News

ಕೇವಲ 5000 ಹೂಡಿಕೆ ಮಾಡಿ 1 ಕೋಟಿ ಹಣ 30 ವರ್ಷದ ನಂತರ ಗ್ಯಾರಂಟಿ ಸಿಗುತ್ತೆ, ಇಲ್ಲಿದೆ ನೋಡಿ ಮಾಹಿತಿ

National Pension Scheme

ನಮಸ್ಕಾರ ಸ್ನೇಹಿತರೆ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸುತ್ತಿದ್ದು ಈ ಯೋಜನೆಗಳ ಎಲ್ಲಾ ಲಾಭವನ್ನು ಜನರು ಕೂಡ ಪಡೆಯುತ್ತಿದ್ದಾರೆ ಅದರಂತೆ ಇನ್ನೂ ಕೇಂದ್ರ ಸರ್ಕಾರವು ವಿವಿಧ ಪಿಂಚಣಿ ಯೋಜನೆಗಳ ಆಯ್ಕೆಗಳನ್ನು ಜನರಿಗೆ ತಿಳಿಸಿದೆ. ಅದರಂತೆ ಪಿಂಚಣಿಗಾಗಿ ಯಾವುದಾದರೂ ಒಂದು ಉತ್ತಮ ಹೂಡಿಕೆಯನ್ನು ನೀವು ನೋಡುತ್ತಿದ್ದರೆ ನೀವು ನ್ಯಾಷನಲ್ ಪೆನ್ಷನ್ ಸ್ಕೀಮ್ ನ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮಾಡಲು ಪಿಂಚಣಿ ಯೋಜನೆಯಲ್ಲಿ ಬಯಸಿದರೆ ಇದೊಂದು ಉತ್ತಮ ಆಯ್ಕೆ ಎಂದು ಹೇಳಿದರು ತಪ್ಪಾಗಲಾರದು.

National Pension Scheme
National Pension Scheme

ನ್ಯಾಷನಲ್ ಪೆನ್ಶನ್ ಸ್ಕೀಮ್ :

ನೀವೇನಾದ್ರೂ ನ್ಯಾಷನಲ್ ಪೆಂಶನ್ ಸ್ಕೀಮ್ ನ ಅಡಿಯಲ್ಲಿ ಹೂಡಿಕೆಯನ್ನು 30 ವರ್ಷದಲ್ಲಿ ಆರಂಭಿಸಿದರೆ ಒಂದು ಕೋಟಿ ಮೊತ್ತವನ್ನು ಪಡೆಯುವ ಅವಕಾಶ ಈ ಯೋಜನೆಯ ಅಡಿಯಲ್ಲಿ ಲಭ್ಯವಿದೆ. ಕೇವಲ 5000 ರೂಪಾಯಿಗಳನ್ನು 30 ವರ್ಷದ ನಂತರ ನೀವು ಹೂಡಿಕೆ ಮಾಡಿದರೆ 60 ವರ್ಷಕ್ಕೆ ನೀವು ಒಂದು ಕೋಟಿ ರೂಪಾಯಿ ಹಣವನ್ನು ಪಡೆಯಬಹುದು. ಪ್ರತಿ ತಿಂಗಳು ಕನಿಷ್ಠ 5000ಗಳನ್ನು ಹೂಡಿಕೆ ಮಾಡಿದರೆ ನೀವೇನಾದರೂ ನಿರಂತರವಾಗಿ 30 ವರ್ಷಗಳ ವರೆಗೆ ಹೂಡಿಕೆ ಮಾಡುತ್ತಿದ್ದರೆ 10 ಪ್ರತಿಶತದಷ್ಟು ಲಾಭ ದೊಂದಿಗೆ ಇದರಲ್ಲಿ 30 ವರ್ಷಗಳ ನಂತರ ಒಂದು ಕೋಟಿ ಹದಿಮೂರು ಲಕ್ಷದ 96,627 ಹಣವನ್ನು ಮೆಚುರಿಟಿಯಾದ ನಂತರ ಪಡೆಯಬಹುದಾಗಿದೆ.

ಇದನ್ನು ಓದಿ : ರೈತರಿಗೆ ಬಂಪರ್‌ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ

40% ವರ್ಷಾಸನ :

ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 40 ಪರ್ಸೆಂಟ್ ವರ್ಷಾಸನವನ್ನು ಕಡ್ಡಾಯವಾಗಿ ಖರೀದಿಸಬೇಕಾಗುತ್ತದೆ. 45 ಲಕ್ಷದ 58650 ರೂಪಾಯಿಗಳಷ್ಟು ವರ್ಷನವು ಆಗಿರುತ್ತದೆ ಅದರ ಆರು ಪ್ರತಿಶತದರವು ವರ್ಷಸನ ಆಗಿದೆ. ಹೀಗೆ ಉಳಿದ 60 ಪರ್ಸೆಂಟ್ ಮೊತ್ತದ ಹಣವನ್ನು ಮೆಚುರಿಟಿಯ ಮೇಲೆ ಏಕರೂಪವಾಗಿ ಸ್ವೀಕರಿಸಬಹುದಾಗಿದ್ದು ವಾರ್ಷಿಕ ಪಿಂಚಣಿಯಾಗಿ ಚಂದದಾರರು 2,73,519 ರೂಪಾಯಿಗಳನ್ನು ಪಡೆಯಬಹುದಾಗಿದೆ. ಹೆಂಡತಿಯ ಅಥವಾ ನಿಮ್ಮ ಹೆಸರಿನಲ್ಲಿ ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳಲ್ಲಿ ಎನ್‌ಪಿಎಸ್ ಖಾತೆಯನ್ನು ತೆರೆದು ಈ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ 60 ವರ್ಷದ ನಂತರ ಅಥವಾ ಮೆಚುರಿಟಿ ಬಂದ ನಂತರ ಒಂದು ಕೋಟಿ ರೂಪಾಯಿಗಳವರೆಗೆ ಲಾಭವನ್ನು ಗಳಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಇದೊಂದು ಪಿಂಚಣಿ ಯೋಜನೆಯ ಉತ್ತಮ ಆಯ್ಕೆ ಎಂದು ತಿಳಿಸಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...