ನಮಸ್ಕಾರ ಸ್ನೇಹಿತರೇ ಸಹಜವಾಗಿ ನಮ್ಮ ದೇಶ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಾದರೆ ರೈತರು ಅಭಿವೃದ್ಧಿಯಾಗಬೇಕು. ಒಬ್ಬ ರೈತರು ಎಷ್ಟೇ ಕಷ್ಟಪಟ್ಟು ದುಡಿದು, ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ಸಂಪಾದನೆ ಮಾಡುತ್ತಾನ ನಾವು ಆ ಬೆಳೆಗಳನ್ನು ಖರೀದಿ ಮಾಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಭಾವ ಕಡಿಮೆ ಇರುವ ಕಾರಣ ರೈತರಿಗೆ ಪರಿಣಾಮ ಬೀರಿದ್ದು ಸಹಜವಾಗಿ ಇದರಿಂದ ರೈತರು ಸಾಲ ಮಾಡಿ ಕೊಡುತ್ತಿದ್ದಾರೆ.
ರೈತರಿಗೆ ಸಬ್ಸಿಡಿ ಸಾಲ :
ರೈತರಿಗೆ ಸಬ್ಸಿಡಿ ಸಾಲವನ್ನು ಸರ್ಕಾರ ನೀಡುತ್ತದೆ ರೈತರು ಕೃಷಿ ಚಟುವಟಿಕೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಒದಗಿಸಿರುವುದರಿಂದ ಸಾಲವನ್ನು ತೀರಿಸಲು ಕೂಡ ಸುಲಭವಾಗಿಸುತ್ತದೆ. ಅದರಂತೆ ರೈತರು ಕಿಸಾನ್ ನಿಧಿ ಯೋಜನೆಯ ಮೂಲಕ ಸಬ್ಸಿಡಿಯನ್ನು ಪಡೆದು ಉಪಕರಣಗಳನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ ; ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ 1ಲಕ್ಷ ಪಡೆಯಬಹುದು : ಈ ಒಂದು ದಾಖಲೆ ಇದ್ದರೆ ಸಾಕು
ಕಿಸಾನ್ ನಿಧಿ ಯೋಜನೆಯಲ್ಲಿ 8000 ಗಳು :
ಕಿಸಾನ್ ನಿಧಿ ಯೋಜನೆಯ ಮೂಲಕ 6,000ಗಳನ್ನು ಪ್ರತಿ ವರ್ಷ ರೈತರಿಗೆ ನೀಡಲಾಗುತ್ತಿದೆ. ಆದರೆ ಇದೀಗ ಈ ಹಣವನ್ನು 8,000ಗಳಿಗೆ ಹೆಚ್ಚಿಸಲಾಗುತ್ತಿದೆ ಎಂದು ಮಾಹಿತಿಯು ಕೇಳಿ ಬರುತ್ತಿದೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಕೇಂದ್ರ ಬಜೆಟ್ ನಲ್ಲಿ ಮಾನ್ಯ ಹಣಕಾಸು ಸಚಿವ ನಿರ್ಮಾಲ 2024 ಫೆಬ್ರವರಿಯಲ್ಲಿ ಮಂಡಿಸಲಿದ್ದಾರೆ ಈ ಸಮಯದಲ್ಲಿ ರೈತರಿಗೆ 8000ಗಳನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸುತ್ತಾರೆ.
ರೈತರಿಗೆ 6,000ಗಳ ಬದಲು ಇನ್ನು ಮುಂದೆ ಎಂಟು ಸಾವಿರ ರೂಪಾಯಿಗಳ ಹಣವನ್ನು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೇಂದ್ರ ಬಜೆಟ್ ನಲ್ಲಿ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ಮಂಡಿಸಲಿದ್ದಾರೆ. ಹಾಗಾಗಿ ಈ ಮಾಹಿತಿಯನ್ನು ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ 6000 ಬದಲು 8000 ಹಣ ಸಿಗಲಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮನೆ ಮನೆಗೆ ಜನವರಿಯಲ್ಲಿ ಉಚಿತ ಸೋಲಾರ್ ಪ್ಯಾನೆಲ್ ಸರ್ಕಾರದಿಂದ ಘೋಷಣೆ
- ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ 20204 ರಲ್ಲಿ ಹೊಸ ನಿಯಮ