ನೀವು ಸಾಲಕ್ಕಾಗಿ ಅಲೆಯುತ್ತಿದ್ದೀರಾ? ಎಲ್ಲೂ ಹೋಗ್ಬೇಡಿ, ಸರ್ಕಾರದ ಹೊಸ ಯೋಜನೆ ಅಡಿಯಲ್ಲಿ ಬ್ಯಾಂಕ್ನಿಂದ 60,000 ದಿಂದ 3 ಲಕ್ಷದ ವರೆಗೂ ಸಾಲ ಸಿಗುತ್ತದೆ. ಇದು ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಲವಾರು ಬ್ಯಾಂಕ್ ಗಳು ಈ ಆಫರ್ ನ್ನು ನೀಡುತ್ತಿವೆ, ಅಷ್ಟೇ ಅಲ್ಲದೇ ಬಡ್ಡಿ ದರದಲ್ಲಿಯೂ ತುಂಬಾನೇ ರಿಯಾಯಿತಿ ಇರುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ: ಈಗ ರೈತರು ತುಂಬಾನೇ ಸುಲಭವಾಗಿ ಸಾಲವನ್ನು ಪಡೆಯಬಹುದು. ಒಟ್ಟು 1.60 ಲಕ್ಷ ಅಥವಾ ರೂ. 3 ಲಕ್ಷ ಸಾಲ ಲಭ್ಯವಿರುತ್ತದೆ. ಬಡ್ಡಿಯಲ್ಲಿಯೂ ಸಬ್ಸಿಡಿ ಸೌಲಭ್ಯವಿರುಯತ್ತದೆ. ಈ ಹಣ ನೇರವಾಗಿ ರೈತರ ಖಾತೆಗೆ ಹೋಗುತ್ತದೆ. ಈ ಯೋಜನೆಯ ಅಡಿಯಲ್ಲಿ ಅನೇಕ ಬ್ಯಾಂಕ್ ಗಳು ಸಾಲ ನೀಡುತ್ತಿವೆ.
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಕೇಂದ್ರ ಸರ್ಕಾರದ PM ಕಿಸಾನ್ ಯೋಜನೆಯಡಿಯಲ್ಲಿ ನೀಡುತ್ತಿದೆ, ಇದರಿಂದ ತುಂಬಾ ಸುಲಭವಾಗಿ ಸಾಲ ಪಡೆಯಬಹುದು. ಹಲವು ಸಮಯಗಳಲ್ಲಿ ರೈತರು ಬ್ಯಾಂಕ್ಗಳ ಮೊರೆ ಹೋಗುತ್ತಾರೆ, ಆದರೆ ಇಲ್ಲಿ ಹಾಗಿಲ್ಲ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ರೆ ಸಾಕು ಹಣ ನಿಮ್ಮ ಖಾತೆಗೆ ಬರುತ್ತೆ.
ಇತರೆ ವಿಷಯಗಳು
ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸಲು ಇನ್ನು ಗುರುತಿನ ಚೀಟಿ ಕಡ್ಡಾಯ: ಸಾರಿಗೆ ಇಲಾಖೆ ರೂಲ್ಸ್
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ 20204 ರಲ್ಲಿ ಹೊಸ ನಿಯಮ
ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ 1ಲಕ್ಷ ಪಡೆಯಬಹುದು : ಈ ಒಂದು ದಾಖಲೆ ಇದ್ದರೆ ಸಾಕು