ನಮಸ್ಕಾರ ಸ್ನೇಹಿತರೆ, ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಏರ್ಟೆಲ್ ಹೊಂದಿದೆ ಎಂದರೆ ತಪ್ಪಾಗಲಾರದರು. ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡುತ್ತಿದ್ದು ಅದರಂತೆ ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಏರ್ಟೆಲ್ ಕೂಡ ಹೊಸ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಗ್ರಾಹಕರನ್ನು ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲಾನ್ ಗಳೊಂದಿಗೆ ಸೆಳೆಯುತ್ತಿದ್ದು ಏರ್ಟೆಲ್ ಬಳಕೆದಾರರಿಗೆ ಹೊಸ ವರ್ಷಕ್ಕೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡುವಂತಹ ರೀಚಾರ್ಜ್ ಪ್ಲಾನನ್ನು ಪರಿಚಯಿಸಿದೆ ಎಂದು ಹೇಳಬಹುದು.
ಏರ್ಟೆಲ್ ಗ್ರಾಹಕರಿಗೆ ಓ ಟಿ ಟಿ ಉಚಿತ :
ಏರ್ಟೆಲ್ ಕಂಪನಿಯೂ ಓ ಟಿ ಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಏರ್ಟೆಲ್ ಡಿಗ ಗ್ರಾಹಕರಿಗೆ ಅನುಕೂಲವಾಗಲು ಈ ರಿಚಾರ್ಜ್ ಪ್ಲಾನ್ ನಲ್ಲಿ ಎಲ್ಲಾ ಪ್ರಯೋಜನ ಇರುವಂತಹ ರಿಚಾರ್ಜ್ ಪ್ಲಾನನ್ನು ಪರಿಚಯಿಸಿದ್ದು ಹೊಸ ವರ್ಷಕ್ಕೆ ಈ ರಿಚಾರ್ಜ್ ಪ್ಲಾನ ಬೆಲೆ ಎಷ್ಟು ಎಂದು ನೋಡುವುದಾದರೆ,
ಕೇವಲ 148 ರೂಪಾಯಿ :
ತನ್ನ ಬಳಕೆದಾರರಿಗೆ ಏರ್ಟೆಲ್ ಕಂಪನಿಯೂ ಸೌಲಭ್ಯವಿರುವ ರಿಚಾರ್ಜ್ ಪ್ಲಾನನ್ನು ಪರಿಚಯಿಸಿದ್ದು ಕೇವಲ 148 ರೂಪಾಯಿಗಳನ್ನು ಗ್ರಾಹಕರು ರಿಚಾರ್ಜ್ ಮಾಡಿಕೊಳ್ಳುವುದರ ಮೂಲಕ 15ಕ್ಕೂ ಹೆಚ್ಚಿನ ಓ ಟಿ ಟಿ ಅಪ್ಲಿಕೇಶನ್ ಗಳ ಚೆಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ 18 ಜಿಬಿ ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಆದರೆ ಈ ಯೋಜನೆಯಲ್ಲಿ ಕರೆಮಾಡುವ ಅಥವಾ ಎಸ್ಎಂಎಸ್ ಮಾಡುವಂತ ಪ್ರಯೋಜನವು ಲಭ್ಯವಿರುವುದಿಲ್ಲ.
ಇದನ್ನು ಓದಿ : ರೈತರಿಗೆ ಬಂಪರ್ ಸುದ್ದಿ.. ಸರ್ಕಾರದ ಹೊಸ ಯೋಜನೆಯಡಿ ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ಸಾಲ
ಹೀಗೆ ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನನ್ನು ಪರಿಚಯಿಸಿದ್ದು ಇದನ್ನು ಪಡೆದುಕೊಳ್ಳುವುದರ ಮೂಲಕ ಸುಮಾರು 15ಕು ಹೆಚ್ಚು ಓ ಟಿ ಟಿ ಅಪ್ಲಿಕೇಶನ್ಗಳನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಏರ್ಟೆಲ್ ಗ್ರಾಹಕರಿಗೆ ಶೇರ್ ಮಾಡುವುದರ ಮೂಲಕ ಏರ್ಟೆಲ್ ಪರಿಚಯಿಸಿರುವ ಹೊಸ ವರ್ಷದ ಆಫರ್ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರಿಗೆ ಸಿಹಿ ಸುದ್ದಿ : 8000 ರೈತರ ಖಾತೆಗೆ ಜಮಾ ಆಗುತ್ತದೆ ಕೂಡಲೇ ಲಿಂಕ್ ಬಳಸಿ
- ಗೃಹಲಕ್ಷ್ಮಿಯರಿಗಾಗಿ ಮತ್ತೊಂದು ಹೊಸ ಯೋಜನೆ : 90 ಸಾವಿರ ಮಹಿಳೆಯರಿಗೆ ಸಿಗಲಿದೆ ಲಾಭ