ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಸೋಲಾರ್ ರೂಫ್ ಟಾಪ್ ಯೋಜನೆಯು ಸರ್ಕಾರದಿಂದ ಬಿಡುಗಡೆಯಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇಂಧನ ಸಚಿವಾಲಯದಿಂದ ಸೌರ ಮೇಲ್ಚಾವಣಿ ಯೋಜನೆಯು ನಡೆಸಲ್ಪಡುತ್ತಿದ್ದು ಗರಿಷ್ಠ ಜನರಿಗೆ ಸೌರಶಕ್ತಿಯ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಬಿಡುಗಡೆ ಮಾಡಿದೆ.
ಸೋಲಾರ್ ಪ್ಯಾನೆಲ್ ಯೋಜನೆ :
ವಿದ್ಯುತ್ ಬಳಕೆ ಈಗಿನ ಕಾಲದಲ್ಲಿ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಪ್ರತಿಯೊಂದು ಕೆಲಸವೂ ಕೂಡ ಇವತ್ತಿನ ದಿನದಲ್ಲಿ ವಿದ್ಯುತ್ ಇಂದಲೇ ನಡೆಯುತ್ತದೆ. ವಿದ್ಯುತ್ ಶಕ್ತಿಯ ಅಗತ್ಯವೂ ಪ್ರತಿಯೊಂದು ಪ್ರದೇಶಕ್ಕೂ ಇದ್ದು ವಿದ್ಯುತ್ ಬಳಕೆ ಇದರಿಂದ ಹೆಚ್ಚಾಗುತ್ತಿದೆ. ಸೌರ ಫಲಕಗಳನ್ನು ಸೌಲಾರ್ ಮೇಲ್ಚಾವಣಿ ಯೋಜನೆ ಅಡಿಯಲ್ಲಿ ಅಳವಡಿಸುವ ಯಾವುದೇ ನಾಗರೀಕರಿಗೆ ವಿದ್ಯುತ್ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದು ಅವರು ಛಾವಣಿಯ ಮೇಲ್ಗಡೆ ಫಲಕಗಳನ್ನು ಅಳವಡಿಸಬಹುದಾಗಿದೆ. ಇದರಿಂದ ವಿದ್ಯುತ್ವಿನಿಂದ ಮುಕ್ತಿ ಪಡೆಯಲು ಶೇಕಡವಾರು ರಿಯಾಯಿತಿ ಸಿಗುವಂತೆ ಕಡಿಮೆ ದರದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಬೇಕಾಗುವ ದಾಖಲೆಗಳು :
ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಆದಾಯ ಪ್ರಮಾಣ ಪತ್ರ ಮೊಬೈಲ್ ನಂಬರ್ ಪಾಸ್ಪೋರ್ಟ್ ಸೈಜ್ ಫೋಟೋ ವಿದ್ಯುತ್ ಬಿಲ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಇದನ್ನು ಓದಿ : ಮನೆ ಬಾಡಿಗೆ ಸಂಬಂಧಿಸಿದಂತೆ ಹೊಸ ನಿಯಮ : ಎಲ್ಲರಿಗೂ ಈ ನಿಯಮ ಪಾಲಿಸಬೇಕು ನೋಡಿ
ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ರಾಜ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ವೆಬ್ಸೈಟ್ ಅನ್ನು ನಿಗದಿಪಡಿಸಲಾಗಿದೆ. ಹಾಗಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಅಧಿಕೃತ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ವಿದ್ಯುತ್ ಶಕ್ತಿಯನ್ನು ಉಳಿಸುವ ಉದ್ದೇಶದಿಂದ ಸೌರಶಕ್ತಿಯನ್ನು ನಾಗರಿಕರಿಗೆ ಹೆಚ್ಚು ಹೆಚ್ಚು ತಲುಪಿಸಲು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- KKRTC ಯಲ್ಲಿ ಉದ್ಯೋಗವಕಾಶ: SSLC ಅಥವಾ ITI ಪಾಸಾಗಿದ್ರೆ ಸಾಕು ಇಂದೇ ಅಪ್ಲೇ ಮಾಡಿ
- ಈ ಲಿಸ್ಟಲ್ಲಿ ಹೆಸರಿಲ್ಲ ಅಂದ್ರೆ ಗೃಹಲಕ್ಷ್ಮಿ ಹಣ ಇಲ್ಲ, ಸರ್ಕಾರದಿಂದ ಹೊಸ ಅಪ್ಡೇಟ್! ಬೇಗ ಚೆಕ್ ಮಾಡಿ