ನಮಸ್ಕಾರ ಸ್ನೇಹಿತರೆ, ನಮ್ಮ ಭಾರತೀಯರಲ್ಲಿ ಅತ್ಯಂತ ಆಚಾರ್ಯ ಚಾಣಕ್ಯರು ವಿದ್ವಾಂಸರಲ್ಲದೇ ಶ್ರೇಷ್ಠ ಗುರುಗಳು ಆಗಿದ್ದಾರೆ ಎಂದು ಹೇಳಬಹುದು. ಗುರು ಚಾಣಕ್ಯರು ಅವರ ಚಾಣಕ್ಯ ನೀತಿಯಲ್ಲಿ ಹಣ ವ್ಯವಹಾರ ಜೀವನ ಹಾಗೂ ಸಮಾಜದಲ್ಲಿ ಯಾವ ರೀತಿ ಯಶಸ್ಸನ್ನು ಕಾಣಬೇಕು ಎಂದು ಯಶಸ್ಸಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ ಹಾಗೂ ಅಳವಡಿಸಿಕೊಂಡಿದ್ದಾರೆ. ಅದರಂತೆ ಒಬ್ಬ ವ್ಯಕ್ತಿಯು ವಿಷಯಗಳನ್ನು ಅಳವಡಿಸಿಕೊಂಡರೆ ಖಂಡಿತ ಯಶಸ್ ಆಗುತ್ತಾನೆ. ಹಾಗಾದರೆ ಆ ನೀತಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೀವು ನೋಡಬಹುದು.
ಚಾಣಕ್ಯ ನೀತಿ :
ಹಣ ಆರೋಗ್ಯ ವ್ಯಾಪಾರ ವಿವಾಹಿಕ ಜೀವನ ಸಮಾಜ ಮತ್ತು ಜೀವನದಲ್ಲಿ ಚಾಣಕ್ಯ ನೀತಿಯು ಯಶಸ್ಸಿಗೆ ಸಂಬಂಧಿಸಿದಂತೆ ಯಾವ ರೀತಿಯ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಹಿತಿಯನ್ನು ನೀಡುತ್ತದೆ. ಈ ವಿಷಯಗಳನ್ನು ಯಾವುದೇ ವ್ಯಕ್ತಿಯು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅವನು ಹೊಸ ಯಶಸ್ಸಿನ ಎತ್ತರವನ್ನು ಸಾಧಿಸಬಹುದಾಗಿದೆ. ಆಚಾರ್ಯ ಚಾಣಕ್ಯರೊ ಕೆಟ್ಟ ಸಂಘದ ಬಗ್ಗೆ ಚಾಣಕ್ಯ ನೀತಿಯಲ್ಲಿ ಮಾತನಾಡುತ್ತಾ ಯಾವುದೇ ವ್ಯಕ್ತಿಯ ದೊಡ್ಡ ಅಸ್ತ್ರವೆಂದರೆ ಕಷ್ಟದ ಸಮಯದಲ್ಲಿ ಅದು ಕಠಿಣ ಪರಿಶ್ರಮವಾಗಿರುತ್ತದೆ ಎಂದು ಹೇಳಿದ್ದಾರೆ.
ಕಠಿಣ ಪರಿಶ್ರಮ :
ಕಷ್ಟದ ಸಮಯದಲ್ಲಿ ಯಾವುದೇ ವ್ಯಕ್ತಿಯ ದೊಡ್ಡ ಅಸ್ತ್ರವೆಂದರೆ ಅದು ಪರಿಶ್ರಮವಾಗಿರುತ್ತದೆ ಆಚಾರ್ಯ ಚಾಣಕ್ಯರು ಕೆಟ್ಟ ಸಮೇತ ಬಗ್ಗೆ ಮಾತನಾಡುತ್ತಾ ಚಾಣಕ್ಯ ನೀತಿಯಲ್ಲಿ ಕಠಿಣ ಪರಿಶ್ರಮದಿಂದ ಸ್ವಲ್ಪ ಸಮಯವನ್ನು ಜಯಿಸಬಹುದು ಎಂದು ಹೇಳುತ್ತಾರೆ.
