕೈಕ ಮಾರ್ಗವೆಂದರೆ ಅದು ಗೃಹಲಕ್ಷ್ಮಿಯರಿಗಾಗಿ ತೆರೆದಂತಹ ಶಿಬಿರವಾಗಿದೆ. ಎಷ್ಟೇ ಪ್ರಯತ್ನ ನಡೆಸಿದರು ಸಹ ಗೃಹಲಕ್ಷ್ಮಿ ಯೋಜನೆಯಲ್ಲಿ ನೂರರಷ್ಟು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಎಲ್ಲಾ ಗೃಹಣಿಯರು ಸರ್ಕಾರದ ಈ ನೀತಿ ನಿಯಮಗಳನ್ನು ಪಾಲಿಸಲು ಅವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ಹಾಗಾಗಿ ಮಹಿಳೆಯರಿಗಾಗಿ ಈಗ ಸರ್ಕಾರ ಶಿಬಿರವನ್ನು ಗ್ರಾಮೀಣ ಮಟ್ಟದಲ್ಲಿ ನಡೆಸಲು ನಿರ್ಧರಿಸಿದೆ.

ಇದನ್ನು ಓದಿ : ಹಗಲಿನಲ್ಲಿ ನಿದ್ದೆ ಬರುತ್ತಿದ್ದರೆ..? ಈ ರೀತಿ ಸರಿ ಪಡಿಸಿಕೊಳ್ಳಿ ,ಇಲ್ಲ ಅಂದರೆ ಕಾದಿದೆ ಅಪಾಯ

ಶಿಬಿರದಲ್ಲಿ ಸಿಗುವ ಪ್ರಯೋಜನಗಳು :


ಸರ್ಕಾರವು ಗೃಹಲಕ್ಷ್ಮಿಯರಿಗಾಗಿ ಈ ಶಿಬಿರವನ್ನು ನಡೆಸುತ್ತಿದ್ದು ಈ ಶಿಬಿರದಲ್ಲಿ ಕೆಲವೊಂದು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಅವುಗಳೆಂದರೆ ಆಧಾರ ಜೋಡಣೆ ಬ್ಯಾಂಕು ಸಮಸ್ಯೆ ಈ ಕೆವೈಸಿ ಅಪ್ಡೇಟ್ ಮಾಡುವುದು ಹೊಸ ಬ್ಯಾಂಕ್ ಖಾತೆ ತೆರೆಯುವುದು ಹೇಗೆ ಕೆಲವೊಂದು ಪ್ರಯೋಜನಗಳನ್ನು ಈ ಶಿಬಿರದಿಂದ ಪಡೆಯಬಹುದಾಗಿದೆ. ಈಗಾಗಲೇ ಈ ಶಿಬಿರ ಪ್ರಾರಂಭವಾಗಿ ಎರಡು ದಿನ ಕಳೆದಿದ್ದು 27ರಿಂದ ಈ ಶಿಬಿರ ಪ್ರಾರಂಭವಾಗಿದೆ.

ಹೀಗೆ ಗೃಹಲಕ್ಷ್ಮಿ ಯೋಜನೆಯ ಯಶಸ್ಸು ನೂರರಷ್ಟು ಕಾಣಬೇಕೆಂಬು ಉದ್ದೇಶದಿಂದ ಸರ್ಕಾರವು ಈ ಶಿಬಿರವನ್ನು ಗ್ರಾಮೀಣ ಮಟ್ಟದಲ್ಲಿ ನಡೆಸುತ್ತಿದ್ದು ಈ ಬಗ್ಗೆ ಮಾಹಿತಿಯನ್ನು ನಿಮ್ಮ ಗ್ರಾಮೀಣ ಮಟ್ಟದ ಮಹಿಳೆಯರಿಗೆ ಹಾಗೂ ಸ್ನೇಹಿತೆಯರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...