ನಮಸ್ಕಾರ ಸ್ನೇಹಿತರೇ ಈಗ ಖಾಸಗಿ ಕಂಪನಿಗಳಲ್ಲಿ ಪದವೀಧರರು ಕೆಲಸ ಮಾಡುತ್ತಿದ್ದಾರೆ ಅಥವಾ ಯಾವುದೇ ಸ್ವಂತ ವ್ಯವಹಾರವನ್ನು ಹೊಂದಿದ್ದಾರೆ ಹೀಗೆ ಮಾಡುವುದರ ಮೂಲಕ ಉಳಿತಾಯವಾಗುವ ಹಣ ಭೂಮಿಯಲ್ಲಿ ಹೆಚ್ಚಾಗಿ ಹೂಡಿಕೆಯಾಗುತ್ತದೆ. ಕೆಲವರು ಇದರಲ್ಲಿ ಅದೃಷ್ಟಶಾಲಿ ಆಗಿರುತ್ತಾರೆ ಮತ್ತು ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ದೊಡ್ಡ ಹಣವನ್ನು ಅವರು ಪಡೆದಾಗ ತೆರಿಗೆ ಉಳಿಸಲು ಅವರು ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನು ಸೃಷ್ಟಿಸಿರುತ್ತಾರೆ. ಸರ್ಕಾರಕ್ಕೆ ಇದರಿಂದ ನಷ್ಟವಾಗುತ್ತದೆ ಹೀಗೆ ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ಆಧಾರ್ ಕಾರ್ಡ್ ಅನ್ನು ಆಸ್ತಿ ಮತ್ತು ಭೂ ದಾಖಲೆಗಳಿಗೆ ಲಿಂಕ್ ಮಾಡೋದನ್ನು ಕಡ್ಡಾಯಗೊಳಿಸಿದೆ.
ದೆಹಲಿ ಕೋರ್ಟ್ :
ಎಲ್ಲ ರೀತಿಯ ಚರ ಮತ್ತು ಸ್ಥಿರಾಸ್ತಿಗಳಿಗೆ ಆಧಾರ್ ಲಿಂಕ್ ಮಾಡಲು ದೆಹಲಿ ಕೋರ್ಟ್ ವಿನಂತಿಸುವ ಅರ್ಜಿಯನ್ನು ಸಲ್ಲಿಸಿದ್ದು ಈ ಬಗ್ಗೆ ದೆಹಲಿ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರಾಜೀವ್ಶಕ್ತರ ಮತ್ತು ಗಿರೀಶ್ ಕಟ್ಟಪಾಲ್ಯ ಅವರುಗಳನ್ನು ಒಳಗೊಂಡ ಪೀಠವು ವಿಚಾರವನ್ನು ಈ ಅರ್ಜಿಯ ಕುರಿತು ನಡೆಸಿದ್ದು ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ನ್ಯಾಯಾಲವು ತೆಗೆದುಕೊಂಡಿಲ್ಲ ಎಂದು ಹೇಳಿದ್ದು ಇದು ಕೇವಲ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರವಾಗಿದೆ.
ಇದನ್ನು ಓದಿ : ರೈತರ ಸಾಲ ಸಂಪೂರ್ಣ ಮನ್ನಾ: ಸರ್ಕಾರದ ಮಹತ್ವದ ನಿರ್ಧಾರ ,ಇದ್ದರ ಬಗ್ಗೆ ತಿಳಿದಿರಬೇಕು
ಬೇನಾಮಿ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ :
ರಾಜಕಾರಣಿಗಳು ಮತ್ತು ದೊಡ್ಡ ಉದ್ಯಮಿಗಳ ಬೇನಾಮಿ ಹೆಸರಿನಲ್ಲಿ ಸಾಮಾನ್ಯವಾಗಿ ಆಸ್ತಿಗಳನ್ನು ಇಡಲಾಗುತ್ತದೆ ಇದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಪ್ಪು ಹಣವು ಕೂಡ ಹೆಚ್ಚಾಗುತ್ತಿದೆ ಇದು ನೇರವಾಗಿ ಚುನಾವಣೆಯ ಮೇಲೆ ಪರಿಣಾಮ ಬೀರುವುದರಿಂದ ಎಲ್ಲಾ ಆಸ್ತಿಗಳಿಗೂ ಸರ್ಕಾರವು ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಭ್ರಷ್ಟಾಚಾರ ತಡೆಯಲು ದಿಟ್ಟ ಹೆಜ್ಜೆಯನ್ನು ಇಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಅದರಂತೆ ಎಲ್ಲಾ ಆಸ್ತಿಗಳಿಗೂ ಆಧಾರ್ ಲಿಂಕ್ ಒಂದೊಮ್ಮೆ ಮಾಡಿದರೆ ದೇಶದ ಅಭಿವೃದ್ಧಿಯ ದರವು ಕೂಡ ದಪ್ಪಟ್ಟಾಗುತ್ತದೆ. ಕಪ್ಪು ಹಣ ಮತ್ತು ಭ್ರಷ್ಟಾಚಾರ ದೇಶದಾದ್ಯಂತ ಮಿತಿಮೀರಿದ್ದು ಇದಕ್ಕೆಲ್ಲಾ ಪೂರ್ಣವಿರಾಮ ಹಾಕಲು ಆಧಾರ್ ಲಿಂಕ್ ಆಸ್ತಿಗಳಿಗೆ ಮಾಡುವುದು ಒಂದೇ ದಾರಿಯಾಗಿದೆ.
ಇನ್ನು ಮುಂದೆ ಎಲ್ಲಾ ಆಸ್ತಿ ಹಾಗೂ ಭೂ ದಾಖಲೆಗಳಿಗೆ ಆಧಾರ್ ಲಿಂಕ್ ಕಡ್ಡಾಯ ಎಂಬ ಮಾಹಿತಿಯು ಕೇಳಿ ಬರುತ್ತಿದ್ದು ಕೂಡಲೇ ಆಸ್ತಿಯನ್ನು ಹೊಂದಿರುವವರು ಆಧಾರ್ ಲಿಂಕ್ ಮಾಡಿಸುವುದು ಮುಖ್ಯವಾಗಿರುತ್ತದೆ. ಆಸ್ತಿಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇನ್ನು ಮುಂದೆ ಆಧಾರ್ ಲಿಂಕ್ ಆಸ್ತಿ ಮತ್ತು ಭೂದಾಖಲೆಗಳಿಗೆ ಕಡ್ಡಾಯವಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಹೆಣ್ಣು ಮಕ್ಕಳನ್ನು ಪಡೆದಿರುವ ಪೋಷಕರಿಗೆ ಸಿಹಿ ಸುದ್ದಿ : ಈ ಯೋಜನೆ ಲಾಭ ಪಡೆಯಿರಿ
- 2024ರಲ್ಲಿ ಸರ್ಕಾರದಿಂದ ಕೆಲವೊಂದು ಮಹತ್ವದ ಬದಲಾವಣೆ ಹಾಗೂ ಹೊಸ ನಿಯಮ ಜಾರಿ ಆಗಿದೆ