ಶ್ಲೋಕದ ಮೂಲಕ :
ಕಷ್ಟದ ಸಮಯದಲ್ಲಿ ಈ ಶ್ಲೋಕದ ಮೂಲಕ ಆಚಾರ ಚಾಣಕ್ಯರು ಅವನ ಕಠಿಣ ಪರಿಶ್ರಮದ ಮೂಲಕ ತನ್ನ ಸಮಯವನ್ನು ಬದಲಾಯಿಸಬಹುದು ಹಾಗೂ ಕಷ್ಟದ ಸಮಯದಲ್ಲಿ ವ್ಯಕ್ತಿಯು ಧೈರ್ಯವನ್ನು ಕಳೆದುಕೊಳ್ಳದೆ ಶ್ರಮಿಸಬೇಕು ಎನ್ನುತ್ತಾರೆ.
ಇದನ್ನು ಓದಿ : ಮನೆ ಕಟ್ಟುವವರೇ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 5 ಲಕ್ಷ ಸಿಗುತ್ತೆ
ಶ್ರಮದ ಮಹತ್ವ :
ಆಚಾರ್ಯ ಚಾಣಕ್ಯರು ಯಾವುದೇ ವಸ್ತುವು ನಿಮ್ಮ ಕೈಗೆಟಿಗೂ ಅಷ್ಟು ದೂರವಿರಲಿ ಅದು ಅಸಾಧ್ಯವೆಂದು ತೋರುತ್ತದೆ ಆದರೂ ಸಹ ನಾವು ಅದಕ್ಕಾಗಿ ಧೈರ್ಯ ಕಳೆದುಕೊಳ್ಳದೆ ಕಠಿಣ ಪರಿಶ್ರಮದಿಂದ ಯಾವುದೇ ಕೆಲಸವನ್ನು ನಾವು ಸಾಧಿಸಬಹುದು ಹಾಗೂ ಯಾವುದೇ ರೀತಿಯ ಸಾಧ್ಯವಾಗದ ಗುರಿಯನ್ನು ಸಾಧಿಸಬಹುದು ಎಂದು ಶ್ರಮದ ಮಹತ್ವವನ್ನು ಆಚಾರ ಚಾಣಕ್ಯರು ಒಬ್ಬ ವ್ಯಕ್ತಿಗೆ ತಿಳಿಸುತ್ತಾರೆ.
ಸೋಮಾರಿತನವನ್ನು ತಪ್ಪಿಸಿ :
ಒಬ್ಬ ವ್ಯಕ್ತಿಯು ಕಷ್ಟದ ಸಮಯದಲ್ಲಿ ಆಚಾರ್ಯ ಚಾಣಕ್ಯರ ಪ್ರಕಾರ ಸೋಮಾರಿಯಾಗುವುದನ್ನು ತಪ್ಪಿಸಬೇಕು ನೀವು ಸೋಮಾರಿತನವನ್ನು ತಪ್ಪಿಸಿದಾಗ ಮಾತ್ರವೇ ಯಾವುದೇ ಒಂದು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಾಗೂ ಆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕೆಂದು ಹೇಳುತ್ತಾರೆ ಆಗ ಕಷ್ಟದ ಸಮಯದಲ್ಲಿ ಅಂತಹ ಗುರಿಗಳನ್ನು ನಾವು ಸುಲಭವಾಗಿ ಸಾಧಿಸಬಹುದು ಎಂದು ಹೇಳುತ್ತಾರೆ.
ಹೀಗೆ ಆಚಾರ್ಯ ಚಾಣಕ್ಯರು ನಮ್ಮ ಜೀವನದಲ್ಲಿ ಯಾವ ರೀತಿಯ ಅಂಶಗಳನ್ನು ಅಳವಡಿಸಿಕೊಂಡರೆ ನಾವು ಕಷ್ಟದ ಸಮಯದಲ್ಲಿ ಯಶಸ್ಸನ್ನು ಸಾಧಿಸಿ ಎತ್ತರವನ್ನು ಸಾಧಿಸಬಹುದು ಎಂಬ ವಿಷಯವನ್ನು ಈ ಲೇಖನದಲ್ಲಿ ಹೇಳಿದ್ದಾರೆ ಎಂದು ನಿಮಗೆ ತಿಳಿಸಲಾಗುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಕ್ಲೋಸ್ : ಇಲ್ಲಿದೆ ಡಿಸೆಂಬರ್ ನ ರಜಾದಿನಗಳ ವಿವರಗಳು
ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